Deepika Das: ಅಭಿಮಾನಿಗಳಿಗೆ 'ನಾಗಿಣಿ' ನೀತಿ ಪಾಠ, ಜಗತ್ತಲ್ಲಿ ಯಾವುದೂ ಬಿಟ್ಟಿಯಾಗಿ ಸಿಗಲ್ಲ ಎಂದ ದೀಪಿಕಾ ದಾಸ್!

ಬಿಗ್ ಬಾಸ್ ಸ್ಪರ್ಧಿಯಾಗಿದ್ದ ದೀಪಿಕಾ ದಾಸ್ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದು, ಆಗಾಗೆ ತಮ್ಮ ಫೋಟೋಗಳನ್ನು ಹಂಚಿಕೊಳ್ತಾರೆ. ಇದೀಗ ದೀಪಿಕ್ ಹೊಸ ಫೋಟೋಗಳ ಮೂಲಕ ಅಭಿಮಾನಿಗಳಿಗೆ ನೀತಿ ಪಾಠ ಮಾಡಿದ್ದಾರೆ.

First published:

  • 18

    Deepika Das: ಅಭಿಮಾನಿಗಳಿಗೆ 'ನಾಗಿಣಿ' ನೀತಿ ಪಾಠ, ಜಗತ್ತಲ್ಲಿ ಯಾವುದೂ ಬಿಟ್ಟಿಯಾಗಿ ಸಿಗಲ್ಲ ಎಂದ ದೀಪಿಕಾ ದಾಸ್!

    ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದೀಪಿಕಾ ದಾಸ್, ನಾಗಿಣಿ ಸೀರಿಯಲ್ ಮೂಲಕ ಮನೆ ಮಾತಾಗಿದ್ರು. ರಿಯಾಲಿಟಿ ಶೋ, ಡ್ಯಾನ್ಸಿಂಗ್ ಶೋ ಮೂಲಕ ಗಮನಸೆಳೆದಿದ್ದರು. ಇದೀಗ ಹೊಸ ಸೀರಿಯಲ್ ಮೂಲಕ ದೀಪಿಕಾ ಮತ್ತೆ ಕಿರುತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

    MORE
    GALLERIES

  • 28

    Deepika Das: ಅಭಿಮಾನಿಗಳಿಗೆ 'ನಾಗಿಣಿ' ನೀತಿ ಪಾಠ, ಜಗತ್ತಲ್ಲಿ ಯಾವುದೂ ಬಿಟ್ಟಿಯಾಗಿ ಸಿಗಲ್ಲ ಎಂದ ದೀಪಿಕಾ ದಾಸ್!

    ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡ ದೀಪಿಕಾ ದಾಸ್, ಶಾರ್ಟ್ ಡ್ರೆಸ್​​ನಲ್ಲಿ, ಲೈಟ್ ಬೆಳಕಲ್ಲಿ ಕಂಗೊಳಿಸುತ್ತಿದ್ದಾರೆ. ಫೋಟೋಗೆ ಬಗೆ ಬಗೆಯ ಪೋಸ್ ಕೊಟ್ಟಿದ್ದಾರೆ.

    MORE
    GALLERIES

  • 38

    Deepika Das: ಅಭಿಮಾನಿಗಳಿಗೆ 'ನಾಗಿಣಿ' ನೀತಿ ಪಾಠ, ಜಗತ್ತಲ್ಲಿ ಯಾವುದೂ ಬಿಟ್ಟಿಯಾಗಿ ಸಿಗಲ್ಲ ಎಂದ ದೀಪಿಕಾ ದಾಸ್!

    ಕಿರುತೆರೆಯಲ್ಲಿ ದೀಪಿಕಾ ದಾಸ್ ಹಂತ ಹಂತವಾಗಿ ಬೆಳೆದ ನಟಿಯಾಗಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಫೋಟೋ ಹಂಚಿಕೊಂಡ ದೀಪಿಕಾ ದಾಸ್, ಅಭಿಮಾನಿಗಳಿಗೆ ನೀತಿ ಪಾಠ ಕೂಡ ಮಾಡಿದ್ದಾರೆ.

    MORE
    GALLERIES

  • 48

    Deepika Das: ಅಭಿಮಾನಿಗಳಿಗೆ 'ನಾಗಿಣಿ' ನೀತಿ ಪಾಠ, ಜಗತ್ತಲ್ಲಿ ಯಾವುದೂ ಬಿಟ್ಟಿಯಾಗಿ ಸಿಗಲ್ಲ ಎಂದ ದೀಪಿಕಾ ದಾಸ್!

