Ashika Ranganath: ಬೀದರ್​ನಲ್ಲಿ ಚುಟು ಚುಟು ಬ್ಯೂಟಿ! ನೀಲಿ ಸೀರೆಯಲ್ಲಿ ಆಶಿಕಾ ರಂಗನಾಥ್ ನೋಡಿ ಫ್ಯಾನ್ಸ್ ಫಿದಾ

Actress Ashika Ranganath: ಟಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ನಟಿ ಆಶಿಕಾ ರಂಗನಾಥ್, ಇಂದು (ಮೇ.27) ಬೀದರ್​ಗೆ ಭೇಟಿ ನೀಡಿದ್ರು. ಜಿವಿ ಮಾಲ್ ಉದ್ಘಾಟನಾ ಸಮಾರಂಭದಲ್ಲಿ ನಟಿ ಆಶಿಕಾ ಭಾಗಿಯಾಗಿದ್ರು.

First published:

  • 18

    Ashika Ranganath: ಬೀದರ್​ನಲ್ಲಿ ಚುಟು ಚುಟು ಬ್ಯೂಟಿ! ನೀಲಿ ಸೀರೆಯಲ್ಲಿ ಆಶಿಕಾ ರಂಗನಾಥ್ ನೋಡಿ ಫ್ಯಾನ್ಸ್ ಫಿದಾ

    ಬಿಸಿಲ ನಾಡು ಬೀದರ್​ಗೆ ಕಾಲಿಟ್ಟ ನಟಿ ಆಶಿಕಾ ರಂಗನಾಥ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ರು. ಜಿಲ್ಲೆಯಲ್ಲಿ ಹೊಸದಾಗಿ ತೆರೆಯಲಾದ ಜಿವಿ ಮಾಲ್ ಉದ್ಘಾಟನಾ ಕಾರ್ಯಕ್ರಮಕ್ಕೆ ಆಶಿಕಾ ಆಗಮಿಸಿದ್ರು.

    MORE
    GALLERIES

  • 28

    Ashika Ranganath: ಬೀದರ್​ನಲ್ಲಿ ಚುಟು ಚುಟು ಬ್ಯೂಟಿ! ನೀಲಿ ಸೀರೆಯಲ್ಲಿ ಆಶಿಕಾ ರಂಗನಾಥ್ ನೋಡಿ ಫ್ಯಾನ್ಸ್ ಫಿದಾ

    ಜಿವಿ ಮಾಲ್ಗೆ ಚಾಲನೆ ನೀಡಿದ ನಟಿ ಆಶಿಕಾ ರಂಗನಾಥ್, ರೋಡ್ ಶೋ ಕೂಡ ನಡೆಸಿದ್ದಾರೆ. ಚುಟು ಚುಟು ಬ್ಯೂಟಿ ನೋಡಿದ ಅಭಿಮಾನಿಗಳು ಖುಷ್ ಆಗಿದ್ದಾರೆ. ಬೀದರ್​ಗೆ ಭೇಟಿ ಕೊಟ್ಟ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 38

    Ashika Ranganath: ಬೀದರ್​ನಲ್ಲಿ ಚುಟು ಚುಟು ಬ್ಯೂಟಿ! ನೀಲಿ ಸೀರೆಯಲ್ಲಿ ಆಶಿಕಾ ರಂಗನಾಥ್ ನೋಡಿ ಫ್ಯಾನ್ಸ್ ಫಿದಾ

    ಜಿವಿ ಮಾಲ್ ಅದ್ಧೂರಿ ಉದ್ಘಾಟನೆ ಸಮಾರಂಭದಲ್ಲಿ ಭಾಗಿಯಾದ ಕ್ಷಣಗಳು ಎಂದು ಆಶಿಕಾ ರಂಗನಾಥ್ ಬರೆದುಕೊಂಡಿದ್ದಾರೆ. ಬೀದರ್ ಒಂದು ಅದ್ಭುತ ಎಂದು ಬಿಸಿಲ ನಾಡನ್ನು ವರ್ಣಿಸಿದ್ದಾರೆ.

