Divya Suresh: ಬಾಯ್​ಫ್ರೆಂಡ್​ಗೆ ರೊಮ್ಯಾಂಟಿಕ್ ವಿಶ್ ಮಾಡಿದ ದಿವ್ಯಾ ಸುರೇಶ್! ಯಾವಾಗ ಮದುವೆ ಅಂತಿದ್ದಾರೆ ಫ್ಯಾನ್ಸ್

ಬಿಗ್ ಬಾಸ್ ಸ್ಪರ್ಧಿಯಾಗಿದ್ದ ನಟಿ ದಿವ್ಯಾ ಸುರೇಶ್, ದೊಡ್ಮನೆಯಿಂದ ಹೊರ ಬಂದ ಬಳಿಕ ಸೀರಿಯಲ್​ಗಳತ್ತ ಮುಖ ಮಾಡಿದ್ದಾರೆ. ಇದೀಗ ನಟಿ ತನ್ನ ಬಾಯ್ ಫ್ರೆಂಡ್ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

First published:

  • 17

    Divya Suresh: ಬಾಯ್​ಫ್ರೆಂಡ್​ಗೆ ರೊಮ್ಯಾಂಟಿಕ್ ವಿಶ್ ಮಾಡಿದ ದಿವ್ಯಾ ಸುರೇಶ್! ಯಾವಾಗ ಮದುವೆ ಅಂತಿದ್ದಾರೆ ಫ್ಯಾನ್ಸ್

    ನಟಿ ದಿವ್ಯಾ ಸುರೇಶ್ ಸದ್ಯ ಕಲರ್ಸ್ ಕನ್ನಡ ಚಾನೆಲ್​ನಲ್ಲಿ ಬರುವ ತ್ರಿಪುರ ಸುಂದರಿ ಸೀರಿಯಲ್​ನಲ್ಲಿ ನಟಿಸುತ್ತಿದ್ದಾರೆ. ಆಮ್ರಪಾಲಿ ಪಾತ್ರದಲ್ಲಿ ಕಾಣಿಸಿಕೊಂಡ ದಿವ್ಯಾ ಸುರೇಶ್ ಅಭಿನಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿದ್ದಾರೆ. 

    MORE
    GALLERIES

  • 27

    Divya Suresh: ಬಾಯ್​ಫ್ರೆಂಡ್​ಗೆ ರೊಮ್ಯಾಂಟಿಕ್ ವಿಶ್ ಮಾಡಿದ ದಿವ್ಯಾ ಸುರೇಶ್! ಯಾವಾಗ ಮದುವೆ ಅಂತಿದ್ದಾರೆ ಫ್ಯಾನ್ಸ್

    ಕಳೆದ ವರ್ಷ ರೌಡಿ ಬೇಬಿ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಸಿನಿಮಾದಲ್ಲಿ ನಟಿಸಿ ಬಳಿಕ ಸೀರಿಯಲ್​ನತ್ತ ಮುಖ ಮಾಡಿದ್ದಾರೆ. ತ್ರಿಪುರ ಸುಂದರಿ ಸೀರಿಯಲ್​ನಲ್ಲಿ ದಿವ್ಯಾ ಸುರೇಶ್​ ವಿಭಿನ್ನ ಪಾತ್ರದಲ್ಲಿ ಕಾಣಿಸಿದ್ದಾರೆ.

    MORE
    GALLERIES

  • 37

    Divya Suresh: ಬಾಯ್​ಫ್ರೆಂಡ್​ಗೆ ರೊಮ್ಯಾಂಟಿಕ್ ವಿಶ್ ಮಾಡಿದ ದಿವ್ಯಾ ಸುರೇಶ್! ಯಾವಾಗ ಮದುವೆ ಅಂತಿದ್ದಾರೆ ಫ್ಯಾನ್ಸ್

    ಇತ್ತೀಚಿಗೆ ತಮ್ಮ ಬಾಯ್​ಫ್ರೆಂಡ್ ಜೊತೆಗಿನ ಫೋಟೋವನ್ನ ದಿವ್ಯಾ ಸುರೇಶ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಡಿದ್ದಾರೆ. ಫೋಟೋ ನೋಡಿದ ನೆಟ್ಟಿಗರು ದಿವ್ಯಾ ಸುರೇಶ್ ಬಾಯ್ ಫ್ರೆಂಡ್ ಇವರೇನಾ ಎನ್ನುತ್ತಿದ್ದಾರೆ.

