ನಟಿ, ಬಿಗ್ ಬಾಸ್ ಸ್ಪರ್ಧಿ ದಿವ್ಯಾ ಉರುಡುಗ ನಾನು RCB ದೊಡ್ಡ ಅಭಿಮಾನಿ ಎಂದು ಹೇಳಿದ್ದಾರೆ. RCB ಟೀ ಶರ್ಟ್ ಹಾಕಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ.
2/ 8
ದಿವ್ಯಾ ಉರುಡುಗ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ಫೋಟೋಗಳಿಗೆ 40 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ನಾವು ಆರ್ ಸಿಬಿ ಪರ ಎಂದು ಹಲವರು ಕಾಮೆಂಟ್ ಹಾಕಿದ್ದಾರೆ.
3/ 8
ಈ ಬಾರಿ ದಿವ್ಯಾ ಅಭಿಮಾನಿಗಳಿಗಿಂತ ಹೆಚ್ಚು, ಕ್ರಿಕೆಟ್ ಪ್ರೇಮಿಗಳೇ ಕಾಮೆಂಟ್ ಹಾಕಿದ್ದಾರೆ. ಈ ಸಲ ಕಪ್ ನಮ್ದೇ, ಸಿಎಸ್‍ಕೆ ಸೋಲಬೇಕು ಎಂದು ಹೇಳಿದ್ದಾರೆ.
4/ 8
ದಿವ್ಯಾ ಉರುಡುಗ ಅಂದಾಕ್ಷಣ ನೆನಪಾಗೋದು ಬಿಗ್ ಬಾಸ್ ಕನ್ನಡ. ಅದರಲ್ಲೂ ಎರಡು ಸೀಸನ್ ಗಳು ನೆನಪಾಗ್ತವೆ. ಬಿಗ್ ಬಾಸ್ ಸೀಸನ್ 8 ಮತ್ತು 09ರಲ್ಲಿ ಉರುಡುಗ ಭಾಗವಹಿಸಿದ್ದರು.
5/ 8
ಸೀಸನ್ 8 ರಲ್ಲಿ ಅರವಿಂದ್ ಕೆ.ಪಿ ಜೊತೆ ಸದಾ ಇರುತ್ತಿದ್ರು. ಇಬ್ಬರು ಒಳ್ಳೆಯ ಆತ್ಮೀಯರು. ಮದುವೆ ಆಗ್ತಾರೆ ಅನ್ನುವ ಸುದ್ದಿಗಳು ಹಬ್ಬಿವೆ. ಬಿಗ್ ಬಾಸ್ ಸೀಸನ್ 8 ರ ಟಾಪ್ 5 ಸ್ಪರ್ಧಿಗಳಲ್ಲಿ ಇವರಿಬ್ಬರೂ ಇದ್ದರು.
6/ 8
ಬಿಗ್ ಬಾಸ್‍ಗೆ ಹೋದಾಗಿನಿಂದ ದಿವ್ಯಾ ಉರುಡುಗ ಹೆಚ್ಚು ಜನಪ್ರಿಯತೆಯನ್ನು ಹೊಂದಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ ಇವರನ್ನು ಹೆಚ್ಚು ಜನ ಫಾಲೋ ಮಾಡ್ತಾ ಇದ್ದಾರೆ.
7/ 8
ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ ಒಟ್ಟಿಗೆ ಅಭಿನಯಿಸಿರುವ ಸಿನಿಮಾದ ಜಿಂಗಲಕಾ ಲಕಾ ಲಕಾ ಹಾಡಿಗೆ ಇಬ್ಬರು ಡ್ಯಾನ್ಸ್ ಮಾಡಿದ್ದರು. ಜನರಿಗೂ ಆ ರೀಲ್ಸ್ ಮಾಡಲು ಚಾಲೆಂಜ್ ನೀಡಿದ್ದರು.
8/ 8
ನಟಿ ದಿವ್ಯಾ ಉರುಡುಗ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಫೋಟೋ, ವಿಡಿಯೋಗಳನ್ನು ಶೇರ್ ಮಾಡ್ತಾ ಇರ್ತಾರೆ.