Roberrt: ರಾಬರ್ಟ್ ಚಿತ್ರದ ಪ್ರಚಾರದಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ ಆಶಾ ಭಟ್..!
Asha Bhat: ಭದ್ರಾವತಿ ಹುಡುಗಿ ಆಶಾ ಭಟ್ ರಾಬರ್ಟ್ ಸಿನಿಮಾದ ಮೂಲಕ ನಾಯಕಯಾಗಿ ಕನ್ನಡಿಗರಿಗೆ ಪರಿಚಯವಾಗಲಿದ್ದಾರೆ. ಇನ್ನೇನು ಇದೇ ತಿಂಗಳು 11ಕ್ಕೆ ಚಿತ್ರ ರಿಲೀಸ್ ಆಗಲಿದೆ. ದರ್ಶನ್ ಸೇರಿದಂತೆ ಇಡೀ ಚಿತ್ರತಂಡ ಚಿತ್ರದ ಪ್ರಮೋಷನ್ನಲ್ಲಿ ವ್ಯಸ್ತವಾಗಿದ್ದಾರೆ. ಅಂತೆಯೇ ಆಶಾ ಭಟ್ ಸಹ ಸಂದರ್ಶನ ಹಾಗೂ ಸಿನಿಮಾದ ಪ್ರಚಾರ ಕಾರ್ಯದಲ್ಲಿ ನಿರತರಾಗಿದ್ದಾರೆ. (ಚಿತ್ರಗಳು ಕೃಪೆ: Asha Bhat - Instagram)