ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದೀಪಿಕಾ ದಾಸ್, ನಾಗಿಣಿ ಸೀರಿಯಲ್ ಮೂಲಕ ಮನೆ ಮಾತಾಗಿದ್ರು. ರಿಯಾಲಿಟಿ ಶೋ, ಡ್ಯಾನ್ಸಿಂಗ್ ಶೋ ಮೂಲಕ ಗಮನಸೆಳೆದಿದ್ದರು. ಇದೀಗ ಹೊಸ ಸೀರಿಯಲ್ ಮೂಲಕ ದೀಪಿಕಾ ಮತ್ತೆ ಕಿರುತೆರೆಗೆ ಮರಳಿದ್ದಾರೆ.
2/ 10
ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ಕೊಟ್ಟ ನಟಿ ದೀಪಿಕಾ ದಾಸ್, ದೇವಿಯ ದರ್ಶನ ಪಡೆದ್ರು. ಬಳಿಕ ದೇಗುಲದ ಹೊರಗೆ ತೆಗೆದ ಫೋಟೋವನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
3/ 10
ದೇಗುಲಕ್ಕೆ ಭೇಟಿ ಕೊಟ್ಟ ನಾಗಿಣಿ ಸೀರಿಯಲ್ ಖ್ಯಾತಿಯ ದೀಪಿಕಾ ದೇವರ ಬಳಿ ಏನು ವರ ಕೇಳಿದ್ದಾರೆ ಎಂದು ಅನೇಕರು ಕಮೆಂಟ್ ಮಾಡಿದ್ದಾರೆ. ದೀಪಿಕಾ ದಾಸ್ ಹಳದಿ ಬಣ್ಣದ ಟಾಪ್, ಬಿಳಿ ಬಣ್ಣದ ಪ್ಯಾಂಟ್ ಧರಿಸಿ ಬ್ಯೂಟಿಫುಲ್ ಆಗಿ ಕಾಣುತ್ತಿದ್ದಾರೆ.
4/ 10
ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದ ದೀಪಿಕಾ ದಾಸ್, ಶಾರ್ಟ್ ಡ್ರೆಸ್ನಲ್ಲಿ, ಲೈಟ್ ಬೆಳಕಲ್ಲಿ ಕಂಗೊಳಿಸುತ್ತಿದ್ದರು. ಫೋಟೋಗೆ ಬಗೆ ಬಗೆಯ ಪೋಸ್ ಕೊಟ್ಟಿದ್ದಾರೆ.
5/ 10
ಕಿರುತೆರೆಯಲ್ಲಿ ದೀಪಿಕಾ ದಾಸ್ ಹಂತ ಹಂತವಾಗಿ ಬೆಳೆದ ನಟಿಯಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡ ದೀಪಿಕಾ ದಾಸ್, ಅಭಿಮಾನಿಗಳಿಗೆ ನೀತಿ ಪಾಠ ಕೂಡ ಮಾಡಿದ್ದಾರೆ.
6/ 10
ಸವಾಲುಗಳನ್ನು ಸ್ವಾಗತಿಸಿ, ಕಲಿಯಲು ಮತ್ತು ಬುದ್ಧಿವಂತಿಕೆಯಲ್ಲಿ ಬೆಳೆಯಲು ಪ್ರತಿಯೊಂದು ಸಂದರ್ಭದಲ್ಲೂ ಅವಕಾಶಗಳನ್ನು ನಾವೇ ಹುಡುಕಿಕೊಳ್ಳಬೇಕು ಎಂದು ದೀಪಿಕಾ ದಾಸ್ ಬರೆದುಕೊಂಡಿದ್ದಾರೆ.
7/ 10
ಅಷ್ಟೇ ಅಲ್ಲದೇ ಈ ಜಗತ್ತಿನಲ್ಲಿ ಯಾವುದೂ ಉಚಿತವಾಗಿ ಸಿಗುವುದಿಲ್ಲ. ಎಲ್ಲವನ್ನೂ ಕೂಡ ನೀವೇ ಸಂಪಾದಿಸ ಬೇಕು ಎಂದು ದೀಪಿಕಾ ದಾಸ್ ಬರೆದುಕೊಂಡಿದ್ದರು.
8/ 10
ಮತ್ತೆ ಕಿರುತೆರೆಯಲ್ಲಿ ದೀಪಿಕಾ ಕಾಣಿಸಿಕೊಳ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಆರಂಭವಾಗಿರುವ ಅಂತರಪಟ ಸೀರಿಯಲ್ನಲ್ಲಿ ದೀಪಿಕಾ ದಾಸ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
9/ 10
ದೀಪಿಕಾ ದಾಸ್ ಅವರು ಪಾಯಲ್ ಎಂಬ ಹೊಸ ಸಿನಿಮಾ ಮಾಡ್ತಾ ಇದ್ದಾರೆ. ಶೂಟಿಂಗ್ನಲ್ಲಿ ಬ್ಯುಸಿ ಇರುವ ನಟಿ ದೀಪಿಕಾ ದಾಸ್ ಸಮಯ ಸಿಕ್ಕಾಗೆಲ್ಲಾ ಟ್ರಿಪ್ ಮಾಡುತ್ತಾ ಎಂಜಾಯ್ ಮಾಡಿದ್ದಾರೆ.
10/ 10
2016ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದ ನಾಗಿಣಿ ಸೀರಿಯಲ್ ಮೂಲಕ ದೀಪಿಕಾ ದಾಸ್ ಮನೆ ಮಾತಾಗಿದ್ರು. ಈ ಸೀರಿಯಲ್ ಸುಮಾರು 800ಕ್ಕೂ ಹೆಚ್ಚು ಸಂಚಿಕೆ ಮುಗಿಸಿದೆ. ಈ ಸೀರಿಯಲ್ ದೀಪಿಕಾಗೆ ಒಳ್ಳೆ ಖ್ಯಾತಿ ತಂದು ಕೊಟ್ಟಿದೆ.
First published:
110
Deepika Das: ಮೈಸೂರು ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದೀಪಿಕಾ ದಾಸ್, ನಾಗಿಣಿ ಬೇಡಿದ ವರವೇನು?