Anushka Shetty: ಮೀ ಟೂ ಕಿರುಕುಳಕ್ಕೆ ಒಳಗಾಗಿದ್ರಾ ಅನುಷ್ಕಾ ಶೆೆಟ್ಟಿ? ಇದೇ ಕಾರಣಕ್ಕೆ ಪೊನ್ನಿಯನ್ ಸೆಲ್ವನ್ ಸಿನಿಮಾ ಕೈ ಬಿಟ್ರಾ?

ಪೊನ್ನಿಯನ್ ಸೆಲ್ವನ್ (Ponniyin Selvan) ಸಿನಿಮಾ ರಿಲೀಸ್ ಆಗಿದ್ದು ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಈ ಸಿನಿಮಾದಲ್ಲಿ ನಟ-ನಟಿಯರ ಆಯ್ಕೆಯೇ ಹೈಲೈಟ್ ಆಗಿದೆ. ಪೊನ್ನಿಯಿನ್ ಸೆಲ್ವನ್ ಸಿನಿಮಾ ಆಫರ್ ಅನ್ನು ನಟಿ ಅನುಷ್ಕಾ ಶೆಟ್ಟಿ (Anushka Shetty) ತಿರಸ್ಕರಿಸಿದ್ಯಾಕೆ ಎನ್ನುವ ಚರ್ಚೆ ಶುರುವಾಗಿದೆ.

First published:

 • 18

  Anushka Shetty: ಮೀ ಟೂ ಕಿರುಕುಳಕ್ಕೆ ಒಳಗಾಗಿದ್ರಾ ಅನುಷ್ಕಾ ಶೆೆಟ್ಟಿ? ಇದೇ ಕಾರಣಕ್ಕೆ ಪೊನ್ನಿಯನ್ ಸೆಲ್ವನ್ ಸಿನಿಮಾ ಕೈ ಬಿಟ್ರಾ?

  ‘ಪೊನ್ನಿಯನ್ ಸೆಲ್ವನ್’ ಸಿನಿಮಾ ನಿರ್ದೇಶಕ ಮಣಿರತ್ನಂ ಅವರು ಅನುಷ್ಕಾಗೆ ಕರೆ ಮಾಡಿ ಸಿನಿಮಾದಲ್ಲಿ ಒಳ್ಳೆಯ ಪಾತ್ರವಿದೆ ನೀವೇ ಮಾಡ್ಬೇಕು ಎಂದು ಕೇಳಿದ್ದರಂತೆ. ಆದ್ರೆ ನಟಿ ಅನುಷ್ಕಾ ಶೆಟ್ಟಿ ಖ್ಯಾತ ನಿರ್ದೇಶಕರ ಅವಕಾಶವನ್ನು ಅನುಷ್ಕಾ ತಿರಸ್ಕಾರ ಮಾಡಿದ್ದಾರೆ.

  MORE
  GALLERIES

 • 28

  Anushka Shetty: ಮೀ ಟೂ ಕಿರುಕುಳಕ್ಕೆ ಒಳಗಾಗಿದ್ರಾ ಅನುಷ್ಕಾ ಶೆೆಟ್ಟಿ? ಇದೇ ಕಾರಣಕ್ಕೆ ಪೊನ್ನಿಯನ್ ಸೆಲ್ವನ್ ಸಿನಿಮಾ ಕೈ ಬಿಟ್ರಾ?

  ನಿರ್ದೇಶಕ ಮಣಿರತ್ನಂ ಕೊಟ್ಟ ಆಫರ್ ಅನ್ನು ನಟಿ ಅನುಷ್ಕಾ ತಿರಸ್ಕಾರ ಮಾಡಲು ಕಾರಣ ಮೀ ಟೂ (Me Too) ಎಂದು ಹೇಳಲಾಗುತ್ತಿದೆ. ಈ ಬಗ್ಗೆ ತಮಿಳು ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  MORE
  GALLERIES

 • 38

  Anushka Shetty: ಮೀ ಟೂ ಕಿರುಕುಳಕ್ಕೆ ಒಳಗಾಗಿದ್ರಾ ಅನುಷ್ಕಾ ಶೆೆಟ್ಟಿ? ಇದೇ ಕಾರಣಕ್ಕೆ ಪೊನ್ನಿಯನ್ ಸೆಲ್ವನ್ ಸಿನಿಮಾ ಕೈ ಬಿಟ್ರಾ?

  ಪೊನ್ನಿಯನ್ ಸೆಲ್ವನ್ ಸಿನಿಮಾವನ್ನು ನಟಿ ಅನುಷ್ಕಾ ಶೆಟ್ಟಿ ತಿರಸ್ಕರಿಸಿದ್ದಾರೆ. ಸಿನಿಮಾದಲ್ಲಿ ಐಶ್ವರ್ಯಾ ರೈ ಮಾಡಿರುವ ಪಾತ್ರವನ್ನೇ ಅನುಷ್ಕಾ ಶೆಟ್ಟಿ ನಿರ್ವಹಿಸಬೇಕಿತ್ತಂತೆ.

