Anushka Sharma: ಈ ಬಗ್ಗೆ ಎಲ್ಲಿಯೂ ಉಸಿರು ಬಿಡಬಾರದು; ಪೋಷಕರಿಗೂ ಹೇಳುವಂತಿಲ್ಲ; ನಟಿ ಅನುಷ್ಕಾಗೆ ನಿರ್ದೇಶಕರ ಕಂಡೀಷನ್!​

ಮೊದಲ ಸಿನಿಮಾದಲ್ಲಿ ನಿರ್ದೇಶಕರು ಹಾಕಿದ ಕಂಡೀಷನ್​ಗೆ ಬೆಚ್ಚಿಬಿದ್ದಿದ್ದರಂತೆ ನಟಿ ಅನುಷ್ಕಾ ಶರ್ಮಾ, ಶಾರುಖ್ ಖಾನ್ ಜೊತೆ ಮೊದಲ ಸಿನಿಮಾದಲ್ಲೇ ಮಿಂಚಿದ ನಟಿ ಅನುಷ್ಕಾ, ಇದೀಗ ತಮ್ಮ ಸೂಪರ್ ಹಿಟ್ ಸಿನಿಮಾ ರಬ್ ನೆ ಬನಾ ದಿ ಜೋಡಿ ಬಗ್ಗೆ ಮಾತಾಡಿದ್ದಾರೆ.

First published:

  • 18

    Anushka Sharma: ಈ ಬಗ್ಗೆ ಎಲ್ಲಿಯೂ ಉಸಿರು ಬಿಡಬಾರದು; ಪೋಷಕರಿಗೂ ಹೇಳುವಂತಿಲ್ಲ; ನಟಿ ಅನುಷ್ಕಾಗೆ ನಿರ್ದೇಶಕರ ಕಂಡೀಷನ್!​

    ಜನಪ್ರಿಯ ಬಾಲಿವುಡ್ ನಟಿ ಅನುಷ್ಕಾ ಶರ್ಮಾ 2008 ರಲ್ಲಿ ಹಿಂದಿ ಚಲನಚಿತ್ರ ರಬ್ ನೆ ಬನಾ ದಿ ಜೋಡಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಬಾಲಿವುಡ್ ಬಾದ್ ಷಾ ಶಾರುಖ್ ಜೊತೆ ನಟಿಸುವ ಅವಕಾಶ ಅನುಷ್ಕಾ ಪಾಲಾಗಿತ್ತು.

    MORE
    GALLERIES

  • 28

    Anushka Sharma: ಈ ಬಗ್ಗೆ ಎಲ್ಲಿಯೂ ಉಸಿರು ಬಿಡಬಾರದು; ಪೋಷಕರಿಗೂ ಹೇಳುವಂತಿಲ್ಲ; ನಟಿ ಅನುಷ್ಕಾಗೆ ನಿರ್ದೇಶಕರ ಕಂಡೀಷನ್!​

    ನಟಿ ಅನುಷ್ಕಾ ಶರ್ಮಾ ಅಭಿನಯದ ಮೊದಲ ಚಿತ್ರವೇ ಸೂಪರ್ ಡೂಪರ್ ಹಿಟ್ ಆಗಿತ್ತು. ಅನುಷ್ಕಾಗೆ ಭಾರೀ ಡಿಮ್ಯಾಂಡ್ ಸೃಷ್ಟಿಯಾಗಿತ್ತು. ಬಳಿಕ ಅನುಷ್ಕಾ ಶರ್ಮಾ ಅನೇಕ ನಟರ ಜೊತೆ ನಟಿಸಿ ಖ್ಯಾತಿ ಗಳಿಸಿದ್ದಾರೆ.

    MORE
    GALLERIES

  • 38

    Anushka Sharma: ಈ ಬಗ್ಗೆ ಎಲ್ಲಿಯೂ ಉಸಿರು ಬಿಡಬಾರದು; ಪೋಷಕರಿಗೂ ಹೇಳುವಂತಿಲ್ಲ; ನಟಿ ಅನುಷ್ಕಾಗೆ ನಿರ್ದೇಶಕರ ಕಂಡೀಷನ್!​

    ಸಿನಿಮಾದಲ್ಲಿ ಬೇಡಿಕೆ ಇರುವಾಗಲೇ ನಟಿ ಅನುಷ್ಕಾ ಶರ್ಮಾ ಮದುವೆಯಾಗಲು ಮನಸ್ಸು ಮಾಡಿದ್ರು. ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿಯನ್ನು ಪ್ರೀತಿಸುತ್ತಿದ್ದ ಅನುಷ್ಕಾ ಶರ್ಮಾ, ಕೆಲ ವರ್ಷಗಳ ಕಾಲ ಡೇಟಿಂಗ್ ಬಳಿಕ 2017ರಲ್ಲಿ ವಿವಾಹವಾದ್ರು. ವಾಮಿಕಾ ಎಂಬ ಮಗಳು ಕೂಡ ಇದ್ದಾಳೆ.

