Deepika Das: ದುಬೈನಲ್ಲಿ ದೀಪಿಕಾ! ನಾಗಿಣಿ ನಟಿಯ ಸ್ಟೈಲಿಷ್ ಲುಕ್

ಬಿಗ್ ಬಾಸ್ ಸ್ಫರ್ಧಿ, ನಟಿ ದೀಪಿಕಾ ದಾಸ್ ದುಬೈ ಪ್ರವಾಸದಲ್ಲಿದ್ದಾರೆ. ಅಲ್ಲಿನ ಕ್ಯೂಟ್ ಫೋಟೋಗಳನ್ನು ಶೇರ್ ಮಾಡಿದ್ದಾರೆ.

First published:

  • 18

    Deepika Das: ದುಬೈನಲ್ಲಿ ದೀಪಿಕಾ! ನಾಗಿಣಿ ನಟಿಯ ಸ್ಟೈಲಿಷ್ ಲುಕ್

    ಜೀ ಕನ್ನಡದಲ್ಲಿ ಪ್ರಸಾರವಾಗ್ತಿದ್ದ ನಾಗಿಣಿ ಧಾರಾವಾಹಿ ಮೂಲಕ ದೀಪಿಕಾ ದಾಸ್ ಫೇಮಸ್ ಆಗಿದ್ದಾರೆ. ದೀಪಿಕಾ ಅವರು ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

    MORE
    GALLERIES

  • 28

    Deepika Das: ದುಬೈನಲ್ಲಿ ದೀಪಿಕಾ! ನಾಗಿಣಿ ನಟಿಯ ಸ್ಟೈಲಿಷ್ ಲುಕ್

    ದೀಪಿಕಾ ದಾಸ್ ದುಬೈ ಪ್ರವಾಸದಲ್ಲಿದ್ದಾರೆ. ಅಲ್ಲಿ ಹಲವು ಕಡೆ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. ದೀಪಿಕಾ ದಾಸ್ ಕ್ಯೂಟ್ ಆಗಿ ಕಾಣ್ತಾ ಇದ್ದಾರೆ.

    MORE
    GALLERIES

  • 38

    Deepika Das: ದುಬೈನಲ್ಲಿ ದೀಪಿಕಾ! ನಾಗಿಣಿ ನಟಿಯ ಸ್ಟೈಲಿಷ್ ಲುಕ್

    ಯೆಲ್ಲೋ ಕಲರ್ ಟಾಪ್, ಬ್ಲ್ಯೂ ಜೀನ್ಸ್ ಕಲರ್ ಮಿನಿ ಸ್ಕರ್ಟ್ ಹಾಕಿ, ಸನ್ ಗ್ಲಾಸ್ ಹಾಕಿ ಕೂಲ್ ಆಗಿ ಕಾಣ್ತಾ ಇದ್ದಾರೆ. ದುಬೈ ಪ್ರವಾಸ ಎಂಜಾಯ್ ಮಾಡ್ತಾ ಇದ್ದಾರೆ.

    MORE
    GALLERIES

  • 48

    Deepika Das: ದುಬೈನಲ್ಲಿ ದೀಪಿಕಾ! ನಾಗಿಣಿ ನಟಿಯ ಸ್ಟೈಲಿಷ್ ಲುಕ್

    ನಟಿ ದೀಪಿಕಾ ದಾಸ್ ಫೋಟೋಗಳಿಗೆ ಭಾರೀ ಲೈಕ್ಸ್‍ಗಳು ಬಂದಿವೆ. ಸೂಪರ್, ಕ್ಯೂಟ್, ತುಂಬಾ ಚೆನ್ನಾಗಿ ಕಾಣ್ತಾ ಇದ್ದೀರಿ. ಮುಂದಿನ ಪ್ರವಾಸ ಎಲ್ಲಿಗೆ ಎಂದು ಕೇಳಿದ್ದಾರೆ.

    MORE
    GALLERIES

  • 58

    Deepika Das: ದುಬೈನಲ್ಲಿ ದೀಪಿಕಾ! ನಾಗಿಣಿ ನಟಿಯ ಸ್ಟೈಲಿಷ್ ಲುಕ್

    ದೀಪಿಕಾ ದಾಸ್ ಅವರಿಗೆ ಪ್ರವಾದ ಹೋಗುವುದು ಅಂದ್ರೆ ತುಂಬಾ ಇಷ್ಟ ಅಂತೆ. ಮೊನ್ನೆ ಮೊನ್ನೆಯಷ್ಟೇ ವಿದೇಶ, ಉತ್ತರಾಖಂಡ್ ಪ್ರವಾಸಕ್ಕೆ ಹೋಗಿದ್ದರು.

    MORE
    GALLERIES

  • 68

    Deepika Das: ದುಬೈನಲ್ಲಿ ದೀಪಿಕಾ! ನಾಗಿಣಿ ನಟಿಯ ಸ್ಟೈಲಿಷ್ ಲುಕ್

    ದೀಪಿಕಾ ದಾಸ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಹಲವು ಫೋಟೋಗಳನ್ನು ಶೇರ್ ಮಾಡ್ತಾ ಇರ್ತಾರೆ. ಅಭಿಮಾನಿಗಳು ಸಹ ಅವನ್ನು ಮೆಚ್ಚಿಕೊಳ್ತಾರೆ.

    MORE
    GALLERIES

  • 78

    Deepika Das: ದುಬೈನಲ್ಲಿ ದೀಪಿಕಾ! ನಾಗಿಣಿ ನಟಿಯ ಸ್ಟೈಲಿಷ್ ಲುಕ್

    ದೀಪಿಕಾ ದಾಸ್ ಅವರು ಪಾಯಲ್ ಎಂಬ ಹೊಸ ಸಿನಿಮಾ ಮಾಡ್ತಾ ಇದ್ದಾರೆ. ಶೂಟಿಂಗ್ ನಲ್ಲಿ ಬ್ಯುಸಿ ಇರುವ ನಟಿ ದೀಪಿಕಾ ದಾಸ್ ಸಮಯ ಮಾಡಿಕೊಂಡು ಪ್ರವಾಸಕ್ಕೆ ಹೋಗಿದ್ದಾರೆ.

    MORE
    GALLERIES

  • 88

    Deepika Das: ದುಬೈನಲ್ಲಿ ದೀಪಿಕಾ! ನಾಗಿಣಿ ನಟಿಯ ಸ್ಟೈಲಿಷ್ ಲುಕ್

    ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 07 ಮತ್ತು 09ರಲ್ಲಿ ಮಿಂಚಿದ್ರು. 2 ಸೀಸನ್‍ನಲ್ಲೂ ಟಾಪ್ 5 ತನಕ ಬಂದಿದ್ರು. ತಮ್ಮ ಆಟ, ನೋಟಗಳ ಮೂಲಕ ಎಲ್ಲರ ಮನಸ್ಸು ಗೆದ್ದಿದ್ದಾರೆ.

    MORE
    GALLERIES