Anupama Parameswaran: 'ಅನುಪಮ' ನೋಟ, ಸೀರೆಯಲ್ಲೂ ಮಾದಕ ಮೈಮಾಟ! ತುಂಬಾ ನೋಡ್ಬೇಡಿ, ಲವ್ವು ಆಯ್ತದೆ!
ದಕ್ಷಿಣದ ಬಹು ಭಾಷಾ ನಟಿ ಅನುಪಮಾ ಪರಮೇಶ್ವರನ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಹೊಸ ಹೊಸ ಫೋಟೊಗಳನ್ನ ಕೂಡ ಶೇರ್ ಮಾಡಿಕೊಂಡು ಖುಷಿ ಪಡ್ತಾರೆ. ಇದೀಗ ಸೀರೆಯಲ್ಲೂ ಅನುಪಮಾ ಮಾದಕವಾಗಿ ಕಾಣಿಸಿಕೊಂಡಿದ್ದಾರೆ!
ದಕ್ಷಿಣದ ಬಹು ಭಾಷಾ ನಟಿ ಅನುಪಮಾ ಪರಮೇಶ್ವರನ್ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟೀವ್ ಆಗಿದ್ದಾರೆ. ತಮ್ಮ ಹೊಸ ಹೊಸ ಫೋಟೊಗಳನ್ನ ಕೂಡ ಶೇರ್ ಮಾಡಿಕೊಂಡು ಖುಷಿ ಪಡ್ತಾರೆ.
2/ 6
ನಟಸಾರ್ವಭೌಮ ಸಿನಿಮಾ ನಾಯಕಿ ಅನುಪಮಾ ಪರಮೇಶ್ವರನ್ ಈ ಚಿತ್ರದಲ್ಲಿ ಶೃತಿ ಹೆಸರಿನ ಪಾತ್ರದ ಮೂಲಕವೇ ಕನ್ನಡ ಸಿನಿ ಪ್ರೇಮಿಗಳ ಹೃದಯ ಕದ್ದರು. ತೀರಾ ಸಿಂಪಲ್ ಆಗಿಯೇ ಕಾಣಿಸಿಕೊಂಡು ಹೆಣ್ಣುಮಕ್ಕಳ ಫೇವರಿಟ್ ನಟಿ ಕೂಡ ಆಗಿದ್ದರು.
3/ 6
ಅನುಪಮಾ ಪರಮೇಶ್ವರನ್ ತಮಿಳು-ತೆಲುಗು ಮಲೆಯಾಳಂ ಹೀಗೆ ದಕ್ಷಿಣದ ಬಹು ಭಾಷೆಯ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.
4/ 6
ಮಲೆಯಾಳಂ ಭಾಷೆಯ ಪ್ರೇಮಂ ಸಿನಿಮಾದ ಮೂಲಕವೇ ಅನುಪಮಾ ಪರಮೇಶ್ವರನ್ ಎಲ್ಲರ ಗಮನ ಸೆಳೆದರು.
5/ 6
ಅನುಪಮಾ ಪರಮೇಶ್ವರನ್ ಈಗ ಲೀಡಿಂಗ್ ನಟಿಯರ ಸಾಲಿನಲ್ಲಿಯೇ ಇದ್ದಾರೆ. ಆಗಾಗ ಸೋಷಿಯಲ್ ಮೀಡಿಯಾದಲ್ಲೂ ತಮ್ಮ ವಿಶೇಷ ಫೋಟೋಗಳನ್ನ ಹಾಕುವ ಮೂಲಕ ಗಮನ ಸೆಳೆಯುತ್ತಾರೆ.
6/ 6
ಅನುಪಮಾ ಪರಮೇಶ್ವರನ್ ಸದ್ಯ ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಯ ಒಂದಷ್ಟು ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರಗಳ ಕೆಲಸದಲ್ಲಿಯೇ ಈಗ ಬ್ಯುಸಿ ಆಗಿದ್ದಾರೆ. ಇದೀಗ ಸೀರೆಯಲ್ಲೂ ಅನುಪಮಾ ಮಾದಕವಾಗಿ ಕಾಣಿಸಿಕೊಂಡಿದ್ದಾರೆ.