Anushka Sharma: ಅನುಷ್ಕಾ ಶರ್ಮಾ ಸೀರೆ ಉಡೋದೆ ಅಪರೂಪ! ಅವರ ಸ್ಟೈಲಿಷ್ ಲುಕ್ಸ್ ಇಲ್ಲಿವೆ

Anushka Sharma: ಬಾಲಿವುಡ್ ನಟಿ ಅನುಷ್ಕಾ ಶರ್ಮಾಗೆ ಇಂದು 35ನೇ ಹುಟ್ಟುಹಬ್ಬದ ಸಂಭ್ರಮ. ನಟಿಯ ಸೂಪರ್ ಕೂಲ್ ಸೀರೆ ಲುಕ್ಸ್ ಇಲ್ಲಿವೆ.

First published:

 • 17

  Anushka Sharma: ಅನುಷ್ಕಾ ಶರ್ಮಾ ಸೀರೆ ಉಡೋದೆ ಅಪರೂಪ! ಅವರ ಸ್ಟೈಲಿಷ್ ಲುಕ್ಸ್ ಇಲ್ಲಿವೆ

  ಬಾಲಿವುಡ್ ನಟಿ ಅನುಷ್ಕಾ ಸರ್ಮಾ ಅವರು ಇಂದು 35ನೇ ವರ್ಷದ ಬರ್ತ್​ಡೇ ಆಚರಿಸುತ್ತಿದ್ದಾರೆ. ಬಾಲಿವುಡ್​ನ ಖ್ಯಾತ ನಟಿ ಖ್ಯಾತ ಕ್ರಿಕೆಟರ್ ಪತ್ನಿಯೂ ಹೌದು. ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಅವರ ಸೀರೆ ಲುಕ್ಸ್ ಇಲ್ಲಿವೆ.

  MORE
  GALLERIES

 • 27

  Anushka Sharma: ಅನುಷ್ಕಾ ಶರ್ಮಾ ಸೀರೆ ಉಡೋದೆ ಅಪರೂಪ! ಅವರ ಸ್ಟೈಲಿಷ್ ಲುಕ್ಸ್ ಇಲ್ಲಿವೆ

  ಅನುಷ್ಕಾ ಶರ್ಮಾ ಸೀರೆ ಉಟ್ಟು ಕಾಣಿಸಿಕೊಂಡಿದ್ದು ಭಾರೀ ಕಡಿಮೆ. ಅವರು ಹೆಚ್ಚಾಗಿ ಮಾಡರ್ನ್ ಡ್ರೆಸ್, ಗೌನ್, ಬಾಡಿಫಿಟ್ ಡ್ರೆಸ್​ಗಳಲ್ಲಿಯೇ ಕಾರ್ಯಕ್ರಮಗಳಿಗೆ ಬರುತ್ತಾರೆ. ಅಪರೂಪಕ್ಕೆ ಅವಾರ್ಡ್ ಫಂಕ್ಷನ್​ಗಳಿಗೆ ಅನುಷ್ಕಾ ಸೀರೆ ಉಟ್ಟುಕೊಂಡು ಬಂದಿದ್ದು ಇದೆ.

  MORE
  GALLERIES

 • 37

  Anushka Sharma: ಅನುಷ್ಕಾ ಶರ್ಮಾ ಸೀರೆ ಉಡೋದೆ ಅಪರೂಪ! ಅವರ ಸ್ಟೈಲಿಷ್ ಲುಕ್ಸ್ ಇಲ್ಲಿವೆ

  ಅನುಷ್ಕಾ ಸೀರೆ ಉಟ್ಟರೆ ನಿಜಕ್ಕೂ ಮುದ್ದಾಗಿ ಕಾಣಿಸಿದ್ದಾರೆ. ನಟಿ ಸುಂದರವಾದ ಡಿಸೈನರ್ ಸೀರೆ ಉಟ್ಟು ಕ್ಯೂಟ್ ಆಗಿ ಕಾಣಿಸಿದ್ದಾರೆ. ನಟಿ ಸುಂದರವಾದ ಬಣ್ಣಬಣ್ಣದ ಹೂಗಳಿರುವ ಆರ್ಗನ್ಝಾ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ.

