Ashika Ranganath: ಥೈಲ್ಯಾಂಡ್​ನಲ್ಲಿ ಆಶಿಕಾ ರಂಗನಾಥ್ ಜಬರ್ದಸ್ತ್​ ಪೋಸ್​, ಚುಟು ಚುಟು ಬೆಡಗಿ ನೋಡಿ ಫ್ಯಾನ್ಸ್ ಕ್ಲೀನ್ ಬೋಲ್ಡ್​

Ashika Ranganath Thailand Trip: ಸಿನಿಮಾಗಳ ಜೊತೆಗೆ ಫೋಟೋಶೂಟ್​ಗಳಲ್ಲೂ ಬ್ಯುಸಿಯಾಗಿರುವ ನಟಿ ಆಶಿಕಾ ರಂಗನಾಥ್​ ಸದ್ಯ ಎಲ್ಲದರಿಂದ ಬ್ರೇಕ್ ತೆಗೆದುಕೊಂಡು ಥೈಲ್ಯಾಂಡ್ ಟ್ರಿಪ್​ನಲ್ಲಿದ್ದಾರೆ. ಫುಲ್ ಮಸ್ತಿ ಮೂಡ್​ನಲ್ಲಿರುವ ನಟಿ, ಅಲ್ಲಿಂದ ಹಾಟ್​ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದನ್ನು ನೋಡಿ ಅಭಿಮಾನಿಗಳು ಕ್ಲೀನ್​ ಬೋಲ್ಡ್​ ಆಗಿದ್ಧಾರೆ.

First published: