Bhavana: ಸಿನಿಮಾಗಿಂತ ಹೆಚ್ಚಾಗಿ ಫೋಟೋಶೂಟ್ಗಳಲ್ಲೇ ಮಿಂಚುತ್ತಿರುವ ನಟಿ ಭಾವನಾ..!
Bhavana: ಜಾಕಿ ಖ್ಯಾತಿಯ ನಟಿ ಭಾವನಾ ಮೆನನ್ ವಿವಾಹವಾದ ನಂತರ ಸಿನಿಮಾಗಳಿಗಿಂತ ಹೆಚ್ಚಾಗಿ ಫೋಟೋಶೂಟ್ಗಳಲ್ಲೇ ಕಾಣಿಸಿಕೊಳ್ಳುತ್ತಿದ್ದಾರೆ. ಸಾಲು ಸಾಲು ಫೋಟೋಶೂಟ್ಗಳಿಗೆ ಪೋಸ್ ಕೊಡುತ್ತಾ ಬ್ಯುಸಿಯಾಗಿರುವ ನಟಿಯ ಲೆಟೆಸ್ಟ್ ಫೋಟೋಗಳು ಇಲ್ಲಿವೆ. (ಚಿತ್ರಗಳು ಕೃಪೆ: ಭಾವನಾ ಮೆನನ್ ಇನ್ಸ್ಟಾಗ್ರಾಂ ಖಾತೆ)
First published: