Anushka Sharma: ಚಕ್ಡಾ ಎಕ್ಸ್ ಪ್ರೆಸ್ ಚಿತ್ರದ ಮೂಲಕ ಅನುಷ್ಕಾ ಶರ್ಮಾ ಕಂಬ್ಯಾಕ್, ಭಾರತ-ಪಾಕ್​ ಪಂದ್ಯದಲ್ಲಿ ಮಿಂಚಿದ ಬಾಲಿವುಡ್​ ತಾರೆ

ವಿರಾಟ್ ಆಸ್ಟ್ರೇಲಿಯಾದಲ್ಲಿ ಟಿ-20 ವಿಶ್ವಕಪ್ ತಯಾರಿಯಲ್ಲಿ ನಿರತರಾಗಿರುವಾಗ, ಅವರ ಪ್ರೇಯಸಿ ಸಿಟಿ ಆಫ್ ಜಾಯ್‍ನಲ್ಲಿ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಅನುಷ್ಕಾ ಶರ್ಮಾ ತಮ್ಮ ಮುಂಬರುವ ಚಿತ್ರ ಚಕ್ಡಾ ಎಕ್ಸ್ ಪ್ರೆಸ್ ಚಿತ್ರೀಕರಣಕ್ಕಾಗಿ ಕೋಲ್ಕತ್ತಾಗೆ ಬಂದಿದ್ದರು.

First published: