ಬಿಗ್ ಬಾಸ್ ಸೀಸನ್ 07 ರ ಸ್ಪರ್ಧಿಗಳಾದ ಶೈನ್ ಶೆಟ್ಟಿ ಮತ್ತು ದೀಪಿಕಾ ದಾಸ್ ಬಹಳ ದಿನಗಳ ನಂತರ ಭೇಟಿಯಾಗಿದ್ದಾರೆ. ಇಬ್ಬರು ಮದುವೆ ಆಗ್ತಾ ಇದ್ದೀರಾ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.
ನಟಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಇನ್‍ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ನನ್ನ ಜೊತೆ ಇರುವವರು ಯಾರು ಗೆಸ್ ಮಾಡಿ ಹೇಳಿ ಎಂದಿದ್ದಾರೆ.
2/ 8
ಮುಂದಿನ ಫೋಟೋದಲ್ಲಿ ಶೈನ್ ಶೆಟ್ಟಿ ಜೊತೆ ಇರುವ ಫೋಟೋವನ್ನು ದೀಪಿಕಾ ಹಂಚಿಕೊಂಡಿದ್ದಾರೆ. ಇಬ್ಬರು ಬಹಳ ದಿನಗಳ ನಂತರ ಭೇಟಿ ಮಾಡಿ ಮಾತನಡಿದ್ದಾರೆ.
3/ 8
ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿ ಬಿಗ್ ಬಾಸ್ ಸೀಸನ್ 07ರ ಸ್ಪರ್ಧಿಗಳಾಗಿದ್ರು. ಅವರು ಆ ಸೀಸನ್‍ನಲ್ಲಿ ತುಂಬಾ ಕ್ಲೋಸ್ ಆಗಿ ಇರ್ತಾ ಇದ್ರು. ಇಬ್ಬರು ಮದುವೆ ಆಗ್ತಾರೆ ಎನ್ನುವ ಗಾಳಿ ಸುದ್ದಿ ಇದೆ.
4/ 8
ದೀಪಿಕಾ ದಾಸ್, ಶೈನ್ ಶೆಟ್ಟಿ ಬಿಗ್ ಬಾಸ್ ಸೀಸನ್ 07 ರಲ್ಲಿ ಟಾಪ್ 5 ನಲ್ಲಿ ಇದ್ರು. ಶೈನ್ ಶೆಟ್ಟಿ ಬಿಗ್ ಬಾಸ್ ಸೀಸನ್ 7ರ ವಿನ್ನರ್ ಆಗಿದ್ದರು.
5/ 8
ದೀಪಿಕಾ ದಾಸ್ ಬಿಗ್ ಬಾಸ್ ಸೀಸನ್ 09ರಲ್ಲಿ ಟಾಪ್ 3 ನಲ್ಲಿ ಇದ್ದರು. ಶೈನ್, ಗ್ರ್ಯಾಂಡ್ ಫಿನಾಲೆಯಲ್ಲಿ ಡ್ಯಾನ್ಸ್ ಮಾಡಿ ದೀಪಿಕಾ ಗೆಲ್ಲಲಿ ಎಂದು ವಿಶ್ ಮಾಡಿದ್ದರು.
6/ 8
ಶೈನ್ ನನ್ನ ಒಳ್ಳೆ ಸ್ನೇಹಿತ. ಬಿಗ್ ಬಾಸ್‍ನಿಂದ ಹೋದ ಮೇಲೂ ಅದೇ ಬಾಂಡಿಂಗ್ ಇದೆ. ಅವರು ಟೈಂ ಮಾಡಿಕೊಂಡು ಬಂದು ನನಗೆ ವಿಶ್ ಮಾಡಿದ್ದಕ್ಕೆ ತುಂಬಾ ಥ್ಯಾಂಕ್ಸ್ ಎಂದು ದೀಪಿಕಾ ಹೇಳಿದ್ರು.
7/ 8
ಇನ್ನು ಇಬ್ಬರ ಫೋಟೋ ನೋಡಿದ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇಬ್ಬರ ಜೋಡಿ ತುಂಬಾ ಚೆನ್ನಾಗಿದೆ. ಮದುವೆ ಆಗ್ತೀರಾ ಎಂದು ಕೇಳಿದ್ದಾರೆ.
8/ 8
ದೀಪಿಕಾ ದಾಸ್ ಮೊನ್ನೆ ಮೊನ್ನೆ ತಾನೇ ದೊಡ್ಡದೇನೋ ಆಗಲು ಟೈಂ ಬೇಕು ಎಂದು ಹೇಳಿದ್ದರು. ಅದಕ್ಕೆ ಇಬ್ಬರು ಮದುವೆ ಆಗೋ ಸುದ್ದಿನಾ ಎಂದು ಹಲವರು ಕೇಳಿದ್ದಾರೆ.
ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿ ಬಿಗ್ ಬಾಸ್ ಸೀಸನ್ 07ರ ಸ್ಪರ್ಧಿಗಳಾಗಿದ್ರು. ಅವರು ಆ ಸೀಸನ್‍ನಲ್ಲಿ ತುಂಬಾ ಕ್ಲೋಸ್ ಆಗಿ ಇರ್ತಾ ಇದ್ರು. ಇಬ್ಬರು ಮದುವೆ ಆಗ್ತಾರೆ ಎನ್ನುವ ಗಾಳಿ ಸುದ್ದಿ ಇದೆ.