    MORE
    GALLERIES

  • 48

    Ashika Ranganath: ಬೀದರ್​ನಲ್ಲಿ ಚುಟು ಚುಟು ಬ್ಯೂಟಿ! ನೀಲಿ ಸೀರೆಯಲ್ಲಿ ಆಶಿಕಾ ರಂಗನಾಥ್ ನೋಡಿ ಫ್ಯಾನ್ಸ್ ಫಿದಾ

    ನೇರಳೆ ಬಣ್ಣದ ಸೀರೆಯಲ್ಲಿ ನಟಿ ಆಶಿಕಾ ರಂಗನಾಥ್ ತುಂಬಾ ಬ್ಯೂಟಿಫುಲ್ ಆಗಿ ಕಾಣಿಸುತ್ತಿದ್ರು. ಸೀರೆಯಲ್ಲಿ ಆಶಿಕಾರನ್ನು ನೋಡಿದ ಅಭಿಮಾನಿಗಳು ಫಿದಾ ಆಗಿದ್ದು, ಸೀರೆಲಿ ಹುಡುಗಿರ ನೋಡಲೇಬಾರದು ಎಂದು ಕಮೆಂಟ್ ಮಾಡ್ತಿದ್ದಾರೆ.

    MORE
    GALLERIES

  • 58

    Ashika Ranganath: ಬೀದರ್​ನಲ್ಲಿ ಚುಟು ಚುಟು ಬ್ಯೂಟಿ! ನೀಲಿ ಸೀರೆಯಲ್ಲಿ ಆಶಿಕಾ ರಂಗನಾಥ್ ನೋಡಿ ಫ್ಯಾನ್ಸ್ ಫಿದಾ

    ಸ್ಯಾಂಡಲ್​ವುಡ್ ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಫಿಟ್ನೆಸ್ ವಿಚಾರದಲ್ಲೂ ಆಶಿಕಾ ರಂಗನಾಥ್ ತುಂಬಾ ಶಿಸ್ತು ಕಾಪಾಡಿಕೊಂಡು ಬಂದಿದ್ದಾರೆ. ಶೂಟಿಂಗ್ ಬ್ಯುಸಿಯಲ್ಲೂ ಆಶಿಕಾ ವರ್ಕೌಟ್ ಮಿಸ್ ಮಾಡೋದಿಲ್ಲ. (ಕೃಪೆ; ಆಶಿಕಾ ರಂಗನಾಥ್ ಇನ್ಸ್ಟಾಗ್ರಾಮ್​)

    MORE
    GALLERIES

  • 68

    Ashika Ranganath: ಬೀದರ್​ನಲ್ಲಿ ಚುಟು ಚುಟು ಬ್ಯೂಟಿ! ನೀಲಿ ಸೀರೆಯಲ್ಲಿ ಆಶಿಕಾ ರಂಗನಾಥ್ ನೋಡಿ ಫ್ಯಾನ್ಸ್ ಫಿದಾ

    ಕನ್ನಡದ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶಿಕಾ ರಂಗನಾಥ್, ಇದೀಗ ಟಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಆಶಿಕಾ ಅಭಿನಯದ ಸಿನಿಮಾ ಸೂಪರ್ ಹಿಟ್ ಆಗ್ತಿದ್ದು, ನಟಿ ಮಣಿಗೆ ಡಿಮ್ಯಾಂಡ್ ಹೆಚ್ಚಿದೆ. (ಕೃಪೆ; ಆಶಿಕಾ ರಂಗನಾಥ್ ಇನ್ಸ್ಟಾಗ್ರಾಮ್​)

    MORE
    GALLERIES

  • 78

    Ashika Ranganath: ಬೀದರ್​ನಲ್ಲಿ ಚುಟು ಚುಟು ಬ್ಯೂಟಿ! ನೀಲಿ ಸೀರೆಯಲ್ಲಿ ಆಶಿಕಾ ರಂಗನಾಥ್ ನೋಡಿ ಫ್ಯಾನ್ಸ್ ಫಿದಾ

    ತೆಲುಗಿನ ಅಮಿಗೋಸ್ ಚಿತ್ರದಲ್ಲಿ ನಂದಮುರಿ ಕಲ್ಯಾಣರಾಮ್​ಗೆ ಕನ್ನಡತಿ ಆಶಿಕಾ ರಂಗನಾಥ್ ಜೋಡಿ ಆಗಿದ್ದಾರೆ. ಆಮಿಗೋಸ್ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಅಭಿಮಾನಿಗಳಿಗೆ ನಟಿ ಧನ್ಯವಾದ ಹೇಳಿದ್ರು.

    MORE
    GALLERIES

  • 88

    Ashika Ranganath: ಬೀದರ್​ನಲ್ಲಿ ಚುಟು ಚುಟು ಬ್ಯೂಟಿ! ನೀಲಿ ಸೀರೆಯಲ್ಲಿ ಆಶಿಕಾ ರಂಗನಾಥ್ ನೋಡಿ ಫ್ಯಾನ್ಸ್ ಫಿದಾ

    ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ, 2016 ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು ಕ್ರೇಜಿ ಬಾಯ್ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಕನ್ನಡಕ್ಕೂ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

    MORE
    GALLERIES