Deepika Das: ಶೈನ್ ಶೆಟ್ಟಿ ಅಲ್ಲ, ನಟನೆಯೂ ಅಲ್ಲ! ತನ್ನ ಆದ್ಯತೆ ಏನೆಂದು ರಿವೀಲ್ ಮಾಡಿದ ಬಿಗ್​ಬಾಸ್ ಚೆಲುವೆ!

ಖಡಕ್ ಆಗಿ ಮಾತನಾಡೋ ದೀಪಿಕಾ ದಾಸ್ ಯಾವಾಗಲೂ ಶಾಂತಿಯುತವಾಗಿ ಇರಲು ಇಷ್ಟ ಪಡ್ತಾರೆ. ಯಾಕೆ ಅಂತ ನೋಡಿ.

First published:

  • 18

    Deepika Das: ಶೈನ್ ಶೆಟ್ಟಿ ಅಲ್ಲ, ನಟನೆಯೂ ಅಲ್ಲ! ತನ್ನ ಆದ್ಯತೆ ಏನೆಂದು ರಿವೀಲ್ ಮಾಡಿದ ಬಿಗ್​ಬಾಸ್ ಚೆಲುವೆ!

    ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನಾಗಿಣಿ ಧಾರಾವಾಹಿ ಮೂಲಕ ದೀಪಿಕಾ ದಾಸ್ ಫೇಮಸ್ ಆಗಿದ್ದಾರೆ. ದೀಪಿಕಾ ಅವರು ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    MORE
    GALLERIES

  • 28

    Deepika Das: ಶೈನ್ ಶೆಟ್ಟಿ ಅಲ್ಲ, ನಟನೆಯೂ ಅಲ್ಲ! ತನ್ನ ಆದ್ಯತೆ ಏನೆಂದು ರಿವೀಲ್ ಮಾಡಿದ ಬಿಗ್​ಬಾಸ್ ಚೆಲುವೆ!

    ದೀಪಿಕಾ ದಾಸ್ ಬ್ಲ್ಯಾಕ್ ಡ್ರೆಸ್‍ನಲ್ಲಿ ಸುಂದರವಾಗಿ ಕಾಣ್ತಾ ಇದ್ದಾರೆ, ಬೋಲ್ಡ್ ಲುಕ್‍ನಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ. ಮಾದಕ ನೋಡ ಬೀಡಿ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ.

    MORE
    GALLERIES

  • 38

    Deepika Das: ಶೈನ್ ಶೆಟ್ಟಿ ಅಲ್ಲ, ನಟನೆಯೂ ಅಲ್ಲ! ತನ್ನ ಆದ್ಯತೆ ಏನೆಂದು ರಿವೀಲ್ ಮಾಡಿದ ಬಿಗ್​ಬಾಸ್ ಚೆಲುವೆ!

    ನಟಿ ದೀಪಿಕಾ ದಾಸ್ ಅವರು ಫೋಟೋಗಳ ಜೊತೆ, ಎಲ್ಲೇ ಇದ್ದರೂ ಶಾಂತಿ ನನ್ನ ಆದ್ಯತೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ಬ್ಲ್ಯಾಕ್ಸ್ ಡ್ರೆಸ್‍ಗೆ ಮ್ಯಾಚ್ ಆಗುವಂತೆ ಬ್ಲ್ಯಾಕ್ ಕಲರ್ ಬ್ಯಾಗ್ ಹಾಕಿಕೊಂಡಿದ್ದಾರೆ.

    MORE
    GALLERIES

  • 48

    Deepika Das: ಶೈನ್ ಶೆಟ್ಟಿ ಅಲ್ಲ, ನಟನೆಯೂ ಅಲ್ಲ! ತನ್ನ ಆದ್ಯತೆ ಏನೆಂದು ರಿವೀಲ್ ಮಾಡಿದ ಬಿಗ್​ಬಾಸ್ ಚೆಲುವೆ!

    ದೀಪಿಕಾ ದಾಸ್ ಅವರ ಫೋಟೋಗಳಿಗೆ 28 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ನಿಮ್ಮ ಲುಕ್ ಸೂಪರ್, ಸಖತ್ ಆಗಿ ಕಾಣ್ತಾ ಇದ್ದೀರಿ, ಸ್ಟನ್ನಿಂಗ್ ಕ್ವೀನ್ ಎಂದೆಲ್ಲಾ ಅಭಿಮಾನಿಗಳು ಕಮೆಂಟ್ ಹಾಕಿದ್ದಾರೆ.

