ಡೈಸಿಯು ರಂಗಭೂಮಿಯೊಂದಿಗೆ ತಮ್ಮ ವೃತ್ತಿ ಜೀವನ ಪ್ರಾರಂಭ ಮಾಡಿದ್ದಾರೆ. ಬಿ.ಜಯಶ್ರೀ ಅವರ ಸ್ಪಂದನ ಥಿಯೇಟರ್ ಶಿಬಿರದಲ್ಲಿ ಅಲ್ಪಾವಧಿಗೆ ಕೆಲಸ ಮಾಡಿದ್ದಾರೆ. 2002 ರಲ್ಲಿ ಬಿಂಬಾ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದರು. ಇದನ್ನು ಬರ್ಲಿನ್ ಮತ್ತು ಫ್ರಾಂಕ್ಫರ್ಟ್ ಚಲನಚಿತ್ರೋತ್ಸವಕ್ಕೆ ಕಳುಹಿಸಲಾಯಿತು. ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿತು.