ನಟ ಕಳೆದ ವಾರ ಅರ್ಜಿಗಳನ್ನು ಸಲ್ಲಿಸಿದರು. ಅನುಷ್ಕಾ ಶರ್ಮಾ ಅವರ ಅರ್ಜಿಗಳ ಪ್ರಕಾರ, ಅವರು ತಮ್ಮ ಏಜೆಂಟ್, ಯಶ್ರಾಜ್ ಫಿಲ್ಮ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ನಿರ್ಮಾಪಕರು/ಇವೆಂಟ್ ಸಂಘಟಕರೊಂದಿಗೆ ಥರ್ಡ್ ಪಾರ್ಟಿ ಒಪ್ಪಂದದ ಭಾಗವಾಗಿ ಸಿನಿಮಾಳಲ್ಲಿ ಮತ್ತು ಪ್ರಶಸ್ತಿ ಸಮಾರಂಭಗಳಲ್ಲಿ ಪ್ರದರ್ಶನ ನೀಡಿದರು ಎಂದಿದ್ದಾರೆ.