Ashika Ranganath: ಮಾಲ್ಡೀವ್ಸ್ ಬೀಚ್​ನಲ್ಲಿ ಚುಟು ಚುಟು ಬ್ಯೂಟಿ; ನಟಿ ಆಶಿಕಾ ಮಾದಕ ನೋಟಕ್ಕೆ ಪಡ್ಡೆ ಹುಡುಗರು ಫಿದಾ

ಕನ್ನಡದ ಹುಡುಗಿ ನಟಿ ಆಶಿಕಾ ರಂಗನಾಥ್ ಇದೀಗ ಟಾಲಿವುಡ್​ನಲ್ಲಿ ಬ್ಯುಸಿ ನಟಿಯಾಗಿದ್ದಾರೆ. ಆಶಿಕಾ ಸ್ಯಾಂಡಲ್​ವುಡ್, ಟಾಲಿವುಡ್​ನಲ್ಲಿ ಅಭಿಮಾನಿಗಳ ಮನಗೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ಸಖತ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

First published:

 • 18

  Ashika Ranganath: ಮಾಲ್ಡೀವ್ಸ್ ಬೀಚ್​ನಲ್ಲಿ ಚುಟು ಚುಟು ಬ್ಯೂಟಿ; ನಟಿ ಆಶಿಕಾ ಮಾದಕ ನೋಟಕ್ಕೆ ಪಡ್ಡೆ ಹುಡುಗರು ಫಿದಾ

  ಸ್ಯಾಂಡಲ್ವುಡ್ ಮಿಲ್ಕ್ ಬ್ಯೂಟಿ ಆಶಿಕಾ ರಂಗನಾಥ್ ಇದೀಗ ಮಾಲ್ಡೀವ್ಸ್​ಗೆ ಹಾರಿದ್ದಾರೆ. ಹಾಲಿಡೇ ಎಂಜಾಯ್ ಮಾಡುತ್ತಿರುವ ಆಶಿಕಾ, ಮಾಲ್ಡೀವ್ಸ್​ನಲ್ಲಿ ತೆಗೆದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  MORE
  GALLERIES

 • 28

  Ashika Ranganath: ಮಾಲ್ಡೀವ್ಸ್ ಬೀಚ್​ನಲ್ಲಿ ಚುಟು ಚುಟು ಬ್ಯೂಟಿ; ನಟಿ ಆಶಿಕಾ ಮಾದಕ ನೋಟಕ್ಕೆ ಪಡ್ಡೆ ಹುಡುಗರು ಫಿದಾ

  ಟಾಲಿವುಡ್ ಸಿನಿಮಾಗಳ ಸಕ್ಸಸ್ ಖುಷಿಯಲ್ಲಿರುವ ಆಶಿಕಾ ರಂಗನಾಥ್, ಮಾಲ್ಡೀವ್ಸ್​ಗೆ ಹಾರಿದ್ದಾರೆ. ಸ್ನೇಹಿತರ ಜೊತೆ ಆಶಿಕಾ ಮಾಲ್ಡೀವ್ಸ್​ನಲ್ಲಿ ಮಸ್ತಿ ಮಾಡ್ತಿದ್ದಾರೆ. ಫೋಟೋಗಳಿಗೆ ಸಖತ್ ಆಗಿಯೇ ಪೋಸ್ ಕೊಟ್ಟಿದ್ದಾರೆ. ಚುಟು ಚುಟು ಬೆಡಗಿಯ ಫೋಟೋ ನೋಡಿದ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ.

  MORE
  GALLERIES

 • 38

  Ashika Ranganath: ಮಾಲ್ಡೀವ್ಸ್ ಬೀಚ್​ನಲ್ಲಿ ಚುಟು ಚುಟು ಬ್ಯೂಟಿ; ನಟಿ ಆಶಿಕಾ ಮಾದಕ ನೋಟಕ್ಕೆ ಪಡ್ಡೆ ಹುಡುಗರು ಫಿದಾ

  ಆಶಿಕಾ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಬೀಚ್​ನಲ್ಲಿ ಆಶಿಕಾ ರಂಗನಾಥ್ ಫೋಟೋಶೂಟ್ ಕೂಡ ಮಾಡಿಸಿದ್ದಾರೆ. ಬೀಚ್​ನಲ್ಲಿ ಜೀನ್ಸ್ ಶಾರ್ಟ್ಸ್ ತೊಟ್ಟು, ಓಪನ್ ಆರೆಂಜ್ ಶರ್ಟ್​ನಲ್ಲಿ ನಟಿ ಮಾದಕ ನೋಟ ಬೀರಿದ್ದಾರೆ.

  MORE
  GALLERIES

 • 48

  Ashika Ranganath: ಮಾಲ್ಡೀವ್ಸ್ ಬೀಚ್​ನಲ್ಲಿ ಚುಟು ಚುಟು ಬ್ಯೂಟಿ; ನಟಿ ಆಶಿಕಾ ಮಾದಕ ನೋಟಕ್ಕೆ ಪಡ್ಡೆ ಹುಡುಗರು ಫಿದಾ

  ಬೀಚ್​ನಲ್ಲಿ ಚುಟು ಚುಟು ಬೆಡಗಿಯ ಮಾದಕ ನೋಟಕ್ಕೆ ಅಭಿಮಾನಿಗಳು ಸಹ ಫಿದಾ ಆಗಿದ್ದಾರೆ. ಸ್ನೇಹಿತರ ಜೊತೆ ಮಾಲ್ಡೀವ್ಸ್​ಗೆ  ಹಾಲಿ ಡೇ ಎಂಜಾಯ್ ಮಾಡಲು ನಟಿ ತೆರಳಿದ್ದಾರೆ. ಟಾಲಿವುಡ್ ಸಿನಿಮಾಗಳಲ್ಲಿ ಮಿಂಚುತ್ತಿರುವ ಆಶಿಕಾ ರಂಗನಾಥ್ ಇದೀಗ ಸಖತ್ ಬ್ಯುಸಿ ನಟಿಯಾಗಿದ್ದಾರೆ.

  MORE
  GALLERIES

 • 58

  Ashika Ranganath: ಮಾಲ್ಡೀವ್ಸ್ ಬೀಚ್​ನಲ್ಲಿ ಚುಟು ಚುಟು ಬ್ಯೂಟಿ; ನಟಿ ಆಶಿಕಾ ಮಾದಕ ನೋಟಕ್ಕೆ ಪಡ್ಡೆ ಹುಡುಗರು ಫಿದಾ

  ಕನ್ನಡದ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಆಶಿಕಾ ರಂಗನಾಥ್, ಇದೀಗ ಟಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಆಶಿಕಾ ಅಭಿನಯದ ಸಿನಿಮಾ ಸೂಪರ್ ಹಿಟ್ ಆಗ್ತಿದ್ದು, ನಟಿ ಮಣಿಗೆ ಡಿಮ್ಯಾಂಡ್ ಹೆಚ್ಚಿದೆ.

  MORE
  GALLERIES

 • 68

  Ashika Ranganath: ಮಾಲ್ಡೀವ್ಸ್ ಬೀಚ್​ನಲ್ಲಿ ಚುಟು ಚುಟು ಬ್ಯೂಟಿ; ನಟಿ ಆಶಿಕಾ ಮಾದಕ ನೋಟಕ್ಕೆ ಪಡ್ಡೆ ಹುಡುಗರು ಫಿದಾ

  ಫೆಬ್ರವರಿ 10 ರಂದು ತೆಲುಗಿನ ಅಮಿಗೋಸ್ ಸಿನಿಮಾ ರಿಲೀಸ್ ಆಗಿದೆ. ಅಮಿಗೋಸ್ ಚಿತ್ರದಲ್ಲಿ ನಂದಮುರಿ ಕಲ್ಯಾಣರಾಮ್​ಗೆ ಕನ್ನಡತಿ ಆಶಿಕಾ ರಂಗನಾಥ್ ಜೋಡಿ ಆಗಿದ್ದಾರೆ. ಆಮಿಗೋಸ್ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಅಭಿಮಾನಿಗಳಿಗೆ ನಟಿ ಧನ್ಯವಾದ ಹೇಳಿದ್ರು.

  MORE
  GALLERIES

 • 78

  Ashika Ranganath: ಮಾಲ್ಡೀವ್ಸ್ ಬೀಚ್​ನಲ್ಲಿ ಚುಟು ಚುಟು ಬ್ಯೂಟಿ; ನಟಿ ಆಶಿಕಾ ಮಾದಕ ನೋಟಕ್ಕೆ ಪಡ್ಡೆ ಹುಡುಗರು ಫಿದಾ

  ಇಶಿಕಾ ಆಗಿ ನಾನು ನಿಮಗೆ ಇಷ್ಟ ಆಗಿದ್ದೇನೆ ಎಂದುಕೊಂಡಿದ್ದೇನೆ. ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಥ್ಯಾಂಕ್ಸ್ ಎಂದು ಆಶಿಕಾ ರಂಗನಾಥ್ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟೀವ್ ಆಗಿರುವ ಆಶಿಕಾ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

  MORE
  GALLERIES

 • 88

  Ashika Ranganath: ಮಾಲ್ಡೀವ್ಸ್ ಬೀಚ್​ನಲ್ಲಿ ಚುಟು ಚುಟು ಬ್ಯೂಟಿ; ನಟಿ ಆಶಿಕಾ ಮಾದಕ ನೋಟಕ್ಕೆ ಪಡ್ಡೆ ಹುಡುಗರು ಫಿದಾ

  ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ, 2016 ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು `ಕ್ರೇಜಿ ಬಾಯ್ 'ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಕನ್ನಡಕ್ಕೂ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

  MORE
  GALLERIES