Deepika Das: ಟ್ರೆಡಿಷನ್ ಲುಕ್​ನಲ್ಲಿ ನಾಗಿಣಿ ಬೆಡಗಿ ದೀಪಿಕಾ ದಾಸ್, ಪಿಂಕ್ ಸೀರೆಯುಟ್ಟ ನವಿಲು ಅಂತ ಹಾಡಿ ಹೊಗಳಿದ ಫ್ಯಾನ್ಸ್

ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದೀಪಿಕಾ ದಾಸ್, ನಾಗಿಣಿ ಸೀರಿಯಲ್ ಮೂಲಕ ಮನೆ ಮಾತಾಗಿದ್ರು. ರಿಯಾಲಿಟಿ ಶೋ, ಡ್ಯಾನ್ಸಿಂಗ್ ಶೋ ಮೂಲಕ ಗಮನಸೆಳೆದಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

First published:

 • 18

  Deepika Das: ಟ್ರೆಡಿಷನ್ ಲುಕ್​ನಲ್ಲಿ ನಾಗಿಣಿ ಬೆಡಗಿ ದೀಪಿಕಾ ದಾಸ್, ಪಿಂಕ್ ಸೀರೆಯುಟ್ಟ ನವಿಲು ಅಂತ ಹಾಡಿ ಹೊಗಳಿದ ಫ್ಯಾನ್ಸ್

  ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ದೀಪಿಕಾ ದಾಸ್ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  MORE
  GALLERIES

 • 28

  Deepika Das: ಟ್ರೆಡಿಷನ್ ಲುಕ್​ನಲ್ಲಿ ನಾಗಿಣಿ ಬೆಡಗಿ ದೀಪಿಕಾ ದಾಸ್, ಪಿಂಕ್ ಸೀರೆಯುಟ್ಟ ನವಿಲು ಅಂತ ಹಾಡಿ ಹೊಗಳಿದ ಫ್ಯಾನ್ಸ್

  ತೆಳುವಾದ ಪಿಂಕ್ ಸೀರೆಯುಟ್ಟು ದೀಪಿಕಾ ದಾಸ್ ಫೋಟೋಗಳಿಗೆ ಪೋಸ್ ಕೊಟ್ಟಿದ್ದಾರೆ. ಟ್ರೆಡಿಷನ್ ಲುಕ್​ನಲ್ಲಿ ‘ನಾಗಿಣಿ’ ಸಖತ್ ಆಗಿಯೇ ಕಾಣ್ತಿದ್ದಾರೆ.

  MORE
  GALLERIES

 • 38

  Deepika Das: ಟ್ರೆಡಿಷನ್ ಲುಕ್​ನಲ್ಲಿ ನಾಗಿಣಿ ಬೆಡಗಿ ದೀಪಿಕಾ ದಾಸ್, ಪಿಂಕ್ ಸೀರೆಯುಟ್ಟ ನವಿಲು ಅಂತ ಹಾಡಿ ಹೊಗಳಿದ ಫ್ಯಾನ್ಸ್

  ಪಿಂಕ್ ಸೀರೆಯಲ್ಲಿ ದೀಪಿಕಾ ದಾಸ್ ನೋಡಿದ ಫ್ಯಾನ್ಸ್, ಸೀರೆಯಲ್ಲಿ ಸಖತ್ ಆಗಿ ಕಾಣ್ತಿದ್ದೀರಾ ಎಂದು ಕಮೆಂಟ್ ಮಾಡ್ತಿದ್ದಾರೆ.

  MORE
  GALLERIES

 • 48

  Deepika Das: ಟ್ರೆಡಿಷನ್ ಲುಕ್​ನಲ್ಲಿ ನಾಗಿಣಿ ಬೆಡಗಿ ದೀಪಿಕಾ ದಾಸ್, ಪಿಂಕ್ ಸೀರೆಯುಟ್ಟ ನವಿಲು ಅಂತ ಹಾಡಿ ಹೊಗಳಿದ ಫ್ಯಾನ್ಸ್

  ಮೊನ್ನೆಯಷ್ಟೇ ಮಾಡ್ರನ್ ಲುಕ್​ನಲ್ಲಿ ಕಾಣಿಸಿಕೊಂಡಿ ದೀಪಿಕಾ ಇದೀಗ ಸೀರೆಯುಟ್ಟು ಬಂದಿದ್ದಾರೆ. ನಟಿ ದೀಪಿಕಾ ದಾಸ್ ಫೋಟೋಗಳು ಸಖತ್ ವೈರಲ್ ಆಗಿದೆ.

