Divya Uruduga: ಪಿಂಕ್ ಸೀರೆಯುಟ್ಟು, ಮಲ್ಲಿಗೆ ಮುಡಿದ ದಿವ್ಯಾ ಉರುಡುಗ; ತುಂಬಾ ನೋಡ್ಬೇಡಿ ಲವ್ವು ಆಯ್ತದೆ!

ನಟಿ, ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ ಪಿಂಕ್ ಸೀರೆಯಲ್ಲಿ ಮಿಂಚಿದ್ದಾರೆ. ತಮ್ಮ ಪ್ರೀತಿಯ ಪೆಟ್ ಜೊತೆ ಫೋಟೋಗೆ ಪೋಸ್ ನೀಡಿದ್ದಾರೆ. ಪೋಟೋ ನೋಡ್ತಾ ಇದ್ರೆ ನೋಡ್ತಾನೇ ಇರ್ಬೇಕು ಅನಿಸುತ್ತೆ! ಹಂಗಂತ ತುಂಬಾ ನೋಡ್ಬೇಡಿ, ಲವ್ವು ಆಯ್ತದೆ!

First published:

  • 18

    Divya Uruduga: ಪಿಂಕ್ ಸೀರೆಯುಟ್ಟು, ಮಲ್ಲಿಗೆ ಮುಡಿದ ದಿವ್ಯಾ ಉರುಡುಗ; ತುಂಬಾ ನೋಡ್ಬೇಡಿ ಲವ್ವು ಆಯ್ತದೆ!

    ನಟಿ, ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ ಸೀರೆಯುಟ್ಟಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ನೋಡೋಕೆ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ.

    MORE
    GALLERIES

  • 28

    Divya Uruduga: ಪಿಂಕ್ ಸೀರೆಯುಟ್ಟು, ಮಲ್ಲಿಗೆ ಮುಡಿದ ದಿವ್ಯಾ ಉರುಡುಗ; ತುಂಬಾ ನೋಡ್ಬೇಡಿ ಲವ್ವು ಆಯ್ತದೆ!

    ತಮ್ಮ ಪ್ರೀತಿಯ ಪೆಟ್ ಜೊತೆ ದಿವ್ಯಾ ಉರುಡುಗ ಫೋಟೋಗೆ ಪೋಸ್ ನೀಡಿದ್ದಾರೆ. ಕಳೆದು ಹೋದ ಮತ್ತು ಕಂಡುಬಂದ ನೀಲಿಯನ್ನು ನೆನಪಿಸಿಕೊಳ್ಳಿ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ.

    MORE
    GALLERIES

  • 38

    Divya Uruduga: ಪಿಂಕ್ ಸೀರೆಯುಟ್ಟು, ಮಲ್ಲಿಗೆ ಮುಡಿದ ದಿವ್ಯಾ ಉರುಡುಗ; ತುಂಬಾ ನೋಡ್ಬೇಡಿ ಲವ್ವು ಆಯ್ತದೆ!

    ದಿವ್ಯಾ ಉರುಡುಗ ಅವರು ಪ್ಲೇನ್, ಚಿಕ್ಕ ಬಾರ್ಡರ್ ಇರುವ ಪಿಂಕ್ ಸೀರೆಯನ್ನು ಉಟ್ಟಿದ್ದಾರೆ. ಅದಕ್ಕೆ ಗ್ರೀನ್ ಕಲರ್ ಸ್ಲೀವ್ ಲೆಸ್ ಬ್ಲಾಸ್ ಹಾಕಿದ್ದಾರೆ.

    MORE
    GALLERIES

  • 48

    Divya Uruduga: ಪಿಂಕ್ ಸೀರೆಯುಟ್ಟು, ಮಲ್ಲಿಗೆ ಮುಡಿದ ದಿವ್ಯಾ ಉರುಡುಗ; ತುಂಬಾ ನೋಡ್ಬೇಡಿ ಲವ್ವು ಆಯ್ತದೆ!

