Baby Shamili: ಬಾಲ್ಯದಲ್ಲಿ ಸ್ಟಾರ್ ಆಗಿದ್ದ ಬೇಬಿ ಶಾಮಿಲಿ ಈಗೇನು ಮಾಡುತ್ತಿದ್ದಾರೆ ಗೊತ್ತಾ..?

Baby Shamili Latest Photos And Update: ಬಾಲ ನಟಿಯಾಗಿ ಪರಿಚಯವಾಗಿದ್ದ ಬೇಬಿ ಶಾಮಿಲಿ ಆಗಲೇ ಸ್ಟಾರ್ ನಟ-ನಟಿಯರಿಗೆ ಸಮನಾಗಿ ಸಂಭಾವನೆ ಪಡೆಯುತ್ತಿದ್ದರು. ಬಾಲ್ಯದಲ್ಲೇ ಸ್ಟಾರ್​ ನಟ-ನಟಿಯರೊಂದಿಗೆ ತೆರೆ ಹಂಚಿಕೊಂಡಿದ್ದ ಶಾಮಿಲಿ ಓಯ್​ ಸಿನಿಮಾದ ಮೂಲಕ ನಾಯಕಿಯಾಗಿ ಪರಿಚಯವಾದರು. ಆದರೆ ಬಾಲ್ಯದಲ್ಲಿ ಕೈ ಹಿಡಿದ ಯಶಸ್ಸು, ಅವರಿಗೆ ನಾಯಕಿಯಾದಾಗ ಸಿಗಲೇ ಇಲ್ಲ. (ಚಿತ್ರಗಳು ಕೃಪೆ: ಶಾಮಿಲಿ ಇನ್​ಸ್ಟಾಗ್ರಾಂ ಖಾತೆ)

First published: