Deepika Das: ದುಬೈನಲ್ಲಿ ದೀಪಿಕಾ ದಾಸ್ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್! ನಾಗಿಣಿ ವ್ಯಾಲೆಂಟೈನ್ ಯಾರು?

ನಟಿ ದೀಪಿಕಾ ದಾಸ್ ಇದೀಗ ಜಾಲಿ ಟ್ರಿಪ್ ಎಂಜಾಯ್ ಮಾಡ್ತಿದ್ದಾರೆ. ದುಬೈನಲ್ಲಿ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಟ್ ಮಾಡಿದ ದೀಪಿಕಾ ದಾಸ್, ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

First published:

  • 18

    Deepika Das: ದುಬೈನಲ್ಲಿ ದೀಪಿಕಾ ದಾಸ್ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್! ನಾಗಿಣಿ ವ್ಯಾಲೆಂಟೈನ್ ಯಾರು?

    ಕಿರುತೆರೆಯಲ್ಲಿ ನಾಗಿಣಿ ಎಂದೇ ಫೇಮಸ್ ಆಗಿರು ದೀಪಿಕಾ ದಾಸ್ ಕೆಲ ದಿನಗಳಿಂದ ದುಬೈನಲ್ಲಿ ಮಸ್ತ್ ಮಜಾ ಮಾಡ್ತಿದ್ದಾರೆ. ದುಬೈನಲ್ಲಿ ಅನೇಕ ಸ್ಥಳಗಳಿಗೆ ತೆರಳಿ ಫೋಟೋಗಳನ್ನು ತೆಗೆದು ಇನ್ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡ್ತಿದ್ದಾರೆ.

    MORE
    GALLERIES

  • 28

    Deepika Das: ದುಬೈನಲ್ಲಿ ದೀಪಿಕಾ ದಾಸ್ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್! ನಾಗಿಣಿ ವ್ಯಾಲೆಂಟೈನ್ ಯಾರು?

    ದುಬೈನಲ್ಲಿರುವ ದೀಪಿಕಾ ದಾಸ್ ಅಲ್ಲೇ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್ ಮಾಡಿದ್ದಾರೆ. ಹ್ಯಾಪಿ ವ್ಯಾಲೆಂಟೈನ್ಸ್ ಡೇ ಎಂದು ಪ್ರೀತಿ ಪಾತ್ರರಿಗೆ ಪ್ರೇಮದ ಸಂದೇಶ ಕಳುಹಿಸಿದ್ದಾರೆ. ಈ ಸಂದೇಶ ಯಾರಿಗೆ ಎಂದು ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ.

    MORE
    GALLERIES

  • 38

    Deepika Das: ದುಬೈನಲ್ಲಿ ದೀಪಿಕಾ ದಾಸ್ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್! ನಾಗಿಣಿ ವ್ಯಾಲೆಂಟೈನ್ ಯಾರು?

    ದುಬೈನಲ್ಲಿ ತೆಗೆದ ಬ್ಯೂಟಿಫುಲ್ ಫೋಟೋಗಳನ್ನು ಹಂಚಿಕೊಂಡ ದೀಪಿಕಾ ದಾಸ್, ಪ್ರೀತಿ ಜಗತ್ತನ್ನು ಸುತ್ತುವಂತೆ ಮಾಡುವುದಿಲ್ಲ. ಪ್ರೀತಿಯೇ ಸವಾರಿ ಜೀವನವನ್ನು ಸಾರ್ಥಕಗೊಳಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

    MORE
    GALLERIES

  • 48

    Deepika Das: ದುಬೈನಲ್ಲಿ ದೀಪಿಕಾ ದಾಸ್ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್! ನಾಗಿಣಿ ವ್ಯಾಲೆಂಟೈನ್ ಯಾರು?

