Flora Saini: 14 ತಿಂಗಳ ಕಾಲ ಚಿತ್ರಹಿಂಸೆ ಕೊಟ್ಟ ಪಾಪಿ; ನಿರ್ಮಾಪಕನ ಮೇಲೆ ಲೈಂಗಿಕ ಕಿರುಕುಳದ ಆರೋಪ ಮಾಡಿದ ಖ್ಯಾತ ನಟಿ
ಶಿವರಾಜ್ ಕುಮಾರ್ ನಟನೆಯ 'ಕೋದಂಡರಾಮ', ಸುದೀಪ್ ನಟನೆಯ 'ನಮ್ಮಣ್ಣ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ನಟಿ ಫ್ಲೋರಾ ಸೈನಿ ಇದೀಗ ಖ್ಯಾತ ನಿರ್ಮಾಪಕನ ವಿರುದ್ಧ ಕಿರುಕುಳದ ಆರೋಪ ಮಾಡಿದ್ದಾರೆ.
ತೆಲುಗು, ತಮಿಳುನಲ್ಲಿ ಸೂಪರ್ ಸ್ಟಾರ್ಗಳ ಜೊತೆ ನಟಿಸಿರುವ ನಟಿ ಫ್ಲೋರಾ ಸೈನಿ (Flora Saini) ಅಲಿಯಾಸ್ ಆಶಾ ಸೈನಿ ತಾವು ಅನುಭವಿಸಿದ ಕರಾಳ ದಿನಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
2/ 8
ಫ್ಲೋರಾ ಸೈನಿ ಬಾಯ್ ಫ್ರೆಂಡ್ ಆಗಿದ್ದ ಖ್ಯಾತ ನಿರ್ಮಾಪಕ ಗೌರಂಗ್ ದೋಷಿಯಿಂದ ಅನುಭವಿಸಿರುವ ಭಯಾನಕ ಕರಾಳ ಘಟನೆಗಳನ್ನು ಅವರು ಇನ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
3/ 8
ಚಂಢೀಗಢ ಮೂಲದ ನಟಿ ಫ್ಲೋರಾ ಸೈನಿ 1999ರಲ್ಲಿ 'ಪ್ರೇಮಕೋಸಂ' ತೆಲುಗು ಚಿತ್ರದ ಮೂಲಕ ಬಣ್ಣದಲೋಕಕ್ಕೆ ಎಂಟ್ರಿ ಕೊಟ್ಟರು. ಹಲವು ತೆಲುಗು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಆ ಬಳಿಕ ಹಿಂದಿ, ಕನ್ನಡ, ಪಂಜಾಬಿ ಚಿತ್ರಗಳಲ್ಲಿ ಅವರು ನಟಿಸಿದರು.
4/ 8
ಗೌರಂಗ್ ದೋಶಿ ಅವರಿಂದ ಬದುಕು ನರಕವಾಗಿತ್ತು ಎಂದು ಈ ಮೊದಲು ಅವರ ಆರೋಪ ಮಾಡಿದ್ದರು. ಇದೀಗ ಹೆಸರು ತಿಳಿಸದೇ ತಾವು ಅನುಭವಿಸಿದ್ದ ಕಷ್ಟಗಳ ಕುರಿತು ಹೇಳಿಕೊಂಡಿದ್ದಾರೆ.
5/ 8
ನಾನು 20ನೇ ವಯಸ್ಸಿನಲ್ಲಿ ಸಿನಿ ರಂಗಕ್ಕೆ ಪ್ರವೇಶಿಸಿದೆ. 20ಕ್ಕೂ ಹೆಚ್ಚು ಟಾಪ್ ಡಿಸೈನರ್ಗಳಿಗಾಗಿ ಮಾಡೆಲಿಂಗ್ ಮಾಡಿದ್ದೆ. ಅಲ್ಲಿಯವರೆಗೆ ಎಲ್ಲವೂ ಚೆನ್ನಾಗಿತ್ತು.ನಾನು ನಿರ್ಮಾಪಕನೊಬ್ಬ ಜೊತೆ ಪ್ರೀತಿಯಲ್ಲಿ ಬಿದ್ದೆ. ಅಲ್ಲಿಂದ ನನ್ನ ಬದುಕೇ ನರಕವಾಗಿ ಹೋಗಿತು ಎಂದು ಫ್ಲೋರಾ ಬರೆದುಕೊಂಡಿದ್ದಾರೆ.
6/ 8
ಆತನ ಜೊತೆ ಇದಷ್ಟು ದಿನವೂ ನನಗೆ ನರಕವಾಗಿತ್ತು. ಆತ ನನ್ನ ಖಾಸಗಿ ಅಂಗಗಳಿಗೆ ಒದೆಯುತ್ತಿದ್ದ, ಮುಖವನ್ನು ಬಾಕ್ಸಿಂಗ್ ಬ್ಯಾಗ್ನಂತೆ ಬಳಸುತ್ತಿದ್ದ. ಯಾರಿಗೂ ಫೋನ್ ಮಾಡದಂತೆ ನನ್ನನ್ನು ಬಂಧಿಸಿದ್ದ, ಸಿನಿಮಾಗಳಲ್ಲಿ ನಟಿಸದಂತೆ ವಾರ್ನಿಂಗ್ ಮಾಡಿದ್ದ ಎಂದು ನಟಿ ಬರೆದುಕೊಂಡಿದ್ದಾರೆ.
7/ 8
ಅವನಿಗಾಗಿ ಎಲ್ಲರನ್ನು ಬಿಟ್ಟು ಹೋದೆ ಆದ್ರೆ ಆತನ ನನಗೆ ನರಕ ದರ್ಶನ ಮಾಡಿಸಿದ. ಓಡಿ ಹೋದ್ರೆ ನನ್ನನ್ನು, ನನ್ನ ಪೋಷಕರನ್ನು ಕೊಂದುಬಿಡುತ್ತೇನೆ ಎಂದು ಬೆದರಿಸಿದ್ದ. 14 ತಿಂಗಳು ಕತ್ತಲೆಯಲ್ಲಿಯೇ ಬದುಕಿದೆ. ಯಾರನ್ನೂ ಭೇಟಿಯಾಗಲು, ಮಾತನಾಡಲು ಆಗಲೇ ಇಲ್ಲ. ಒಂದು ದಿನ ಚಿತ್ರಹಿಂಸೆ ಹೆಚ್ಚಾಯಿತು.
8/ 8

First published:
18