Actress Bhavana: ಯೆಲ್ಲೋ, ಯೆಲ್ಲೋ ಬ್ಯೂಟಿಪುಲ್ ಭಾವನಾ, ಎಲ್ಲಾ ಕಾಲಕ್ಕೂ ಇವರೇ ನೆಚ್ಚಿನ ನಟಿಯಂತೆ!

ಹಳದಿ ಬಣ್ಣದ ಡ್ರೆಸ್‍ನಲ್ಲಿ ನಟಿ ಭಾವನಾ ಅವರು ತುಂಬಾ ಸುಂದರವಾಗಿ ಕಾಣ್ತಾ ಇದ್ದಾರೆ, ನೀವು ನಮ್ಮ ನೆಚ್ಚಿನ ನಟಿ ಎಂದ ಅಭಿಮಾನಿಗಳು.

First published:

  • 18

    Actress Bhavana: ಯೆಲ್ಲೋ, ಯೆಲ್ಲೋ ಬ್ಯೂಟಿಪುಲ್ ಭಾವನಾ, ಎಲ್ಲಾ ಕಾಲಕ್ಕೂ ಇವರೇ ನೆಚ್ಚಿನ ನಟಿಯಂತೆ!

    ಭಾವನಾ ಎಂದೇ ಪ್ರಸಿದ್ಧರಾಗಿರುವ ಕಾರ್ತಿಕಾ ಮೆನನ್ ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ನಟಿ. ಭಾವನಾ ಅವರು ಯೆಲ್ಲೋ ಡ್ರೆಸ್ ಹಾಕಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ.

    MORE
    GALLERIES

  • 28

    Actress Bhavana: ಯೆಲ್ಲೋ, ಯೆಲ್ಲೋ ಬ್ಯೂಟಿಪುಲ್ ಭಾವನಾ, ಎಲ್ಲಾ ಕಾಲಕ್ಕೂ ಇವರೇ ನೆಚ್ಚಿನ ನಟಿಯಂತೆ!

    ನಟಿ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸಿಂಪಲ್ ಲುಕ್. ಭಾವನಾ ಅವರು ಸುಂದರವಾಗಿ ಕಾಣುವಂತೆ ಮಾಡಿದೆ.

    MORE
    GALLERIES

  • 38

    Actress Bhavana: ಯೆಲ್ಲೋ, ಯೆಲ್ಲೋ ಬ್ಯೂಟಿಪುಲ್ ಭಾವನಾ, ಎಲ್ಲಾ ಕಾಲಕ್ಕೂ ಇವರೇ ನೆಚ್ಚಿನ ನಟಿಯಂತೆ!

    ಭಾವನಾ ಫೋಟೋಗಳನ್ನು ನೋಡಿ ಜನ ಮೆಚ್ಚಿಕೊಂಡಿದ್ದಾರೆ. ಚೆನ್ನಾಗಿ ಕಾಣ್ತಾ ಇದ್ದೀರಿ, ಗುಡ್ ಲುಕ್, ನೀವೂ ಎಲ್ಲಾ ಕಾಲಕ್ಕೂ ನಮ್ಮ ನೆಚ್ಚಿನ ನಟಿ ಎಂದಿದ್ದಾರೆ.

    MORE
    GALLERIES

  • 48

    Actress Bhavana: ಯೆಲ್ಲೋ, ಯೆಲ್ಲೋ ಬ್ಯೂಟಿಪುಲ್ ಭಾವನಾ, ಎಲ್ಲಾ ಕಾಲಕ್ಕೂ ಇವರೇ ನೆಚ್ಚಿನ ನಟಿಯಂತೆ!

    ನಟಿ ಭಾವನಾ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದಾರೆ. ತಮ್ಮ 16 ನೇ ವಯಸ್ಸಿನಲ್ಲಿ `ನಮ್ಮಾಳ್' ಎಂಬ ಮಲಯಾಳಂ ಚಿತ್ರದಿಂದ ಸಿನಿರಂಗ ಪ್ರವೇಶಿಸಿದರು.

    MORE
    GALLERIES

  • 58

    Actress Bhavana: ಯೆಲ್ಲೋ, ಯೆಲ್ಲೋ ಬ್ಯೂಟಿಪುಲ್ ಭಾವನಾ, ಎಲ್ಲಾ ಕಾಲಕ್ಕೂ ಇವರೇ ನೆಚ್ಚಿನ ನಟಿಯಂತೆ!

    2010 ರಲ್ಲಿ ಪುನೀತ್ ರಾಜಕುಮಾರ್ ಅಭಿನಯದ `ಜಾಕಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ಕಿಚ್ಚ ಸುದೀಪ್ ರ `ವಿಷ್ಣುವರ್ಧನ', ಗಣೇಶ್ ರ `ರೋಮಿಯೊ' ಮುಂತಾದ ಚಿತ್ರಗಳಲ್ಲಿ ನಟಿಸಿದರು.

    MORE
    GALLERIES

  • 68

    Actress Bhavana: ಯೆಲ್ಲೋ, ಯೆಲ್ಲೋ ಬ್ಯೂಟಿಪುಲ್ ಭಾವನಾ, ಎಲ್ಲಾ ಕಾಲಕ್ಕೂ ಇವರೇ ನೆಚ್ಚಿನ ನಟಿಯಂತೆ!

    2016 ರಲ್ಲಿ, ಭಾವನ ಅವರು ಬೆನೆಡಿಕ್ ಡೋರೆ ಅವರೊಂದಿಗೆ ಚಲನಚಿತ್ರದಲ್ಲಿ ನಟಿಸಿದರು. ಭಾವನಾ ಅವರ ಚಿತ್ರಗಳಲ್ಲಿ ಸ್ವಪ್ನತೆಕಾಲ್ ಸುಂದರಂ ಮತ್ತು ಅಡ್ವೆಂಚರ್ಸ್ ಆಫ್ ಓಮನಕುಟ್ಟನ್ ಸೇರಿವೆ.

    MORE
    GALLERIES

  • 78

    Actress Bhavana: ಯೆಲ್ಲೋ, ಯೆಲ್ಲೋ ಬ್ಯೂಟಿಪುಲ್ ಭಾವನಾ, ಎಲ್ಲಾ ಕಾಲಕ್ಕೂ ಇವರೇ ನೆಚ್ಚಿನ ನಟಿಯಂತೆ!

    ಭಾವನಾ ಅವರು ತಮ್ಮ ಬಹುಕಾಲದ ಗೆಳೆಯ ಮತ್ತು ಕನ್ನಡ ನಿರ್ಮಾಪಕ ನವೀನ್ ಎಂಬುವವರನ್ನು ನವೆಂಬರ್ 22, 2018 ರಲ್ಲಿ ಮದುವೆ ಆಗಿದ್ದರು.

    MORE
    GALLERIES

  • 88

    Actress Bhavana: ಯೆಲ್ಲೋ, ಯೆಲ್ಲೋ ಬ್ಯೂಟಿಪುಲ್ ಭಾವನಾ, ಎಲ್ಲಾ ಕಾಲಕ್ಕೂ ಇವರೇ ನೆಚ್ಚಿನ ನಟಿಯಂತೆ!

    ಭಾವನಾ ಅವರು ಸದ್ಯ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಳ್ತಾ ಇಲ್ಲ. ಕನ್ನಡ ಅಭಿಮಾನಿಗಳು ಸ್ಯಾಂಡಲ್‍ವುಡ್ ನಲ್ಲಿ ಸಿನಿಮಾ ಮಾಡಿ ಅಂತಿದ್ದಾರೆ.

    MORE
    GALLERIES