Disha Madan: ಕ್ಯೂಟ್ ಮಗಳ ಜೊತೆ ಕುಲವಧು ನಟಿಯ ಫೋಟೋಶೂಟ್! ದಿಶಾ ಮದನ್ ಲುಕ್ ನೋಡಿ
ಕುಲವಧು ಧಾರಾವಾಹಿ ಖ್ಯಾತಿಯ ದಿಶಾ ಮದನ್ ಅವರು ಮಗಳೊಂದಿಗೆ ಕ್ಯೂಟ್ ಫೋಟೋಸ್ ಶೇರ್ ಮಾಡಿದ್ದಾರೆ. ಆ ಫೋಟೋಸ್ ಈಗ ವೈರಲ್ ಆಗಿದೆ.
1/ 10
ಕುಲವಧು ಧಾರವಾಹಿ ಖ್ಯಾತಿಯ ನಟಿ ದಿಶಾ ಮದನ್ ಅವರು ಮಗಳೊಂದಿಗೆ ಕ್ಯೂಟ್ ಆಗಿರುವ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಫೋಟೋಗಳನ್ನು ಫ್ಯಾನ್ಸ್ ಜೊತೆ ಶೇರ್ ಮಾಡಿದ್ದಾರೆ.
2/ 10
ಮೋಮಿ ಶಾಟ್ಸ್ ಬಯ್ ಅಮೃತಾ ಎನ್ನುವವರು ಕ್ಲಿಕ್ಕಿಸಿರುವ ಈ ಫೋಟೋಗಳಲ್ಲಿ ದಿಶಾ ಹಾಗೂ ಮಗು ಕ್ಯೂಟ್ ಆಗಿ ಕಾಣಿಸಿದ್ದಾರೆ.
3/ 10
ದಿಶಾ ಅವರ ಮಗಳು ಎರಡು ಜುಟ್ಟು ಹಾಕಿ ಪುಟ್ಟ ಇಯರಿಂಗ್ಸ್ ಸ್ಟೆಡ್ ಧರಿಸಿ ಮುದ್ದಾಗಿ ಕಾಣುತ್ತಿದ್ದರು. ಮಗುವಿನ ಸ್ಮೈಲ್ ಫೋಟೋದಲ್ಲಿ ಹೈಲೈಟ್ ಆಗಿದೆ.
4/ 10
ನಟಿ ಮಗಳನ್ನು ಮೇಲೆತ್ತಿ ಹಿಡಿದು ಪತಿಯ ಜೊತೆ ಪೋಸ್ ಕೊಟ್ಟಿದ್ದಾರೆ. ಎಲ್ಲರೂ ವೈಟ್ ಡ್ರೆಸ್ ಧರಿಸಿ ಕಾಣಿಸಿಕೊಂಡಿದ್ದಾರೆ.
5/ 10
ಬಿಳಿ ಬಣ್ಣದ ಹಿನ್ನೆಲೆಯಲ್ಲಿ ನಟಿ ಮಗಳನ್ನು ಎತ್ತಿಹಿಡಿದು ಪೋಸ್ ಕೊಟ್ಟಿದ್ದಾರೆ. ಸುತ್ತಲೂ ಗ್ರೀನರಿ ಇದ್ದು ಫೋಟೋ ಹೈಲೈಟ್ ಆಗಿದೆ.
6/ 10
ದಿಶಾ ಮದನ್ ಅವರು ಕುಲವಧು ಧಾರವಾಹಿಯ ಮೂಲಕ ಕನ್ನಡ ಪ್ರೇಕ್ಷಕರ ಮನಸು ಗೆದ್ದಿದ್ದರು. ಕನ್ನಡ ಕಿರುತೆರೆಯಲ್ಲಿ ಅವರ ಅಭಿನಯ ಮೆಚ್ಚುಗೆಗೆ ಪಾತ್ರವಾಗಿತ್ತು.
7/ 10
ನಟಿಯ ಮಗಳು ನೇರಳೆ ಬಣ್ಣದ ಸೇವಂತಿಗೆ ಹೂವನ್ನು ಕೈಯಲ್ಲಿ ಹಿಡಿದಿರುವುದನ್ನು ಕಾಣಬಹುದು. ಗಾಢ ನೇರಳೆ ಹಾಗೂ ಲ್ಯಾವೆಂಡರ್ ಬಣ್ಣದ ಸೇವಂತಿ ಹೋಗಳಿಂದ ಅಲಂಕಾರ ಮಾಡಲಾಗಿತ್ತು.
8/ 10
ನಟಿ ದಿಶಾ ಅವರ ಫೋಟೋಗೆ 54 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ದಿಶಾ ಅವರ ಅಭಿಮಾನಿಗಳು ಅವರ ಮಗಳ ಫೋಟೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
9/ 10
ಥಾಂಕ್ಯೂ ಫಸ್ಟ್ ಬರ್ತ್ಡೇ ಬೇಬಿ, ಥಾಂಕ್ಯೂ ಫಾರ್ ಚೂಸಿಂಗ್ ಅಸ್ ಎಂದು ನಟಿ ದಿಶಾ ಅವರು ಫೋಟೋಗಳಿಗೆ ಕ್ಯಾಪ್ಶನ್ ಕೊಟ್ಟಿದ್ದಾರೆ.
10/ 10
ನಟಿಗೆ ಇನ್ಸ್ಟಾಗ್ರಾಮ್ನಲ್ಲಿ 771 ಸಾವಿರಕ್ಕೂ ಹೆಚ್ಚು ಅಭಿಮಾನಿಗಳಿದ್ದಾರೆ. ದಿಶಾ ಅವರು ಇದುವರೆಗೂ 460 ಪೋಸ್ಟ್ಗಳನ್ನು ಹಾಕಿದ್ದಾರೆ.
First published: