Bhavana: ಸ್ಕಾಟ್ಲೆಂಡ್ನಲ್ಲಿದ್ದಾರಾ ಭಾವನಾ? ಜಾಕಿ ಬೆಡಗಿಯ ವೆಕೇಷನ್
ನಟಿ ಭಾವನಾ ಅವರು ಡಿಸೆಂಬರ್ ತಿಂಗಳನ್ನು ಸ್ವಾಗತಿಸಿದ್ದು ಹೇಗೆ ಗೊತ್ತೇ? ಕ್ಯೂಟೆಸ್ಟ್ ಫೋಟೋಗಳಲ್ಲಿ ಭಾವನಾ ಕ್ಯೂಟ್ ಲುಕ್.
1/ 7
ಸೌತ್ ನಟಿ ಭಾವನಾ ಅವರು ಒಂದಷ್ಟು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದು ಡಿಸೆಂಬರ್ ತಿಂಗಳನ್ನು ಸ್ವಾಗತಿಸಿದ್ದಾರೆ.
2/ 7
ಹಳದಿ ಹೂಗಳ ಹಿನ್ನೆಲೆಯಲ್ಲಿ ನಟಿ ಸುಂದರವಾದ ಜಾಕೆಟ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಕಣ್ಣುಹಾಯಿಸಿದಷ್ಟು ದೂರ ಹೂಗಳನ್ನು ಇದರಲ್ಲಿ ಕಾಣಬಹುದು.
3/ 7
ನಟಿ ಸುಂದರವಾದ ಹೂಡಿಯನ್ನು ಧರಿಸಿ ಕ್ಯಾಮೆರಾ ನೋಡಿ ಸ್ಮೈಲ್ ಕೊಟ್ದಿದ್ದಾರೆ. ಸುಂದರವಾದ ಚಿಕ್ಕ ಹಳದಿ ಹೂಗಳನ್ನು ಕಾಣಬಹುದು.
4/ 7
ಫೋಟೋ ಶೇರ್ ಮಾಡಿದ ನಟಿ ಒಂದಾನೊಂದು ಕಾಲದಲ್ಲಿ ಸ್ಕಾಟ್ಲೆಂಡ್ನಲ್ಲಿ ಎಂದು ಕ್ಯಾಪ್ಶನ್ ಬರೆದಿದ್ದಾರೆ. ವಿದೇಶದ ಉದ್ಯಾನಗಳ ನೋಟ ಇಲ್ಲಿ ಕಂಡುಬಂದಿದೆ.
5/ 7
ವಿದೇಶದಲ್ಲಿ ವಿಂಟರ್ ಟೋಪಿ ಧರಿಸಿ ನಟಿಯ ಸುಂದರವಾದ ನೋಟ ಹೀಗೆ ಕಂಡು ಬಂದಿತ್ತು. ನಟಿಯ ಫೋಟೋಗೆ 22 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.
6/ 7
ನಟಿಯ ಫೋಟೋಗಳನ್ನು ನೋಡಿ 248ಕ್ಕೂ ಹೆಚ್ಚು ಜನರು ಕಾಮೆಂಟ್ ಮಾಡಿದ್ದಾರೆ. ಫೋಟೋ ನೋಡಿ ಎಲ್ಲರೂ ಮೆಚ್ಚಿಕೊಂಡಿದ್ದಾರೆ.
7/ 7
ಭಾವನಾ ಸದ್ಯ ಸಿನಿಮಾಗಳಿಂದ ಬ್ರೇಕ್ ತೆಗೆದುಕೊಂಡಿದ್ದು ದಾಂಪತ್ಯ ಜೀವನದಲ್ಲಿ ಬ್ಯುಸಿಯಾಗಿದ್ದಾರೆ.
First published: