Avika Gor: ಸದ್ಯ ಫೋಟೋಶೂಟ್ಗಳಿಗೆ ಸೀಮಿತವಾಗಿದ್ದಾರೆ ಈ ಪುಟ್ಟಗೌರಿ..!
Avika Gor Photos: ಬಾಲ ನಟಿಯಾಗಿ ಹಿಂದಿ ಕಿರುತೆರೆಗೆ ಎಂಟ್ರಿ ಕೊಟ್ಟ ಅವಿಕಾ ಗೋರ್ ನಂತರದಲ್ಲಿ ನಾಯಕಿಯಾಗಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆಗಿಳಿದರು. ತೆಲುಗು, ತಮಿಳು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ನಟಿಸಿರುವ ಅವಿಕಾ ಕೋವಿಡ್ನಿಂದಾಗಿ ಸಿನಿಮಾ ಚಿತ್ರೀಕರಣ ಆರಂಭವಾಗಿಲ್ಲ. ಆದರೆ ಫೋಟೋಶೂಟ್ಗಳಿಗೆ ಕಿಕ್ ಸ್ಟಾರ್ಟ್ ಸಿಕ್ಕಿದ್ದು, ಅವಿಕಾ ಈಗ ಫುಲ್ ಬ್ಯುಸಿಯಾಗಿದ್ದಾರೆ. (ಚಿತ್ರಗಳು ಕೃಪೆ: ಅವಿಕಾ ಗೋರ್ ಇನ್ಸ್ಟಾಗ್ರಾಂ ಖಾತೆ)