ಬಿಗ್ ಬಾಸ್ ಸ್ಪರ್ಧಿಯಾಗಿದ್ದ ದೀಪಿಕಾ ದಾಸ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ಆಗಾಗೆ ತಮ್ಮ ಫೋಟೋಗಳನ್ನು ಹಂಚಿಕೊಳ್ತಾರೆ. ಇದೀಗ ದೀಪಿಕ್ ದಾಸ್ ಬೀಚ್ನಲ್ಲಿ ಎಂಜಾಯ್ ಮಾಡ್ತಿದ್ದಾರೆ.
ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದೀಪಿಕಾ ದಾಸ್, ನಾಗಿಣಿ ಸೀರಿಯಲ್ ಮೂಲಕ ಮನೆ ಮಾತಾಗಿದ್ರು. ರಿಯಾಲಿಟಿ ಶೋ, ಡ್ಯಾನ್ಸಿಂಗ್ ಶೋ ಮೂಲಕ ಗಮನಸೆಳೆದಿದ್ದರು. ಇದೀಗ ಇನ್ಸ್ಟಾಗ್ರಾಮ್ನಲ್ಲಿ ಬೀಚ್ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
2/ 8
ಸೀರಿಯಲ್ ಸಿನಿಮಾ ಶೂಟಿಂಗ್ ಬ್ಯುಸಿಯಲ್ಲಿ ಹಾಲಿ ಡೇ ಎಂಜಾಯ್ ಮಾಡಲು ದೀಪಿಕಾ ದಾಸ್ ಆಗಾಗ ದೇಶ-ವಿದೇಶಕ್ಕೆ ಟ್ರಿಪ್ ಹೋಗ್ತಾರೆ. ಬೇಸಿಗೆಯ ಬಿಸಿ ತಾಳಲಾರದ ನಟಿ ದೀಪಿಕಾ ಸಮುದ್ರಕ್ಕಿಳಿದಿದ್ದಾರೆ.
3/ 8
ತೆಳುವಾದ ಡ್ರೆಸ್ ತೊಟ್ಟ ದೀಪಿಕಾ ಬೀಚ್ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ನೀರಿಗಿಳಿ ನಾಗಿಣಿ, ಫೋಟೋಗಳಿಗೆ ಬಗೆ ಬಗೆಯಾಗಿ ಪೋಸ್ ಕೊಟ್ಟಿದ್ದಾರೆ. ಬೀಚ್ನಲ್ಲಿ ತೆಗೆದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.
4/ 8
ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಹಂಚಿಕೊಂಡ ದೀಪಿಕಾ ದಾಸ್, ನೀವು ನಿಜವಾಗಿಯೂ ಬೇಕು ಅನಿಸುವುದನ್ನು ಎಂದಿಗೂ ಬಿಟ್ಟುಕೊಡಬೇಡಿ. ಬಿಟ್ಟುಕೊಟ್ಟ ಬಳಿಕ ಕಾಯುವುದು, ವಿಷಾದಿಸುವುದು ಬಹಳ ಕಷ್ಟ ಎಂದು ದೀಪಿಕಾ ದಾಸ್ ಬರೆದುಕೊಂಡಿದ್ದಾರೆ.
5/ 8
ಟ್ರಿಪ್ ಎಂಜಾಯ್ ಮಾಡುತ್ತಿರುವ ದೀಪಿಕಾ ದಾಸ್, ವೈಯಕ್ತಿಕ ವಿಚಾರಕ್ಕೂ ಆಗಾಗೆ ಸುದ್ದಿಯಾಗ್ತಾರೆ. ಬಿಗ್ ಸ್ಪರ್ಧಿಯಾಗಿದ್ದ ಶೈನ್ ಶೆಟ್ಟಿ ಜೊತೆ ದೀಪಿಕಾ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ಕೇಳಿಬರ್ತಿದೆ.
6/ 8
2016ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದ ನಾಗಿಣಿ ಸೀರಿಯಲ್ ಮೂಲಕ ದೀಪಿಕಾ ದಾಸ್ ಮನೆ ಮಾತಾಡಿದ್ರು. ಈ ಸೀರಿಯಲ್ ಸುಮಾರು 800ಕ್ಕೂ ಹೆಚ್ಚು ಸಂಚಿಕೆ ಮುಗಿಸಿದೆ. ಈ ಸೀರಿಯಲ್ ದೀಪಿಕಾಗೆ ಒಳ್ಳೆ ಖ್ಯಾತಿ ತಂದು ಕೊಟ್ಟಿದೆ.
7/ 8
ಈ ಧಾರಾವಾಹಿಯಲ್ಲಿ ಅಮೃತಾ ಆಗಿ ದೀಪಿಕಾ ಜನಪ್ರಿಯರಾದ್ರು. ನಾಗಿಣಿ ಪಾತ್ರದಲ್ಲಿ ಉತ್ತಮವಾಗಿ ಅಭಿನಯಿಸಿದ್ದ ದೀಪಿಕಾ ದಾಸ್ಗೆ ಅನೇಕ ಅಭಿಮಾನಿಗಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಾಗೂ ರೀಲ್ಸ್ಗಳನ್ನು ಹಂಚಿಕೊಳ್ತಾರೆ.
8/ 8
ಕಲರ್ಸ್ ಕನ್ನಡ ವಾಹಿನಿಯಲ್ಲಿ ಹೊಸದಾಗಿ ಬರುತ್ತಿರುವ ಅಂತರಪಟ ಸೀರಿಯಲ್ ಮೂಲಕ ಮತ್ತೆ ನಟಿ ದೀಪಿಕಾ ದಾಸ್ ಕಿರುತೆರೆಯಲ್ಲಿ ಕಾಣಿಸಿಕೊಳ್ತಿದ್ದಾರೆ. ಸೀರಿಯಲ್ ಜೊತೆಗೆ ದೀಪಿಕಾ ದಾಸ್ ಸಿನಿಮಾ ಕೂಡ ಮಾಡ್ತಿದ್ದಾರೆ.