  MORE
  GALLERIES

 • 48

  Anushka Shetty: ಮೀ ಟೂ ಕಿರುಕುಳಕ್ಕೆ ಒಳಗಾಗಿದ್ರಾ ಅನುಷ್ಕಾ ಶೆೆಟ್ಟಿ? ಇದೇ ಕಾರಣಕ್ಕೆ ಪೊನ್ನಿಯನ್ ಸೆಲ್ವನ್ ಸಿನಿಮಾ ಕೈ ಬಿಟ್ರಾ?

  ಮೀ ಟೂ ಆರೋಪಿತ ವ್ಯಕ್ತಿಯೊಬ್ಬರು ಆ ಸಿನಿಮಾದಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರ ಜೊತೆ ನಾನು ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅನುಷ್ಕಾ ತಿರಸ್ಕರಿಸಿದ್ದಾರೆ.

  MORE
  GALLERIES

 • 58

  Anushka Shetty: ಮೀ ಟೂ ಕಿರುಕುಳಕ್ಕೆ ಒಳಗಾಗಿದ್ರಾ ಅನುಷ್ಕಾ ಶೆೆಟ್ಟಿ? ಇದೇ ಕಾರಣಕ್ಕೆ ಪೊನ್ನಿಯನ್ ಸೆಲ್ವನ್ ಸಿನಿಮಾ ಕೈ ಬಿಟ್ರಾ?

  ಪೊನ್ನಿಯನ್ ಸೆಲ್ವನ್ ಸಿನಿಮಾದಲ್ಲಿ ಗೀತರಚನೆಕಾರ ವೈರಮುತ್ತು ಕೆಲಸ ಮಾಡಿದ್ದಾರೆ. ಇವರ ಮೇಲೆ ಅನೇಕರು ಮೀ ಟೂ ಆರೋಪವನ್ನು ಮಾಡಿದ್ದಾರೆ. ಹೀಗಾಗಿ ನಾನು ಈ ಸಿನಿಮಾದಲ್ಲಿ ನಟಿಸೋದಿಲ್ಲ ಎಂದು ಅನುಷ್ಕಾ ನೆರವಾಗಿ ಹೇಳಿದ್ದರಂತೆ.

  MORE
  GALLERIES

 • 68

  Anushka Shetty: ಮೀ ಟೂ ಕಿರುಕುಳಕ್ಕೆ ಒಳಗಾಗಿದ್ರಾ ಅನುಷ್ಕಾ ಶೆೆಟ್ಟಿ? ಇದೇ ಕಾರಣಕ್ಕೆ ಪೊನ್ನಿಯನ್ ಸೆಲ್ವನ್ ಸಿನಿಮಾ ಕೈ ಬಿಟ್ರಾ?

  ಈ ಬಗ್ಗೆ ತಮಿಳು ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡುತ್ತಿದೆ. ಅನುಷ್ಕಾ ಆಗಲಿ ಅಥವಾ ಚಿತ್ರತಂಡವಾಗಲಿ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ.

  MORE
  GALLERIES

 • 78

  Anushka Shetty: ಮೀ ಟೂ ಕಿರುಕುಳಕ್ಕೆ ಒಳಗಾಗಿದ್ರಾ ಅನುಷ್ಕಾ ಶೆೆಟ್ಟಿ? ಇದೇ ಕಾರಣಕ್ಕೆ ಪೊನ್ನಿಯನ್ ಸೆಲ್ವನ್ ಸಿನಿಮಾ ಕೈ ಬಿಟ್ರಾ?

  ವಿಶ್ವದಾದ್ಯಂತ ‘ಪೊನ್ನಿಯನ್ ಸೆಲ್ವನ್ 2’ ಸಿನಿಮಾ ರಿಲೀಸ್ ಆಗಿದ್ದು, ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪೊನ್ನಿಯಿನ್ ಸೆಲ್ವನ್ 1 ಚಿತ್ರವೂ ಸೂಪರ್ ಹಿಟ್ ಆಗಿತ್ತು. ಪಾರ್ಟ್-2ಗಾಗಿ ಅಭಿಮಾನಿಗಳು ಕಾಯ್ತಿದ್ರು.

  MORE
  GALLERIES

 • 88

  Anushka Shetty: ಮೀ ಟೂ ಕಿರುಕುಳಕ್ಕೆ ಒಳಗಾಗಿದ್ರಾ ಅನುಷ್ಕಾ ಶೆೆಟ್ಟಿ? ಇದೇ ಕಾರಣಕ್ಕೆ ಪೊನ್ನಿಯನ್ ಸೆಲ್ವನ್ ಸಿನಿಮಾ ಕೈ ಬಿಟ್ರಾ?

  ಪೊನ್ನಿಯನ್ ಸೆಲ್ವನ್ 2 ಸಿನಿಮಾದಲ್ಲಿ ನಟಿ ತ್ರಿಷಾ, ಐಶ್ವರ್ಯಾ ರೈ, ಚಿಯಾನ್ ವಿಕ್ರಮ್, ಕಾರ್ತಿ ಸೇರಿದಂತೆ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಎ.ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

  MORE
  GALLERIES