ಬಿಗ್ ಬಾಸ್ ಸೀಸನ್ 09ಕ್ಕೆ ಪ್ರವೀಣರಾಗಿ ಬಂದಿದ್ದ ದೀಪಿಕಾ ದಾಸ್ ಟಾಪ್ 3 ನಲ್ಲಿ ಇದ್ದರು. ತಮ್ಮ ಅದ್ಭುತವಾದ ಆಟ ಹಾಗೂ ನೋಟದ ಮೂಲಕ ಜನರ ಮನಸ್ಸು ಗೆದ್ದಿದ್ದರು. ದೀಪಿಕಾ ದಾಸ್ ತುಂಬಾ ಸ್ಟ್ರಾಂಗ್ ಅಭ್ಯರ್ಥಿ ಆಗಿದ್ದರು. ಈ ಬಾರಿ ಅವರೇ ಗೆಲ್ಲಬಹುದು ಎಂದು ಎಲ್ಲರೂ ಹೇಳ್ತಾ ಇದ್ರು. ಆದ್ರೆ ಬ್ಯಾಡ್ ಲಕ್ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿದ್ದರು. ದೀಪಿಕಾ ದಾಸ್ ಗೆ ಬಿಗ್ ಬಾಸ್ ಮನೆಗೆ ಹೋಗಲು ಮೂರೂ ಚಾನ್ಸ್ ಸಿಕ್ಕರೂ, ಗೆಲುವು ಯಾಕೋ ಸಿಗಲಿಲ್ಲ. ಲಕ್ ಎಲ್ಲೋ ಕೈ ಕೊಡ್ತು ಎಂದು ಹೇಳಿಕೊಂಡಿದ್ದರು.