  MORE
  GALLERIES

 • 47

  Anushka Sharma: ಅನುಷ್ಕಾ ಶರ್ಮಾ ಸೀರೆ ಉಡೋದೆ ಅಪರೂಪ! ಅವರ ಸ್ಟೈಲಿಷ್ ಲುಕ್ಸ್ ಇಲ್ಲಿವೆ

  ಅನುಷ್ಕಾ ಶರ್ಮಾ ಅವರ ಈ ಹಸಿರು ಬಣ್ಣದ ಸೀರೆ ಮದುವೆ ಹಾಗೂ ಹಬ್ಬದ ಸಂದರ್ಭ ತುಂಬಾ ಚೆನ್ನಾಗಿ ಹೊಂದಿಕೊಳ್ಳುತ್ತದೆ. ಗೋಲ್ಡನ್ ಪ್ರಿಂಟ್ ಇರುವ ಈ ಸೀರೆಯಲ್ಲಿ ಅನುಷ್ಕಾ ಬ್ಯೂಟಿಫುಲ್ ಆಗಿ ಕಾಣಿಸಿದ್ದಾರೆ.

  MORE
  GALLERIES

 • 57

  Anushka Sharma: ಅನುಷ್ಕಾ ಶರ್ಮಾ ಸೀರೆ ಉಡೋದೆ ಅಪರೂಪ! ಅವರ ಸ್ಟೈಲಿಷ್ ಲುಕ್ಸ್ ಇಲ್ಲಿವೆ

  ಅನುಷ್ಕಾ ಅವರು ಡಿಸೈನರ್ ಸೀರೆ ಉಟ್ಟಿದ್ದಾರೆ. ತುಂಬಾ ತೆಳ್ಳಗಾಗಿರುವ ಸೀರೆಯಲ್ಲಿ ಅನುಷ್ಕಾ ಅನುಷ್ಕಾ ಸೀರಿಯಸ್ ಫೇಸ್​ನಲ್ಲಿ ಪೋಸ್ ಕೊಟ್ಟಿದ್ದಾರೆ. ಇದಕ್ಕೆ ನಟಿ ಹಸಿರು ಸ್ಟೋನ್ ಫಿಕ್ಸ್ ಮಾಡಿರುವ ಸಿಲ್ವರ್ ಟೈಪ್ ಗ್ರ್ಯಾಂಡ್ ನೆಕ್ಲೆಸ್ ಧರಿಸಿದ್ದರು.

  MORE
  GALLERIES

 • 67

  Anushka Sharma: ಅನುಷ್ಕಾ ಶರ್ಮಾ ಸೀರೆ ಉಡೋದೆ ಅಪರೂಪ! ಅವರ ಸ್ಟೈಲಿಷ್ ಲುಕ್ಸ್ ಇಲ್ಲಿವೆ

  ಇನ್ನೊಂದು ಫೋಟೋದಲ್ಲಿ ಅನುಷ್ಕಾ ಶರ್ಮಾ ನಿಯಾನ್ ಕಲರ್ ಸೀರೆ ಉಟ್ಟು ಪೋಸ್ ಕೊಟ್ಟಿದ್ದಾರೆ. ಇದೂ ಕೂಡಾ ಟ್ರಾನ್ಸ್ಪರೆಂಟ್ ಸೀರೆ. ಈ ಸೀರೆಯ ಬಾರ್ಡರ್ ಡಿಸೈನ್ ಡಿಫರೆಂಟ್ ಆಗಿದ್ದು ಸಖತ್ ಆಗಿ ಕಾಣಿಸಿದೆ.

  MORE
  GALLERIES

 • 77

  Anushka Sharma: ಅನುಷ್ಕಾ ಶರ್ಮಾ ಸೀರೆ ಉಡೋದೆ ಅಪರೂಪ! ಅವರ ಸ್ಟೈಲಿಷ್ ಲುಕ್ಸ್ ಇಲ್ಲಿವೆ

  ಅನುಷ್ಕಾ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಇವರು ಬಾಲಿವುಡ್​ನ ಸೆಲೆಬ್ರಿಟಿ ಜೋಡಿಗಳಲ್ಲಿ ಟಾಪ್​ನಲ್ಲಿದ್ದಾರೆ. ಇದಕ್ಕೂ ಮುಖ್ಯವಾಗಿ ಕೊಹ್ಲಿ ಕೂಡಾ ಫೇಮಸ್ ಆಗಿದ್ದು ಈ ಸೆಲೆಬ್ರಿಟಿ ರೇಂಜ್ ದೊಡ್ಡದಿದೆ.

  MORE
  GALLERIES