    ಸವಾಲುಗಳನ್ನು ಸ್ವಾಗತಿಸಿ, ಕಲಿಯಲು ಮತ್ತು ಬುದ್ಧಿವಂತಿಕೆಯಲ್ಲಿ ಬೆಳೆಯಲು ಪ್ರತಿಯೊಂದು ಸಂದರ್ಭದಲ್ಲೂ ಅವಕಾಶಗಳನ್ನು ನಾವೇ ಹುಡುಕಿಕೊಳ್ಳಬೇಕು ಎಂದು ದೀಪಿಕಾ ದಾಸ್ ಬರೆದುಕೊಂಡಿದ್ದಾರೆ.

    MORE
    GALLERIES

  • 58

    Deepika Das: ಅಭಿಮಾನಿಗಳಿಗೆ 'ನಾಗಿಣಿ' ನೀತಿ ಪಾಠ, ಜಗತ್ತಲ್ಲಿ ಯಾವುದೂ ಬಿಟ್ಟಿಯಾಗಿ ಸಿಗಲ್ಲ ಎಂದ ದೀಪಿಕಾ ದಾಸ್!

    ಅಷ್ಟೇ ಅಲ್ಲದೇ ಈ ಜಗತ್ತಿನಲ್ಲಿ ಯಾವುದೂ ಉಚಿತವಾಗಿ ಸಿಗುವುದಿಲ್ಲ. ಎಲ್ಲವನ್ನೂ ಕೂಡ ನೀವೇ ಸಂಪಾದಿಸ ಬೇಕು ಎಂದು ದೀಪಿಕಾ ದಾಸ್ ಬರೆದುಕೊಂಡಿದ್ದಾರೆ.

    MORE
    GALLERIES

  • 68

    Deepika Das: ಅಭಿಮಾನಿಗಳಿಗೆ 'ನಾಗಿಣಿ' ನೀತಿ ಪಾಠ, ಜಗತ್ತಲ್ಲಿ ಯಾವುದೂ ಬಿಟ್ಟಿಯಾಗಿ ಸಿಗಲ್ಲ ಎಂದ ದೀಪಿಕಾ ದಾಸ್!

    ಮತ್ತೆ ಕಿರುತೆರೆಯಲ್ಲಿ ದೀಪಿಕಾ ಕಾಣಿಸಿಕೊಳ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ  ಆರಂಭವಾಗಿರುವ ಅಂತರಪಟ ಸೀರಿಯಲ್​ನಲ್ಲಿ ದೀಪಿಕಾ ದಾಸ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

    MORE
    GALLERIES

  • 78

    Deepika Das: ಅಭಿಮಾನಿಗಳಿಗೆ 'ನಾಗಿಣಿ' ನೀತಿ ಪಾಠ, ಜಗತ್ತಲ್ಲಿ ಯಾವುದೂ ಬಿಟ್ಟಿಯಾಗಿ ಸಿಗಲ್ಲ ಎಂದ ದೀಪಿಕಾ ದಾಸ್!

    ದೀಪಿಕಾ ದಾಸ್ ಅವರು ಪಾಯಲ್ ಎಂಬ ಹೊಸ ಸಿನಿಮಾ ಮಾಡ್ತಾ ಇದ್ದಾರೆ. ಶೂಟಿಂಗ್​ನಲ್ಲಿ ಬ್ಯುಸಿ ಇರುವ ನಟಿ ದೀಪಿಕಾ ದಾಸ್ ಸಮಯ ಸಿಕ್ಕಾಗೆಲ್ಲಾ ಟ್ರಿಪ್ ಮಾಡುತ್ತಾ ಎಂಜಾಯ್ ಮಾಡಿದ್ದಾರೆ.

    MORE
    GALLERIES

  • 88

    Deepika Das: ಅಭಿಮಾನಿಗಳಿಗೆ 'ನಾಗಿಣಿ' ನೀತಿ ಪಾಠ, ಜಗತ್ತಲ್ಲಿ ಯಾವುದೂ ಬಿಟ್ಟಿಯಾಗಿ ಸಿಗಲ್ಲ ಎಂದ ದೀಪಿಕಾ ದಾಸ್!

    2016ರಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾದ ನಾಗಿಣಿ ಸೀರಿಯಲ್ ಮೂಲಕ ದೀಪಿಕಾ ದಾಸ್ ಮನೆ ಮಾತಾಗಿದ್ರು. ಈ ಸೀರಿಯಲ್ ಸುಮಾರು 800ಕ್ಕೂ ಹೆಚ್ಚು ಸಂಚಿಕೆ ಮುಗಿಸಿದೆ. ಈ ಸೀರಿಯಲ್ ದೀಪಿಕಾಗೆ ಒಳ್ಳೆ ಖ್ಯಾತಿ ತಂದು ಕೊಟ್ಟಿದೆ.

    MORE
    GALLERIES