Mother-Daughter: ಸಾನ್ಯಾ ಹಾಗೂ ದೀಪಾ ಐಯ್ಯರ್ ಕ್ಯೂಟ್ ಫೋಟೋಸ್ ವೈರಲ್​! ಅಕ್ಕ-ತಂಗಿನಾ ಎಂದ ಜನ

ಬಿಗ್ ಬಾಸ್ ಸ್ಪರ್ಧಿ ಸಾನ್ಯಾ ಐಯ್ಯರ್ ಮತ್ತು ಅವರ ತಾಯಿ ದೀಪಾ ಐಯ್ಯರ್ ಚೆಂದನೆಯ ಫೋಟೋಗಳು ಇಲ್ಲಿವೆ ನೋಡಿ.

First published:

 • 18

  Mother-Daughter: ಸಾನ್ಯಾ ಹಾಗೂ ದೀಪಾ ಐಯ್ಯರ್ ಕ್ಯೂಟ್ ಫೋಟೋಸ್ ವೈರಲ್​! ಅಕ್ಕ-ತಂಗಿನಾ ಎಂದ ಜನ

  ಬಿಗ್ ಬಾಸ್, ಓಟಿಟಿಯಿಂದ ನಟಿ ಸಾನ್ಯಾ ಐಯ್ಯರ್ ಮತ್ತಷ್ಟು ಜನರಿಗೆ ಹತ್ತಿರವಾಗಿದ್ದಾರೆ. ಸಾನ್ಯಾ ತಾಯಿ ದೀಪಾ ಅವರು ಮಗಳ ಜೊತೆಗಿನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

  MORE
  GALLERIES

 • 28

  Mother-Daughter: ಸಾನ್ಯಾ ಹಾಗೂ ದೀಪಾ ಐಯ್ಯರ್ ಕ್ಯೂಟ್ ಫೋಟೋಸ್ ವೈರಲ್​! ಅಕ್ಕ-ತಂಗಿನಾ ಎಂದ ಜನ

  ಇಬ್ಬರ ಫೋಟೋಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಅಮ್ಮ-ಮಗಳಾ? ಅಥವಾ ಅಕ್ಕ-ತಂಗಿನಾ ಎಂದು ಅಭಿಮಾನಿಗಳು ಕೇಳಿದ್ದಾರೆ. ಇಬ್ಬರು ಅಷ್ಟು ಚೆಂದವಾಗಿ ಕಾಣ್ತಾ ಇದ್ದಾರೆ.

  MORE
  GALLERIES

 • 38

  Mother-Daughter: ಸಾನ್ಯಾ ಹಾಗೂ ದೀಪಾ ಐಯ್ಯರ್ ಕ್ಯೂಟ್ ಫೋಟೋಸ್ ವೈರಲ್​! ಅಕ್ಕ-ತಂಗಿನಾ ಎಂದ ಜನ

  ದೀಪಾ ಐಯ್ಯರ್ ಮಗಳು ಸಾನ್ಯಾ ಐಯ್ಯರ್. ಇವರು ನಟಿ. ಪುಟ್ಟಗೌರಿ ಮದುವೆ ಸೀರಿಯಲ್ ನಲ್ಲಿ ಪುಟ್ಟಗೌರಿ ಪಾತ್ರ ನಿರ್ವಹಿಸಿದ್ದರು.ಬಿಗ್ ಬಾಸ್ ಸೀಸನ್ 09ರ ಮೂಲಕವು ಜನರನ್ನು ಸೆಳೆದಿದ್ದರು.

  MORE
  GALLERIES

 • 48

  Mother-Daughter: ಸಾನ್ಯಾ ಹಾಗೂ ದೀಪಾ ಐಯ್ಯರ್ ಕ್ಯೂಟ್ ಫೋಟೋಸ್ ವೈರಲ್​! ಅಕ್ಕ-ತಂಗಿನಾ ಎಂದ ಜನ

  ದೀಪಾ ಐಯ್ಯರ್ ಲಕ್ಷಣ ಧಾರಾವಾಹಿಯಲ್ಲಿ ಉತ್ತಮವಾಗಿ ನಟಿಸುತ್ತಿದ್ದಾರೆ. ಇವರು ನಿರೂಪಕಿ ಕೂಡ ಹೌದು. ಅಲ್ಲದೇ ದೀಪಾ ಐಯ್ಯರ್ ಪ್ರೊಡಕ್ಷನ್ ಹೆಸರಿನ ಸಂಸ್ಥೆ ಹೊಂದಿದ್ದಾರೆ.