    MORE
    GALLERIES

  • 47

    Divya Suresh: ಬಾಯ್​ಫ್ರೆಂಡ್​ಗೆ ರೊಮ್ಯಾಂಟಿಕ್ ವಿಶ್ ಮಾಡಿದ ದಿವ್ಯಾ ಸುರೇಶ್! ಯಾವಾಗ ಮದುವೆ ಅಂತಿದ್ದಾರೆ ಫ್ಯಾನ್ಸ್

    ಟಿವಿ ರಿಯಾಲಿಟಿ ಶೋ ಬಿಗ್ ಬಾಸ್ ಸ್ಪರ್ಧಿಯಾಗಿ ಗಮನ ಸೆಳೆದ ಸ್ಪರ್ಧಿ ದಿವ್ಯಾ ಸುರೇಶ್, ಈ ಹಿಂದೆ ರಾಕೇಶ್ ಅಡಿಗ ಜೊತೆ ಎಂಗೇಜ್ ಆಗಿದ್ದರು ಎನ್ನುವ ಸುದ್ದಿ ಕೂಡ ಹರಿದಾಡಿತ್ತು. ಬಳಿಕ ಕಾರಣಾಂತರಗಳಿಂದ ಇಬ್ಬರು ಬ್ರೇಕಪ್ ಮಾಡಿಕೊಂಡಿದ್ದಾರೆ.

    MORE
    GALLERIES

  • 57

    Divya Suresh: ಬಾಯ್​ಫ್ರೆಂಡ್​ಗೆ ರೊಮ್ಯಾಂಟಿಕ್ ವಿಶ್ ಮಾಡಿದ ದಿವ್ಯಾ ಸುರೇಶ್! ಯಾವಾಗ ಮದುವೆ ಅಂತಿದ್ದಾರೆ ಫ್ಯಾನ್ಸ್

    ಬ್ರೇಕಪ್ ಬಳಿಕ ಸಿನಿಮಾ, ಸೀರಿಯಲ್ನಲ್ಲಿ ದಿವ್ಯಾ ಬ್ಯುಸಿ ಆಗಿದ್ದರು. ಸದ್ಯ ದಿವ್ಯಾ ಅವರ ಬಾಯ್ಫ್ರೆಂಡ್ ಬರ್ತ್ಡೇಗೆ ರೊಮ್ಯಾಂಟಿಕ್ ಆಗಿ ವಿಶ್ ಮಾಡಿದ್ದಾರೆ. ಹುಡುಗನ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನ ನಟಿ ಹಂಚಿಕೊಂಡಿಲ್ಲ.

    MORE
    GALLERIES

  • 67

    Divya Suresh: ಬಾಯ್​ಫ್ರೆಂಡ್​ಗೆ ರೊಮ್ಯಾಂಟಿಕ್ ವಿಶ್ ಮಾಡಿದ ದಿವ್ಯಾ ಸುರೇಶ್! ಯಾವಾಗ ಮದುವೆ ಅಂತಿದ್ದಾರೆ ಫ್ಯಾನ್ಸ್

    ದಿವ್ಯಾ ಸುರೇಶ್ ಜೊತೆ ಬಿಗ್ ಬಾಸ್ ಶೋನಲ್ಲಿ ಕಾಣಿಸಿಕೊಂಡಿದ್ದ ಮಂಜು ಪಾವಗಡ ಜೊತೆ ಕೂಡ ನಟಿ ಒಳ್ಳೆಯ ಸ್ನೇಹ ಹೊಂದಿದ್ರು. ಇಬ್ಬರ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

    MORE
    GALLERIES

  • 77

    Divya Suresh: ಬಾಯ್​ಫ್ರೆಂಡ್​ಗೆ ರೊಮ್ಯಾಂಟಿಕ್ ವಿಶ್ ಮಾಡಿದ ದಿವ್ಯಾ ಸುರೇಶ್! ಯಾವಾಗ ಮದುವೆ ಅಂತಿದ್ದಾರೆ ಫ್ಯಾನ್ಸ್

    ಇತ್ತೀಚಿಗೆ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ‘ಹ್ಯಾಪಿ ಬರ್ತ್ಡೇ ಲವ್’ ಎಂದು ಗೆಳೆಯನಿಗೆ ದಿವ್ಯಾ ಶುಭಕೋರಿದ್ದಾರೆ. ಸದ್ಯ ನಟಿ ಈ ಗೆಳಯನ ಜೊತೆಯೇ ಎಂಗೇಜ್ ಆಗಿದ್ದಾರೆ ಎನ್ನಲಾಗ್ತಿದೆ. ಸದ್ಯದಲ್ಲೇ ದಿವ್ಯಾ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡುವ ಸಾಧ್ಯತೆ ಇದೆ.

    MORE
    GALLERIES