Anu Prabhakar: ಒಂದೇ ಫ್ರೇಮಿನಲ್ಲಿ ಮೂರು ತಲೆಮಾರು: ಮಗಳು-ಅಮ್ಮನೊಂದಿಗೆ ಅನು ಪ್ರಭಾಕರ್..!
ನಟಿ ಅನು ಪ್ರಭಾಕರ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ. ಸದಾ ತಮ್ಮ ಹಾಗೂ ಕುಟುಂಬದ ಕುರಿತಾಗಿ ಅಪ್ಡೇಟ್ ಕೊಡುವ ಅನು ಪ್ರಭಾಕರ್, ಒಂದೇ ಫ್ರೇಮಿನಲ್ಲಿ ಮೂರು ತಲೆಮಾರಿನವರು ಇರುವ ಫೋಟೋ ಹಂಚಿಕೊಂಡಿದ್ದಾರೆ. (ಚಿತ್ರಗಳು ಕೃಪೆ: ಅನು ಪ್ರಭಾಕರ್ ಇನ್ಸ್ಟಾಗ್ರಾಂ ಖಾತೆ)