Happy Birthday Deepa Sannidhi: ಚಿಕ್ಕಮಗಳೂರಿನ ಬೆಡಗಿ ದೀಪಾ ಸನ್ನಿಧಿಗೆ ಹುಟ್ಟುಹಬ್ಬದ ಸಂಭ್ರಮ

ಸಾರಥಿ ಚಿತ್ರದಲ್ಲಿ ದರ್ಶನ್​ ಜತೆ ತೆರೆ ಹಂಚಿಕೊಳ್ಳುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕನ್ನಡತಿ ದೀಪಾ ಸನ್ನಿಧಿ ನಟಿಸಿದ್ದು ಮಾತ್ರ ಬೆರಳೆಣಿಕೆ ಸಿನಿಮಾಗಳಲ್ಲಿ. ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಚಿಕ್ಕಮಗಳೂರಿನ ಬೆಡಗಿ ಈಗ 31ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. (ಚಿತ್ರಗಳು ಕೃಪೆ: ಇನ್​​ಸ್ಟಾಗ್ರಾಂ ಖಾತೆ)

First published: