Anupama Parameshwaran: ಗ್ರೀನ್​ ಇಂಡಿಯಾ ಚಾಲೆಂಜ್​ ಸ್ವೀಕರಿಸಿ ಸಸಿ ನೆಟ್ಟ ಅನುಪಮಾ ಪರಮೇಶ್ವರನ್​..!

Anupama Parameshwaran Green India Challenge: ಆಂಧ್ರದ ರಾಜ್ಯಸಭಾ ಸದಸ್ಯ ಜೋಗಿನಿ ಪಲ್ಲಿ ಸಂತೋಷ್​ ಕುಮಾರ್ ಆರಂಭ ಮಾಡಿದ ಗ್ರೀನ್​ ಇಂಡಿಯಾ ಚಾಲೆಂಜ್​ ಮುಂದುವರೆಯುತ್ತಿದೆ. ಪ್ರಭಾಸ್​, ಮಹೇಶ್​ ಬಾಬು, ನಾಗಾರ್ಜುನ, ಸಮಂತಾ, ರಶ್ಮಿಕಾ ಹೀಗೆ ಹಲವಾರು ಸೆಲೆಬ್ರಿಟಿಗಳು ಈ ಸವಾಲು ಸ್ವೀಕರಿಸಿ ಸಸಿ ನೆಟ್ಟು, ಅದನ್ನು ಮೂರು ಜನರಿಗೆ ವರ್ಗಾಯಿಸುತ್ತಿದ್ದಾರೆ. ಈ ಚಾಲೆಂಜ್ ಅನ್ನು ಮಾಲಿವುಡ್​ ಬೆಡಗಿ ಅನುಪಮಾ ಪರಮೇಶ್ವರನ್​ ಸಹ ಸ್ವೀಕರಿಸಿದ್ದಾರೆ. (ಚಿತ್ರಗಳು ಕೃಪೆ: ಅನುಪಮಾ ಪರಮೇಶ್ವರನ್​ ಇನ್​ಸ್ಟಾಗ್ರಾಂ ಖಾತೆ)

First published: