ಕೊಡಗಿನ ಬೆಡಗಿ ಡೈಸಿ ಬೋಪಣ್ಣ ಕನ್ನಡ, ತಮಿಳು, ತೆಲಗು, ಹಿಂದಿ ಮತ್ತು ಮಲಯಾಳಂ ಚಿತ್ರಗಳಲ್ಲಿ ಸಕ್ರಿಯವಾಗಿರುವ ನಟಿ. ಡೈಸಿ ಅವರು ಸಾಮಾಜಿಕ ಜಾಲತಾಣದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ.
2/ 8
ನಟಿ ಡೈಸಿ ಬೋಪಣ್ಣ ಬ್ಲ್ಯೂ ಕಲರ್ ಸೀರೆಯಲ್ಲಿ ಚೆಂದವಾಗಿ ಕಾಣ್ತಾ ಇದ್ದಾರೆ. ಅಲ್ಲದೇ ವಿಚಿತ್ರವಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಎಲ್ಲಾ ಫೋಟೋಗಳಲ್ಲಿ ವಿಭಿನ್ನವಾಗಿ ಕಾಣ್ತಾ ಇದ್ದಾರೆ.
3/ 8
ನಟಿ ಡೈಸಿ ಬೋಪಣ್ಣ ಶೇರ್ ಮಾಡಿದ ಫೋಟೋಗಳಿಗೆ 5 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ಕ್ಯೂಟ್‍ನೆಸ್ ಓವರ್ ಲೋಡೆಡ್, ಚೆಂದವಾಗಿ ಕಾಣ್ತಾ ಇದ್ದೀರಿ. ಸೋ ಕ್ಯೂಟ್ ಎಂದು ಅಭಿಮಾನಿಗಳು ಹೇಳ್ತಾ ಇದ್ದಾರೆ.
4/ 8
ಪಂಚ ಭಾಷೆಗಳಲ್ಲಿ ಇಪ್ಪತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಡೈಸಿ ಉಪೇಂದ್ರ, ಶಿವಣ್ಣ, ದರ್ಶನ್, ಕಮಲ್ ಹಾಸನ್, ಮಮ್ಮೂಟಿ ,ಅಕ್ಷಯ ಕುಮಾರ್ ಮುಂತಾದ ಟಾಪ್ ನಟರೊಂದಿಗೆ ನಟಿಸಿದ್ದಾರೆ.
5/ 8
ಬಿ.ಜಯಶ್ರೀರವರ ಸ್ಪಂದನ ನಾಟಕ ತಂಡದಲ್ಲಿ ಕೆಲಕಾಲ ನಾಟಕಗಳಲ್ಲಿ ನಟಿಸುತ್ತಿದ್ದ ಡೈಸಿ ಕವಿತಾ ಲಂಕೇಶ್‍ರ `ಬಿಂಬ' ಚಿತ್ರದಿಂದ ಸಿನಿರಂಗ ಪ್ರವೇಶಿಸಿದರು. ಈ ಚಿತ್ರ ಅಂತರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರಶಸ್ತಿ ಪಡೆಯಿತು.
6/ 8
ತೆಲುಗುವಿನಲ್ಲಿ ರವಿತೇಜ ಜೊತೆ `ಚಂಟಿ' ಚಿತ್ರ ಮಾಡಿದರು. ಪ್ರಿಯದರ್ಶನ್ ನಿರ್ದೇಶನದ ಕಿಲಾಡಿ ಅಕ್ಷಯಕುಮಾರ್ ಅಭಿನಯದ `ಗರಂ ಮಸಲಾ' ಚಿತ್ರದಿಂದ ಬಾಲಿವುಡ್ ಪ್ರವೇಶಿಸಿದರು.
7/ 8
ಕನ್ನಡದಲ್ಲಿ ರಮೇಶ್ ಜೊತೆ ಸತ್ಯವಾನ್ ಸಾವಿತ್ರಿ ಮತ್ತು ಕಮಲ್ ಹಾಸನ್ ಜೊತೆ ರಾಮ ಶ್ಯಾಮ ಭಾಮ ಚಿತ್ರದಲ್ಲಿ ನಟಿಸಿದ ನಂತರ ಕೆಲವು ಮಲಯಾಳಂ ಮತ್ತು ತಮಿಳು ಚಿತ್ರಗಳಲ್ಲೂ ನಟಿಸಿದರು.
8/ 8
ಗರಂ ಮಸಾಲಾ ಚಿತ್ರದ ಪ್ರಮೋಷನ್ ಸಂದರ್ಭದಲ್ಲಿ ಬೆನ್ನೆಲೆಬು ಸ್ತಾನಪಲ್ಲಟ ಸಮಸ್ಯೆಯಿಂದ ಬಳಲಿದ ಡೈಸಿ ಶಸ್ತ್ರಚಿಕಿತ್ಸೆಯ ನಂತರ ಕೆಲಕಾಲ ಚಿತ್ರರಂಗದಿಂದ ವಿರಾಮ ತೆಗೆದುಕೊಂಡರು. ನಂತರ ಚಿತ್ರರಂಗಕ್ಕೆ ಮರಳಿದರೂ ವೀಪರೀತ ನೃತ್ಯವಿರದ ಸಾಫ್ಟ್ ಪಾತ್ರಗಳಲ್ಲಿ ನಟಿಸತೊಡಗಿದರು. ಡೈಸಿ ಸುಮಾರು 150 ಜಾಹೀರಾತುಗಳಲ್ಲಿ ನಟಿಸಿದ್ದಾರೆ.