  MORE
  GALLERIES

 • 58

  Deepika Das: ಟ್ರೆಡಿಷನ್ ಲುಕ್​ನಲ್ಲಿ ನಾಗಿಣಿ ಬೆಡಗಿ ದೀಪಿಕಾ ದಾಸ್, ಪಿಂಕ್ ಸೀರೆಯುಟ್ಟ ನವಿಲು ಅಂತ ಹಾಡಿ ಹೊಗಳಿದ ಫ್ಯಾನ್ಸ್

  ವೈಯಕ್ತಿಕ ವಿಚಾರಕ್ಕೂ ದೀಪಿಕಾ ದಾಸ್ ಆಗಾಗೆ ಸುದ್ದಿಯಾಗ್ತಾರೆ. ಬಿಗ್ ಸ್ಪರ್ಧಿಯಾಗಿದ್ದ ಶೈನ್ ಶೆಟ್ಟಿ ಜೊತೆ ದೀಪಿಕಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ಕೇಳಿಬರ್ತಿದೆ.

  MORE
  GALLERIES

 • 68

  Deepika Das: ಟ್ರೆಡಿಷನ್ ಲುಕ್​ನಲ್ಲಿ ನಾಗಿಣಿ ಬೆಡಗಿ ದೀಪಿಕಾ ದಾಸ್, ಪಿಂಕ್ ಸೀರೆಯುಟ್ಟ ನವಿಲು ಅಂತ ಹಾಡಿ ಹೊಗಳಿದ ಫ್ಯಾನ್ಸ್

  2016ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದ ನಾಗಿಣಿ ಸೀರಿಯಲ್ನಲ್ಲಿ ಸುಮಾರು 800ಕ್ಕೂ ಹೆಚ್ಚು ಸಂಚಿಕೆ ಮುಗಿಸಿತು. ಈ ಸೀರಿಯಲ್ ದೀಪಿಕಾರವರಿಗೆ ಒಳ್ಳೆ ಖ್ಯಾತಿ ತಂದು ಕೊಟ್ಟಿದೆ.

  MORE
  GALLERIES

 • 78

  Deepika Das: ಟ್ರೆಡಿಷನ್ ಲುಕ್​ನಲ್ಲಿ ನಾಗಿಣಿ ಬೆಡಗಿ ದೀಪಿಕಾ ದಾಸ್, ಪಿಂಕ್ ಸೀರೆಯುಟ್ಟ ನವಿಲು ಅಂತ ಹಾಡಿ ಹೊಗಳಿದ ಫ್ಯಾನ್ಸ್

  ಈ ಧಾರಾವಾಹಿಯಲ್ಲಿ ಅಮೃತಾ ಆಗಿ ದೀಪಿಕಾ ಜನಪ್ರಿಯರಾದ್ರು. ನಾಗಿಣಿ ಪಾತ್ರದಲ್ಲಿ ಉತ್ತಮವಾಗಿ ಅಭಿನಯಿಸಿದ್ದ ದೀಪಿಕಾ ದಾಸ್ ಅನೇಕ ಅಭಿಮಾನಿಗಳಿದ್ದಾರೆ.

  MORE
  GALLERIES

 • 88

  Deepika Das: ಟ್ರೆಡಿಷನ್ ಲುಕ್​ನಲ್ಲಿ ನಾಗಿಣಿ ಬೆಡಗಿ ದೀಪಿಕಾ ದಾಸ್, ಪಿಂಕ್ ಸೀರೆಯುಟ್ಟ ನವಿಲು ಅಂತ ಹಾಡಿ ಹೊಗಳಿದ ಫ್ಯಾನ್ಸ್

  ಬಿಗ್ ಬಾಸ್ ಸೀಸನ್ 7ರಲ್ಲಿ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ದೀಪಿಕಾ ದಾಸ್, ಬಿಗ್ ಬಾಸ್​ನಲ್ಲಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಗೆದ್ದಿದ್ರು. ಎರಡನೇ ಬಾರಿಗೆ ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಮತ್ತೆ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ರು.

  MORE
  GALLERIES