    ಅಲ್ಲದೇ ದಿವ್ಯಾ ಉರುಡುಗ ಸೀರೆಗೆ ತಕ್ಕಂತೆ ಹೇರ್ ಸ್ಟೈಲ್ ಮಾಡಿಕೊಂಡು, ಮಲ್ಲಿಗೆ ಹೂವು ಮುಡಿದಿದ್ದಾರೆ. ಸೀರೆಗೆ ಮ್ಯಾಚ್ ಆಗುವಂತೆ ಸರ ಹಾಕಿಕೊಂಡಿದ್ದಾರೆ. ಕಿವಿಯಲ್ಲಿ ಚಿಕ್ಕ ಓಲೆ ಧರಿಸಿದ್ದಾರೆ.

    MORE
    GALLERIES

  • 58

    Divya Uruduga: ಪಿಂಕ್ ಸೀರೆಯುಟ್ಟು, ಮಲ್ಲಿಗೆ ಮುಡಿದ ದಿವ್ಯಾ ಉರುಡುಗ; ತುಂಬಾ ನೋಡ್ಬೇಡಿ ಲವ್ವು ಆಯ್ತದೆ!

    ದಿವ್ಯಾ ಉರುಡುಗ ಅವರು ಮೊದಲು ಸೀರಿಯಲ್‍ಗಳಲ್ಲಿ ನಟಿಸುತ್ತಿದ್ದರು. ನಂತರ ಬಿಗ್ ಬಾಸ್ ಸೀಸನ್ 08ಕ್ಕೆ ಸೆಲೆಕ್ಟ್ ಆಗಿದ್ದರು. ಟಾಪ್ 5 ತನಕ ಬಂದಿದ್ದರು.

    MORE
    GALLERIES

  • 68

    Divya Uruduga: ಪಿಂಕ್ ಸೀರೆಯುಟ್ಟು, ಮಲ್ಲಿಗೆ ಮುಡಿದ ದಿವ್ಯಾ ಉರುಡುಗ; ತುಂಬಾ ನೋಡ್ಬೇಡಿ ಲವ್ವು ಆಯ್ತದೆ!

    ನಂತರ ದಿವ್ಯಾ ಅವರು ಬಿಗ್ ಬಾಸ್ 09ಕ್ಕೆ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದರು. ಈ ಬಾರಿಯೂ ದಿವ್ಯಾ ಉರುಡುಗ ಅವರು ಟಾಪ್ 5 ತನಕ ಬಂದಿದ್ದರು.

    MORE
    GALLERIES

  • 78

    Divya Uruduga: ಪಿಂಕ್ ಸೀರೆಯುಟ್ಟು, ಮಲ್ಲಿಗೆ ಮುಡಿದ ದಿವ್ಯಾ ಉರುಡುಗ; ತುಂಬಾ ನೋಡ್ಬೇಡಿ ಲವ್ವು ಆಯ್ತದೆ!

    ದಿವ್ಯಾ ಉರುಡುಗ ಅವರು ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಅರವಿಂದ್ ಮತ್ತು ದಿವ್ಯಾ ಅರ್ಧಂಬರ್ಧ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ.

    MORE
    GALLERIES

  • 88

    Divya Uruduga: ಪಿಂಕ್ ಸೀರೆಯುಟ್ಟು, ಮಲ್ಲಿಗೆ ಮುಡಿದ ದಿವ್ಯಾ ಉರುಡುಗ; ತುಂಬಾ ನೋಡ್ಬೇಡಿ ಲವ್ವು ಆಯ್ತದೆ!

    ಬಿಗ್ ಬಾಸ್ ಸೀಸನ್ 08ರಲ್ಲಿ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ ಕ್ಲೋಸ್ ಆಗಿದ್ದರು. ಇಬ್ಬರ ನಡುವೆ ಪ್ರೀತಿ ಇದ್ದು, ಮದುವೆ ಆಗಲಿದ್ದಾರಂತೆ ಎನ್ನಲಾಗುತ್ತಿದೆ.

    MORE
    GALLERIES