2002 ರಲ್ಲಿ ಕಮಲ್ ನಿರ್ದೇಶನದ 'ನಮ್ಮಲ್' ಚಿತ್ರದ ಮೂಲಕ ಭಾವನಾ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು.
2/ 7
ಚಿತ್ರರಂಗದಲ್ಲಿ 20 ವರ್ಷ ಪೂರೈಸಿದ ಖುಷಿಯನ್ನು ನಟಿ ಭಾವನಾ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
3/ 7
ಈ ಚಿತ್ರದಲ್ಲಿ ಭಾವನಾ ಅವರು ಕೊಳೆಗೇರಿ ಪ್ರದೇಶದಲ್ಲಿ ವಾಸಿಸುವ ಎಂಬ ಮುಗ್ಧ ಹುಡುಗಿ ಪಾತ್ರವನ್ನು ನಿರ್ವಹಿಸಿದ್ದಾರೆ.
4/ 7
20 ವರ್ಷ ಪೂರೈಸಿದ ಹಿನ್ನೆಲೆ ಫೋಟೋ ಹಂಚಿಕೊಂಡ ನಟಿ, ತಮ್ಮ ಮನದ ಮಾತನ್ನು ಬರೆದು ಪೋಸ್ಟ್ ಮಾಡಿದ್ದಾರೆ.
5/ 7
ಯಶಸ್ಸು, ವೈಫಲ್ಯಗಳು, ಹಿನ್ನಡೆಗಳು, ನೋವು, ಸಂತೋಷ, ಪ್ರೀತಿ ಮತ್ತು ಸ್ನೇಹ ಎಲ್ಲಾ ಸೇರಿದೆ. ಇನ್ನು ಬಹಳಷ್ಟು ಕಲಿಯುತ್ತಿದ್ದೇನೆ. ಒಂದು ಕ್ಷಣ ಹಿಂತಿರುಗಿ ನೋಡಿದಾಗ ಧನ್ಯತಾ ಭಾವ ಮೂಡುತ್ತದೆ ಎಂದು ಭಾವನಾ ಹೇಳಿದ್ದಾರೆ.
6/ 7
ಭಾವನಾ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಲು ಉತ್ಸುಕರಾಗಿದ್ದಾರೆ. ಪ್ರೇಕ್ಷಕರ ನೆಚ್ಚಿನ ನಟಿ ಭಾವನಾ ಸುದೀರ್ಘ ಬ್ರೇಕ್ ಬಳಿಕ ಮಲಯಾಳಂನಲ್ಲಿ ಸಿನಿಮಾ ಮಾಡ್ತಿದ್ದಾರೆ.
7/ 7
ಭಾವನಾ ಮಲಯಾಳಂ, ತಮಿಳು, ತೆಲುಗು ಮತ್ತು ಕನ್ನಡದಲ್ಲಿ ಅತ್ಯುತ್ತಮ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಶರಫುದ್ದೀನ್ ಅಭಿನಯದ ಎನ್ಟಿಕಕ್ಕಕುರು ಪ್ರೇಮಂದರ್ನಿ ಚಿತ್ರದ ಮೂಲಕ ಮತ್ತೆ ತೆರೆಮೇಲೆ ಬಂದಿದ್ದಾರೆ.