Anupama Parameswaran: ಗುಂಗುರು ಕೂದಲ ಚೆಲುವೆಗಿಂದು ಬರ್ತ್ಡೇ ಸಂಭ್ರಮ! ಅನುಮಪ ಸೀರೆ ಲುಕ್ಸ್ ನೋಡಿ
ನಟಿ ಅನುಪಮಾ ಪರಮೇಶ್ವರನ್ ಅವರಿಗೆ ಇಂದು ಬರ್ತ್ಡೇ ಸಂಭ್ರಮ. ನಟಸಾರ್ವಭೌಮ ನಟಿಯ ಕ್ಯೂಟ್ ಸೀರೆ ಲುಕ್ಸ್ ಇಲ್ಲಿವೆ ನೋಡಿ.
1/ 10
ನಟಿ ಅನುಪಮಾ ಪರಮೇಶ್ವರನ್ ಅವರು ಇಂದು 27ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ನಟಿ ಕ್ಯೂಟ್ ಸೀರೆ ಲುಕ್ಸ್ ಇಲ್ಲಿವೆ.
2/ 10
ನಟಿ ಅನುಪಮಾ ಅವರು ಕೆಂಪು ಬಣ್ಣದ ಬ್ಲೌಸ್ ಧರಿಸಿ ಓಣಂ ಸೀರೆ ಉಟ್ಟು ಕ್ಯೂಟ್ ಆಗಿ ಕಾಣಿಸಿದ್ದಾರೆ. ಇದಕ್ಕೆ ಗ್ರ್ಯಾಂಡ್ ಆದ ಜ್ಯುವೆಲ್ಸ್ ಕೂಡಾ ಧರಿಸಿದ್ದಾರೆ.
3/ 10
ನಟಿ ಇನ್ನೊಂದು ಫೋಟೋದಲ್ಲಿ ಕೆಂಪು ಹಾಗೂ ಹಸಿರು ಬಣ್ಣದ ಸೀರೆ ಉಟ್ಟು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದಕ್ಕೆ ಮುತ್ತಿನ ಇಯರಿಂಗ್ಸ್ ಧರಿಸಿದ್ದರು.
4/ 10
ನಟಿ ಬ್ಲಾಕ್ ಕಲರ್ ಸೀರೆ ಉಟ್ಟು ರೆಟ್ರೋ ಸ್ಟೈಲ್ನಲ್ಲಿ ರೆಡಿಯಾಗಿರುವುದನ್ನು ಇಲ್ಲಿ ಕಾಣಬಹುದು. ಇದಕ್ಕೆ ಸುಂದರವಾದ ಬಳೆಗಳು ಹಾಗೂ ಇಯರಿಂಗ್ಸ್ ಧರಿಸಿದ್ದರು.
5/ 10
ನಟಿ ಅನುಪಮಾ ಅವರು ಕೇರಳ ಶೈಲಿಯ ಸೀರೆ ಉಟ್ಟು ಮಲ್ಲಿಗೆ ಹೂವನ್ನು ಮುಡಿದುಕೊಂಡಿದ್ದರು. ಇದರಲ್ಲಿ ನಟಿ ಕೆಂಪು ಬಣ್ಣದ ಬಿಂದಿ ಇಟ್ಟಿದ್ದರು.
6/ 10
ಇನ್ನೊಂದರಲ್ಲಿ ನಟಿ ಹಳದಿ ಬಣ್ಣದ ಡಿಸೈನರ್ ಸೀರೆ ಉಟ್ಟಿದ್ದಾರೆ. ಇದಕ್ಕೆ ಪಿಂಕ್ ಕಲರ್ ಇಯರಿಂಗ್ಸ್ ಧರಿಸಿದ್ದರು. ಇದರಲ್ಲಿ ನಟಿ ನೇರ ಬೈತಲೆ ಮಾಡಿ ಕೂದಲು ಬಾಚಿದ್ದಾರೆ.
7/ 10
ನಟಿ ಮಾಡರ್ನ್ ಸ್ಟೈಲ್ನಲ್ಲಿ ಬ್ಲ್ಯಾಕ್ ಕಲರ್ ಸೀರೆ ಉಟ್ಟಿದ್ದಾರೆ. ಇದಕ್ಕೆ ಸ್ಟೈಲಿಷ್ ಬ್ಲೌಸ್ ಧರಿಸಿದ್ದರು. ಗುಂಗುರು ಕೂದಲನ್ನು ಫ್ರೀಯಾಗಿ ಹರಡಿಬಿಟ್ಟಿದ್ದರು.
8/ 10
ನಟಿಯ ಈ ಸೀರೆ ಲುಕ್ ಸುಂದರವಾಗಿದ್ದು ಇದರಲ್ಲಿ ಸರಳ ಸುಂದರಿಯಾಗಿ ಕಾಣಿಸಿಕೊಂಡಿದ್ದಾರೆ. ನಟಿ ತೆಲುಗಿನಲ್ಲಿ ಉತ್ತಮ ಅವಕಾಶಗಳನ್ನು ಪಡೆದುಕೊಳ್ಳುತ್ತಿದ್ದಾರೆ.
9/ 10
ನಟಿ ಆಕಾಶ ನೀಲಿ ಬಣ್ಣದ ಸೀರೆ ಉಟ್ಟು ಕ್ಯೂಟ್ ಆಗಿ ಕಾಣಿಸಿದ್ದಾರೆ. ಇದಕ್ಕೆ ಬ್ಲಾಕ್ ಕಲರ್ ಇಯರಿಂಗ್ಸ್ ಧರಿಸಿದ್ದರು. ನಟಿ ಇದಕ್ಕೆ ಸ್ಲೀವ್ಲೆಸ್ ಬ್ಲೌಸ್ ಧರಿಸಿದ್ದರು.
10/ 10
ಇನ್ನೊಂದು ಫೋಟೋದಲ್ಲಿ ಕಾಟನ್ ಸೀರೆ ಉಟ್ಟಿದ್ದು ಇದಕ್ಕೆ ಸಿಲ್ವರ್ ಜ್ಯುವೆಲ್ಸ್ ಧರಿಸಿದ್ದರು. ಇದರಲ್ಲಿ ನಟಿ ಹಳದಿ ಬಣ್ಣದ ಫುಲ್ಸ್ಲೀವ್ ಬ್ಲೌಸ್ ಧರಿಸಿದ್ದರು.
First published: