Asha Bhat: ನವರಸಗಳನ್ನು ಅಭಿನಯಿಸಿ ನೆಟ್ಟಿಗರ ಮನ ಗೆದ್ದ ನಟಿ ಆಶಾ ಭಟ್..!
ರಾಬರ್ಟ್ ಸಿನಿಮಾದ ನಾಯಕಿ ಆಶಾ ಭಟ್ ಎಷ್ಟು ಚೆನ್ನಾಗಿ ಡ್ಯಾನ್ಸ್ ಮಾಡುತ್ತಾರೆ ಅನ್ನೋದು ಗೊತ್ತೇ ಇದೆ. ಅವರಿಗೆ ಪಾಶ್ಚಿಪಾತ್ಯ ನೃತ್ಯದ ಜೊತೆಗೆ ದೇಶಿ ನೃತ್ಯ ಪ್ರಕಾರವನ್ನೂ ಕಲಿತ್ತಿದ್ದಾರೆ. ಲಾಕ್ಡೌನ್ನಲ್ಲಿ ನೃತ್ಯಾಭ್ಯಾಸ ಮಾಡುತ್ತಿರುವ ನಟಿ ನವರಸಗಳನ್ನು ಅದ್ಭುತವಾಗಿ ಪ್ರದರ್ಶಿಸಿದ್ದು, ಅದರ ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಟಿಯ ಈ ಫೋಟೋಗಳಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸುತ್ತಿದ್ದಾರೆ. (ಚಿತ್ರಗಳು ಕೃಪೆ: ಆಶಾ ಭಟ್ ಇನ್ಸ್ಟಾಗ್ರಾಂ ಖಾತೆ)