    ಬಿಗ್ ಬಾಸ್ ಸ್ಪರ್ಧಿಯಾಗಿ ದೊಡ್ಮನೆ ಪ್ರವೇಶಿಸಿದ್ದ ದೀಪಿಕಾ ದಾಸ್, ನಟ ಶೈನ್ ಶೆಟ್ಟಿ ನಡುವೆ ಒಳ್ಳೆ ಫ್ರೆಂಡ್​ಶಿಪ್​ ಬೆಳೆದಿದೆ, ಇದೀಗ ಇಬ್ಬರ ನಡುವೆ ಪ್ರೀತಿಯಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇತ್ತೀಚಿಗಷ್ಟೇ ದೀಪಿಕಾ ಶೈನ್ ಶೆಟ್ಟಿ ಫೋಟೋವನ್ನು ಶೇರ್ ಮಾಡಿದ್ರು.

    MORE
    GALLERIES

  • 58

    Deepika Das: ದುಬೈನಲ್ಲಿ ದೀಪಿಕಾ ದಾಸ್ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್! ನಾಗಿಣಿ ವ್ಯಾಲೆಂಟೈನ್ ಯಾರು?

    ಶೈನ್ ಶೆಟ್ಟಿ ಹಾಗೂ ದೀಪಿಕಾ ದಾಸ್ ಆಗಾಗ ಮೀಟ್ ಕೂಡ ಆಗ್ತಿರ್ತಾರೆ. ಆದ್ರೆ ತಮ್ಮ ಪ್ರೀತಿ-ಮದುವೆ ಬಗ್ಗೆ ನಟ-ನಟಿ ಬಾಯ್ಬಿಟ್ಟಿಲ್ಲ. ದುಬೈನಲ್ಲಿರುವ ದೀಪಿಕಾ ಅವರನ್ನು ನಿಮ್ಮ ವ್ಯಾಲೆಂಟೈನ್ ಯಾರು ಎಂದು ಅಭಿಮಾನಿಗಳು ಕೇಳ್ತಿದ್ದಾರೆ.

    MORE
    GALLERIES

  • 68

    Deepika Das: ದುಬೈನಲ್ಲಿ ದೀಪಿಕಾ ದಾಸ್ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್! ನಾಗಿಣಿ ವ್ಯಾಲೆಂಟೈನ್ ಯಾರು?

    ದೀಪಿಕಾ ದಾಸ್ ತೆಗೆದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಲೈಕ್ಗಳ ಸುರಿಮಳೆಯಾಗಿದೆ. ಕೆಲವರು ಕ್ರಿಸ್ ಗೇಲ್ ಎಲ್ಲಿ ಎಂದು ಕಮೆಂಟ್ ಮಾಡ್ತಿದ್ದಾರೆ.

    MORE
    GALLERIES

  • 78

    Deepika Das: ದುಬೈನಲ್ಲಿ ದೀಪಿಕಾ ದಾಸ್ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್! ನಾಗಿಣಿ ವ್ಯಾಲೆಂಟೈನ್ ಯಾರು?

    ದೀಪಿಕಾ ದಾಸ್ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಅವರನ್ನು ಭೇಟಿಯಾಗಿದ್ರು,  ಸೋಶಿಯಲ್ ಮೀಡಿಯಾದಲ್ಲಿ ಕ್ರಿಕೆಟಿಗ ಕ್ರಿಸ್ ಗೇಲ್ ಜೊತೆಗಿನ ಫೋಟೋಗಳನ್ನು ನಟಿ ಹಂಚಿಕೊಂಡಿದ್ದರು.

    MORE
    GALLERIES

  • 88

    Deepika Das: ದುಬೈನಲ್ಲಿ ದೀಪಿಕಾ ದಾಸ್ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್! ನಾಗಿಣಿ ವ್ಯಾಲೆಂಟೈನ್ ಯಾರು?

    ಕಿರುತೆರೆ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ದೀಪಿಕಾ ದಾಸ್, ನಾಗಿಣಿ ಸೀರಿಯಲ್ ಮೂಲಕ ಮನೆ ಮಾತಾಗಿದ್ರು. ರಿಯಾಲಿಟಿ ಶೋ, ಡ್ಯಾನ್ಸಿಂಗ್ ಶೋ ಮೂಲಕ ಗಮನಸೆಳೆದಿದ್ದಾರೆ.

    MORE
    GALLERIES