    MORE
    GALLERIES

  • 48

    Anushka Sharma: ಈ ಬಗ್ಗೆ ಎಲ್ಲಿಯೂ ಉಸಿರು ಬಿಡಬಾರದು; ಪೋಷಕರಿಗೂ ಹೇಳುವಂತಿಲ್ಲ; ನಟಿ ಅನುಷ್ಕಾಗೆ ನಿರ್ದೇಶಕರ ಕಂಡೀಷನ್!​

    ಇದೀಗ ಮೊದಲ ಸಿನಿಮಾ ಗುಟ್ಟಿನ ಬಗ್ಗೆ ಅನುಷ್ಕಾ ಶರ್ಮಾ ಮಾತಾಡಿದ್ದಾರೆ. ಯಶ್ ಚೋಪ್ರಾ ಮತ್ತು ಯಶ್ ರಾಜ್ ಫಿಲ್ಮ್ಸ್ ಅವರ ದಿ ರೊಮ್ಯಾಂಟಿಕ್ಸ್ ಎಂಬ ಸಾಕ್ಷ್ಯಚಿತ್ರವನ್ನು ಈಗ ನೆಟ್​ಫಿಕ್ಸ್ ಒಟಿಟಿ ಪ್ಲಾಟ್​ ಫಾರ್ಮ್​ನಲ್ಲಿ ಬಿಡುಗಡೆ ಮಾಡಲಾಗಿದೆ.

    MORE
    GALLERIES

  • 58

    Anushka Sharma: ಈ ಬಗ್ಗೆ ಎಲ್ಲಿಯೂ ಉಸಿರು ಬಿಡಬಾರದು; ಪೋಷಕರಿಗೂ ಹೇಳುವಂತಿಲ್ಲ; ನಟಿ ಅನುಷ್ಕಾಗೆ ನಿರ್ದೇಶಕರ ಕಂಡೀಷನ್!​

    ಈ ಡಾಕ್ಯುಮೆಂಟರಿಯಲ್ಲಿ ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಸಲ್ಮಾನ್ ಖಾನ್, ಹೃತಿಕ್ ರೋಷನ್, ಅನುಷ್ಕಾ ಶರ್ಮಾ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಯಶ್ ಚೋಪ್ರಾ ಮತ್ತು ಯಶ್ ರಾಜ್ ಫಿಲ್ಮ್ಸ್ ಮತ್ತು ಚಿತ್ರರಂಗಕ್ಕೆ ಅವರ ಕೊಡುಗೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

    MORE
    GALLERIES

  • 68

    Anushka Sharma: ಈ ಬಗ್ಗೆ ಎಲ್ಲಿಯೂ ಉಸಿರು ಬಿಡಬಾರದು; ಪೋಷಕರಿಗೂ ಹೇಳುವಂತಿಲ್ಲ; ನಟಿ ಅನುಷ್ಕಾಗೆ ನಿರ್ದೇಶಕರ ಕಂಡೀಷನ್!​

    ಶಾರುಖ್ ಖಾನ್ ಜೊತೆ ರಾಬ್ ನೆ ಬನಾ ದಿ ಜೋಡಿ ಚಿತ್ರದಲ್ಲಿ ನಟಿಸುವ ವೇಳೆ ನಿರ್ದೇಶಕ ಆದಿತ್ಯ ಚೋಪ್ರಾ ಹಾಕಿದ್ದ ಕೆಲ ಷರತ್ತುಗಳ ಬಗ್ಗೆ ನಟಿ ಅನುಷ್ಕಾ ಶರ್ಮಾ ಮಾತಾಡಿದ್ದಾರೆ. ಮೊದಲ ಸಿನಿಮಾದಲ್ಲೇ ಅನುಷ್ಕಾಗೆ ಶಾರುಖ್ ಜೊತೆ ನಟಿಸುವ ಅವಕಾಶ ಸಿಕ್ಕಿತ್ತು.

    MORE
    GALLERIES

  • 78

    Anushka Sharma: ಈ ಬಗ್ಗೆ ಎಲ್ಲಿಯೂ ಉಸಿರು ಬಿಡಬಾರದು; ಪೋಷಕರಿಗೂ ಹೇಳುವಂತಿಲ್ಲ; ನಟಿ ಅನುಷ್ಕಾಗೆ ನಿರ್ದೇಶಕರ ಕಂಡೀಷನ್!​

    ರಬ್ ನೆ ಬನಾ ದಿ ಜೋಡಿಯಲ್ಲಿ ಶಾರುಖ್ ಖಾನ್ ಜೊತೆ ನಟಿಸುವುದಾಗಿ ಎಲ್ಲಿಯೂ ಹೇಳಬಾರದು ಎಂದು ಆದಿತ್ಯ ಚೋಪ್ರಾ ಕಂಡೀಷನ್ ಹಾಕಿದ್ರು ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.

    MORE
    GALLERIES

  • 88

    Anushka Sharma: ಈ ಬಗ್ಗೆ ಎಲ್ಲಿಯೂ ಉಸಿರು ಬಿಡಬಾರದು; ಪೋಷಕರಿಗೂ ಹೇಳುವಂತಿಲ್ಲ; ನಟಿ ಅನುಷ್ಕಾಗೆ ನಿರ್ದೇಶಕರ ಕಂಡೀಷನ್!​

    ಚಿತ್ರದ ಬಗ್ಗೆ ಯಾರ ಬಳಿಯೂ ಉಸಿರು ಬಿಡಬಾರದು, ಅಷ್ಟೇ ಅಲ್ಲ ನಿಮ್ಮ ತಂದೆ-ತಾಯಿಗೂ ಹೇಳಬಾರದು ಎಂದಿದ್ದರಂತೆ. ಬಳಿಕ ಪೋಷಕರಿಗೂ ಈ ವಿಷಯ ಯಾಕೆ ಹೇಳಬಾರದು ಎಂದು ಆದಿತ್ಯ ಚೋಪ್ರಾ ಹೇಳಿದ್ದನ್ನು ಕೇಳಿ ನನಗೆ ಆಶ್ಚರ್ಯವಾಯಿತು ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.

    MORE
    GALLERIES