Deepika Das: ದುಬೈ ಆಯ್ತು ಈಗ ಬಾಂಬೆಯಲ್ಲಿ ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್

ನಟಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಮುಂಬೈ ಟ್ರಿಪ್‍ನಲ್ಲಿದ್ದಾರೆ. ತಮ್ಮ ಮೋಜು, ಮಸ್ತಿನ ಫೋಟೋಗಳನ್ನು ಶೇರ್ ಮಾಡಿದ್ದಾರೆ.

First published:

 • 18

  Deepika Das: ದುಬೈ ಆಯ್ತು ಈಗ ಬಾಂಬೆಯಲ್ಲಿ ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್

  ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್ ಮುಂಬೈನಲ್ಲಿ ತಮ್ಮ ಪ್ರವಾಸವನ್ನು ಎಂಜಾಯ್ ಮಾಡ್ತಾ ಇದ್ದಾರೆ. ಮುಂಬೈನ ಮೆರೈನ್ ಡ್ರೈವ್‍ನಲ್ಲಿ ಕಾಫಿ ಕುಡಿಯುತ್ತಾ ನಿಂತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  MORE
  GALLERIES

 • 28

  Deepika Das: ದುಬೈ ಆಯ್ತು ಈಗ ಬಾಂಬೆಯಲ್ಲಿ ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್

  ಫೋಟೋಗಳನ್ನು ಹಾಕಿಕೊಂಡು ಬಾಂಬೆ ಸಂಜೆ ಎಂದು ಪೋಸ್ಟ್ ಹಾಕಿಕೊಂಡಿದ್ದಾರೆ. ದೀಪಿಕಾ ದಾಸ್ ಫೋಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

  MORE
  GALLERIES

 • 38

  Deepika Das: ದುಬೈ ಆಯ್ತು ಈಗ ಬಾಂಬೆಯಲ್ಲಿ ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್

  ನಟಿ ದೀಪಿಕಾ ದಾಸ್ ಟ್ರಿಪ್ ಮೇಲೆ ಟ್ರಿಪ್ ಹೋಗುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ದುಬೈಗೆ ಹೋಗಿದ್ದರು. ಅಲ್ಲಿಂದ ಈಗ ಮುಂಬೈಗೆ ಇದ್ದಾರೆ. ಅಲ್ಲಿ ತಮ್ಮ ಪ್ರವಾಸ ಎಂಜಾಯ್ ಮಾಡ್ತಾ ಇದ್ದಾರೆ.

  MORE
  GALLERIES

 • 48

  Deepika Das: ದುಬೈ ಆಯ್ತು ಈಗ ಬಾಂಬೆಯಲ್ಲಿ ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್

  ಬಿಗ್ ಬಾಸ್ ಸೀಸನ್ 09ರಿಂದ ಬಂದ ಮೇಲೆ ಭಾರೀ ಟ್ರಿಪ್ ಪ್ಲ್ಯಾನ್ ಮಾಡಿದ್ದಾರೆ. ಎಲ್ಲಾ ಕಡೆ ಸುತ್ತಾಟ ನಡೆಸುತ್ತಿದ್ದಾರೆ. ದೀಪಿಕಾ ದಾಸ್‍ಗೆ ಪ್ರವಾಸಕ್ಕೆ ಹೋಗುವುದು ತುಂಬಾ ಇಷ್ಟ ಅಂತೆ.

  MORE
  GALLERIES

 • 58

  Deepika Das: ದುಬೈ ಆಯ್ತು ಈಗ ಬಾಂಬೆಯಲ್ಲಿ ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್

  ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನಾಗಿಣಿ ಧಾರಾವಾಹಿ ಮೂಲಕ ದೀಪಿಕಾ ದಾಸ್ ಫೇಮಸ್ ಆಗಿದ್ದರು. ಆ ಮೂಲಕ ಬಿಗ್ ಬಾಸ್ 07ಕ್ಕೆ ಹೋಗಲು ಅವಕಾಶ ಸಿಕ್ಕಿತ್ತು. ಚೆನ್ನಾಗಿ ಆಟವಾಡಿ ಟಾಪ್ 5ಗೆ ಬಂದಿದ್ದರು.

  MORE
  GALLERIES

 • 68

  Deepika Das: ದುಬೈ ಆಯ್ತು ಈಗ ಬಾಂಬೆಯಲ್ಲಿ ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್

  ನಂತರ ಬಿಗ್ ಬಾಸ್ ಸೀಸನ್ 09ಕ್ಕೆ ಪ್ರವೀಣರಾಗಿ ಎಂಟ್ರಿ ಕೊಟ್ಟಿದ್ದರು. ಈ ಬಾರಿ ಸಹ ದೀಪಿಕಾ ದಾಸ್ ತಮ್ಮ ಆಟ, ನೋಟಗಳ ಮೂಲಕ ಎಲ್ಲರ ಗಮನ ಸೆಳೆದರು. ಟಾಪ್ 3 ಬಂದಿದ್ದರು.

  MORE
  GALLERIES

 • 78

  Deepika Das: ದುಬೈ ಆಯ್ತು ಈಗ ಬಾಂಬೆಯಲ್ಲಿ ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್

  ದೀಪಿಕಾ ದಾಸ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಹಲವು ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಅಭಿಮಾನಿಗಳು ಸಹ ಅವನ್ನು ಮೆಚ್ಚಿಕೊಳ್ತಾರೆ.

  MORE
  GALLERIES

 • 88

  Deepika Das: ದುಬೈ ಆಯ್ತು ಈಗ ಬಾಂಬೆಯಲ್ಲಿ ಬಿಗ್ ಬಾಸ್ ಬೆಡಗಿ ದೀಪಿಕಾ ದಾಸ್

  ದೀಪಿಕಾ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ಇದಕ್ಕೆ ಇನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ. ಈ ಚಿತ್ರದಲ್ಲಿ ಅವರು ಪಾಯಲ್ ಹೆಸರಿನ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ.ಸೋಲೋ ಬೈಕ್ ರೈಡ್ ಹೋಗುವ ಹುಡುಗಿಯ ಕಥೆಯನ್ನು ಇದು ಹೊಂದಿದೆ.

  MORE
  GALLERIES