    MORE
    GALLERIES

  • 58

    Deepika Das: ಶೈನ್ ಶೆಟ್ಟಿ ಅಲ್ಲ, ನಟನೆಯೂ ಅಲ್ಲ! ತನ್ನ ಆದ್ಯತೆ ಏನೆಂದು ರಿವೀಲ್ ಮಾಡಿದ ಬಿಗ್​ಬಾಸ್ ಚೆಲುವೆ!

    ಖಡಕ್ ಆಗಿ ಕಾಣುವ ದೀಪಿಕಾ ದಾಸ್ ಸೈಲೆಂಟ್ ಆಗಿರಲು ಇಷ್ಟ ಪಡ್ತಾರೆ. ಅದನ್ನು ಎಲ್ಲರೂ ಬಿಗ್ ಬಾಸ್‍ನಲ್ಲಿ ನೋಡಿದ್ದಾರೆ. ಅವರು ಇರೋ ಕಡೆ ಶಾಂತಿಯಾಗಿರಬೇಕು ಎಂದು ಬಯಸುತ್ತಾರೆ. ಆದ್ರೆ ಅವರು ಸುದ್ದಿಗೆ ಹೋದ್ರೆ ಸುಮ್ನೆ ಬಿಡೋ ಮಾತೇ ಇಲ್ಲ ಎಂದು ಎಷ್ಟೋ ಬಾರಿ ಹೇಳಿದ್ದಾರೆ.

    MORE
    GALLERIES

  • 68

    Deepika Das: ಶೈನ್ ಶೆಟ್ಟಿ ಅಲ್ಲ, ನಟನೆಯೂ ಅಲ್ಲ! ತನ್ನ ಆದ್ಯತೆ ಏನೆಂದು ರಿವೀಲ್ ಮಾಡಿದ ಬಿಗ್​ಬಾಸ್ ಚೆಲುವೆ!

    ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 07 ಮತ್ತು 09ರಲ್ಲಿ ಮಿಂಚಿದ್ರು. 2 ಸೀಸನ್ ನಲ್ಲೂ ಟಾಪ್ 5 ತನಕ ಬಂದಿದ್ರು. ತಮ್ಮ ಆಟ, ನೋಟಗಳ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾರೆ. ಆದ್ರೆ ಬ್ಯಾಡ್ ಲಕ್ ವಿನ್ ಆಗೋಕೆ ಆಗಲಿಲ್ಲ.

    MORE
    GALLERIES

  • 78

    Deepika Das: ಶೈನ್ ಶೆಟ್ಟಿ ಅಲ್ಲ, ನಟನೆಯೂ ಅಲ್ಲ! ತನ್ನ ಆದ್ಯತೆ ಏನೆಂದು ರಿವೀಲ್ ಮಾಡಿದ ಬಿಗ್​ಬಾಸ್ ಚೆಲುವೆ!

    ದೀಪಿಕಾ ದಾಸ್ ಅವರು ಪಾಯಲ್ ಎಂಬ ಹೊಸ ಸಿನಿಮಾ ಮಾಡ್ತಾ ಇದ್ದಾರೆ. ಶೂಟಿಂಗ್ ನಲ್ಲಿ ಬ್ಯುಸಿ ಇರುವ ನಟಿ ದೀಪಿಕಾ ದಾಸ್ ಸಮಯ ಮಾಡಿಕೊಂಡು ಆಗಾಗ ಪ್ರವಾಸಕ್ಕೂ ಹೋಗ್ತಾರೆ.

    MORE
    GALLERIES

  • 88

    Deepika Das: ಶೈನ್ ಶೆಟ್ಟಿ ಅಲ್ಲ, ನಟನೆಯೂ ಅಲ್ಲ! ತನ್ನ ಆದ್ಯತೆ ಏನೆಂದು ರಿವೀಲ್ ಮಾಡಿದ ಬಿಗ್​ಬಾಸ್ ಚೆಲುವೆ!

    ಸದ್ಯ ದೀಪಿಕಾ ದಾಸ್ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ ಅಂತರಪಟ ಸೀರಿಯಲ್‍ನಲ್ಲಿ ಸಮೀರಾ ಪಾತ್ರ ನಿರ್ವಹಿಸುತ್ತಿದ್ದಾರೆ. ಅಲ್ಲೂ ತಮ್ಮ ಸ್ಟೈಲಿಶ್ ಲುಕ್ ನಿಂದ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

    MORE
    GALLERIES