  MORE
  GALLERIES

 • 58

  Mother-Daughter: ಸಾನ್ಯಾ ಹಾಗೂ ದೀಪಾ ಐಯ್ಯರ್ ಕ್ಯೂಟ್ ಫೋಟೋಸ್ ವೈರಲ್​! ಅಕ್ಕ-ತಂಗಿನಾ ಎಂದ ಜನ

  ದೀಪಾ ಐಯ್ಯರ್ ಗೆ ಮಗಳು ಸಾನ್ಯಾ ಐಯ್ಯರ್ ಎಂದ್ರೆ ತುಂಬಾ ಪ್ರೀತಿ. ಮಗಳಿಗಾಗಿ ತಮ್ಮ ಜೀವನ ಮೂಡಿಪಿಟ್ಟಿದ್ದಾರೆ. ಸಾನ್ಯಾ ಐಯ್ಯರ್ ಗೂ ಅಮ್ಮ ಎಂದ್ರೆ ಪ್ರಾಣ.

  MORE
  GALLERIES

 • 68

  Mother-Daughter: ಸಾನ್ಯಾ ಹಾಗೂ ದೀಪಾ ಐಯ್ಯರ್ ಕ್ಯೂಟ್ ಫೋಟೋಸ್ ವೈರಲ್​! ಅಕ್ಕ-ತಂಗಿನಾ ಎಂದ ಜನ

  ದೀಪಾ ಐಯ್ಯರ್ ಗೆ 2 ಸಾರಿ ಡಿವೋರ್ಸ್ ಆಗಿದೆಯಂತೆ. ಅದನ್ನು ಸಾನ್ಯಾ ಐಯ್ಯರ್ ಬಿಗ್ ಬಾಸ್ ಸೀಸನ್ ನಲ್ಲಿ ಹೇಳಿದ್ದರು. ಎಷ್ಟೇ ನೋವಿದ್ರೂ ಛಲ ಬಿಡದೇ ಸಂತೋಷವಾಗಿ ಜೀವನ ನಡೆಸುತ್ತಿದ್ದಾರೆ.

  MORE
  GALLERIES

 • 78

  Mother-Daughter: ಸಾನ್ಯಾ ಹಾಗೂ ದೀಪಾ ಐಯ್ಯರ್ ಕ್ಯೂಟ್ ಫೋಟೋಸ್ ವೈರಲ್​! ಅಕ್ಕ-ತಂಗಿನಾ ಎಂದ ಜನ

  ಲಕ್ಷಣ ಧಾರಾವಾಹಿಯಲ್ಲಿ ದೀಪಾ ಐಯ್ಯರ್, ಚಂದ್ರಶೇಖರ್ ಪತ್ನಿ ಆರತಿ ಆಗಿ ಪಾತ್ರ ಮಾಡುತ್ತಿದ್ದಾರೆ. ಪಾತ್ರಕ್ಕೆ ಜೀವ ತುಂಬುವ ಮೂಲಕ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ.

  MORE
  GALLERIES

 • 88

  Mother-Daughter: ಸಾನ್ಯಾ ಹಾಗೂ ದೀಪಾ ಐಯ್ಯರ್ ಕ್ಯೂಟ್ ಫೋಟೋಸ್ ವೈರಲ್​! ಅಕ್ಕ-ತಂಗಿನಾ ಎಂದ ಜನ

  ದೀಪಾ ಅಯ್ಯರ್ ಯಾಕಿಷ್ಟು ಕಪ್ಪಾಗಿದ್ದಾರೆ ಎಂದು ಹಲವರು ಕೇಳಿದ್ರು. ದೀಪಾ ಐಯ್ಯರ್ ಅವರಿಗೆ ಮಗು ಆದ ನಂತರ ಹಾರ್ಮೋನ್ಸ್ ಬದಲಾವಣೆಯಿಂದ ಈ ರೀತಿ ಆಗಿದೆಯಂತೆ.

  MORE
  GALLERIES