ನಟಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ನಾಗಿಣಿ ಸೀರಿಯಲ್ ಮೂಲಕ ಖ್ಯಾತಿ ಪಡೆದಿದ್ದಾರೆ. ನಾವೆಲ್ಲಾ ಇಷ್ಟ ಪಡೋ ದೀಪಿಕಾಗೆ ದೊಡ್ಡ ಬೆಂಬಲ ಅಂದ್ರೆ ಅವರ ತಾಯಿಯಂತೆ.
2/ 8
ಇವತ್ತು ವಿಶ್ವ ತಾಯಂದಿರ ದಿನ. ಅದಕ್ಕೆ ದೀಪಿಕಾ ದಾಸ್ ಅವರು ತಮ್ಮ ತಾಯಿ ಜೊತೆಗಿನ ಫೋಟೋ ಶೇರ್ ಮಾಡಿ ಅಮ್ಮನಿಗೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ಅವರ ಕಾಲ ಮೇಲೆ ಮಲಗಿ ಅಮ್ಮನನ್ನು ನಗುತ್ತಾ ನೋಡ್ತಾ ಇರೋ ಫೋಟೋ ತುಂಬಾ ಮುದ್ದಾಗಿದೆ.
3/ 8
ನಟಿ ದೀಪಿಕಾ ದಾಸ್ ಅವರು ಫೋಟೋ ಜೊತೆ, ತಾಯಿಯನ್ನು ನಾನು ಆತ್ಮದ ಶುದ್ಧ ರೂಪ ಎಂದು ಕರೆಯುತ್ತೇನೆ ಎಂದು ಶೀರ್ಷಿಕೆ ಹಾಕಿಕೊಂಡಿದ್ದಾರೆ. ಇದು ಎಲ್ಲರಿಗೂ ಇಷ್ಟ ಆಗಿದೆ.
4/ 8
ದೀಪಿಕಾ ದಾಸ್ ಅವರು ಅಮ್ಮನ ಜೊತೆ ಹೆಚ್ಚು ಆತ್ಮೀಯರಾಗಿರುತ್ತಾರೆ. ಎಲ್ಲಾ ವಿಷಯಗಳನ್ನು ಶೇರ್ ಮಾಡಿಕೊಳ್ತಾರೆ. ಒಬ್ಬ ಬೆಸ್ಟ್ ಫ್ರೆಂಡ್ ತರ ಇಬ್ಬರು ಇರುತ್ತಾರೆ.
5/ 8
ದೀಪಿಕಾ ದಾಸ್ ಅವರು ಅಮ್ಮನ ಬಗ್ಗೆ ಬಿಗ್ ಬಾಸ್‍ನಲ್ಲೂ ಹೇಳಿಕೊಂಡಿದ್ದರು. ನನಗೆ ಅಮ್ಮ ತುಂಬಾ ಬೆಂಬಲ ನೀಡ್ತಾರೆ. ಯಾವ ಕೆಲಸಕ್ಕದರೂ ಜೊತೆಗೆ ಇರ್ತಾರೆ ಎಂದು ಹೇಳಿದ್ದರು.
6/ 8
ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 09ಕ್ಕೆ ಬಂದಾಗಲೂ, ದೀಪಿಕಾ ಅವರ ಅಮ್ಮ ಬಂದಿದ್ದರು. ಆಗಲೂ ಮಗಳಿಗೆ ಸ್ಟ್ರಾಂಗ್ ಆಗಿ ಇರು, ಚೆನ್ನಾಗಿ ಆಟವಾಡು, ನೀನೇ ಗೆದ್ದು ಬಾ ಎಂದು ಹೇಳಿದ್ದರು.
7/ 8
ನಟಿ ದೀಪಿಕಾ ದಾಸ್ ಅವರು ಪಾಯಲ್ ಎಂಬ ಹೊಸ ಸಿನಿಮಾ ಮಾಡ್ತಾ ಇದ್ದಾರೆ. ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ. ಎಷ್ಟೇ ಬ್ಯುಸಿ ಇದ್ದರೂ ದಿನಕ್ಕೊಮ್ಮೆ ಅಮ್ಮನಿಗೆ ಕಾಲ್ ಮಾಡಿ ಮಾತನಾಡುತ್ತಾರಂತೆ.
8/ 8
ದೀಪಿಕಾ ದಾಸ್ ಅವರು ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ತಮ್ಮ ಕೆಲಸದ ಮತ್ತು ವೈಯಕ್ತಿಕ ವಿಷಯಗಳನ್ನು ಅಭಿಮಾನಿಗಳಿಗಾಗಿ ಶೇರ್ ಮಾಡ್ತಾ ಇರ್ತಾರೆ.
First published:
18
Deepika Das: ತಾಯಿಯ ಬಗ್ಗೆ ಭಾವುಕವಾಗಿ ಬರೆದುಕೊಂಡ ನಟಿ ದೀಪಿಕಾ ದಾಸ್