Actress Viral Photo: ಖ್ಯಾತ ಯುವ ನಟಿಗೆ ಶ್ರದ್ಧಾಂಜಲಿ! ಅಸಂಖ್ಯಾತ ಅಭಿಮಾನಿಗಳಿಗೆ ಬಿಗ್ ಶಾಕ್

ಆಕೆ ಚಿತ್ರರಂಗದ ಯುವನಟಿ. ಹಲವು ಸಿನಿಮಾಗಳಲ್ಲಿ, ಸೂಪರ್ ಸ್ಟಾರ್‌ಗಳ ಜೊತೆ ನಟಿಸಿ ಸೈ ಎನಿಸಿಕೊಂಡಾಕೆ. ಇನ್ನೂ ಬಾಳಿ, ಬದುಕಿ, ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಬೇಕಾಗಿದ್ದವಳು. ಆದ್ರೆ ಆಕೆಯ ಶ್ರದ್ಧಾಂಜಲಿ ಫೋಟೋಗಳು ಎಲ್ಲೆಡೆ ಓಡಾಡುತ್ತಿವೆ!

First published:

  • 18

    MORE
    GALLERIES

  • 28

    ಹೌದು ಆಕೆ ಹೆಸರು ಅನಿಕಾ ಸುರೇಂದ್ರನ್. ತಮಿಳು ಚಿತ್ರರಂಗದ ಯುವನಟಿ. ಅನಿಕಾ ಸುರೇಂದ್ರನ್ ಮೃತಪಟ್ಟಿದ್ದಾರೆ ಎಂಬ ಪೋಸ್ಟರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    MORE
    GALLERIES

  • 38

    Actress Viral Photo: ಖ್ಯಾತ ಯುವ ನಟಿಗೆ ಶ್ರದ್ಧಾಂಜಲಿ! ಅಸಂಖ್ಯಾತ ಅಭಿಮಾನಿಗಳಿಗೆ ಬಿಗ್ ಶಾಕ್

    ಅನಿಕಾ ಸುರೇಂದ್ರನ್ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಗೌತಮ್ ಮೆನನ್ ಅವರ ಯೆನ್ನೈ ಅರಿಂದಾಲ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿ ಅನಿಕಾ ಸೈ ಎನಿಸಿಕೊಂಡಿದ್ದಾರೆ.

    MORE
    GALLERIES

  • 48

    Actress Viral Photo: ಖ್ಯಾತ ಯುವ ನಟಿಗೆ ಶ್ರದ್ಧಾಂಜಲಿ! ಅಸಂಖ್ಯಾತ ಅಭಿಮಾನಿಗಳಿಗೆ ಬಿಗ್ ಶಾಕ್

    ಬಾಲನಟಿಯಾಗಿ ಗುರುತಿಸಿಕೊಂಡಿರುವ ಅನಿಕಾಗೆ ತಮಿಳುನಾಡಲ್ಲಿ ದೊಡ್ಡ ಅಭಿಮಾನಿ ಬಳಗವೇ ಇದೆ. ಇದೀಗ ನಾಯಕಿಯಾಗಿಯೂ ಹಲವು ಸಿನಿಮಾಗಳಲ್ಲಿ ಅವಕಾಶ ಪಡೆಯುತ್ತಿದ್ದರು.

    MORE
    GALLERIES

  • 58

    Actress Viral Photo: ಖ್ಯಾತ ಯುವ ನಟಿಗೆ ಶ್ರದ್ಧಾಂಜಲಿ! ಅಸಂಖ್ಯಾತ ಅಭಿಮಾನಿಗಳಿಗೆ ಬಿಗ್ ಶಾಕ್

    ನಟಿ ಅನಿಕಾ ಸುರೇಂದ್ರನ್ ಅವರು ಬಾಲ ನಟಿಯಾಗಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಜಿತ್ ನಟನೆಯ ‘ವಿಶ್ವಾಸಂ’ ಸಿನಿಮಾ ಅನಿಕಾ ಅವರ ಜನಪ್ರಿಯತೆಯನ್ನು ಹೆಚ್ಚಿಸಿತು. ಈಗ ಅನಿಕಾ ‘ಓ ಮೈ ಡಾರ್ಲಿಂಗ್’ ಮಲಯಾಳಂ ಸಿನಿಮಾ ಮೂಲಕ ನಾಯಕ ನಟಿಯಾಗಿದ್ದಾರೆ.

    MORE
    GALLERIES

  • 68

    Actress Viral Photo: ಖ್ಯಾತ ಯುವ ನಟಿಗೆ ಶ್ರದ್ಧಾಂಜಲಿ! ಅಸಂಖ್ಯಾತ ಅಭಿಮಾನಿಗಳಿಗೆ ಬಿಗ್ ಶಾಕ್

    ಇದೀಗ ಏಕಾಏಕಿ ಅನಿಕಾ ಸುರೇಂದ್ರನ್ ಶ್ರದ್ಧಾಂಜಲಿ ಫೋಟೋಗಳು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಇದನ್ನು ನೋಡಿ ಅನಿಕಾ ಅಸಂಖ್ಯಾತ ಅಭಿಮಾನಿಗಳು ಶಾಕ್ಗೆ ಒಳಗಾಗಿದ್ದಾರೆ.

    MORE
    GALLERIES

  • 78

    Actress Viral Photo: ಖ್ಯಾತ ಯುವ ನಟಿಗೆ ಶ್ರದ್ಧಾಂಜಲಿ! ಅಸಂಖ್ಯಾತ ಅಭಿಮಾನಿಗಳಿಗೆ ಬಿಗ್ ಶಾಕ್

    ಅನಿಕಾ ಶ್ರದ್ಧಾಂಜಲಿ ಫೋಟೋ ಮೊದಲು ವೈರಲ್ ಆಗುತ್ತಿದ್ದಂತೆ ಇದು ಫೇಕ್ ನ್ಯೂಸ್ ಅಂತ ಅಭಿಮಾನಿಗಳು ಹೇಳಿದ್ದರು. ಆದರೆ ಅದರಲ್ಲಿ ‘ಭಾನುವಾರ 16.07.2023ರಂದು ರಾತ್ರಿ 11.30 ಗಂಟೆಗೆ ಅಕಾಲಿಕ ಮರಣ ಹೊಂದಿದರು. ಅವರಿಗೆ ಶ್ರದ್ಧಾಂಜಲಿ’ ಎಂದು ಬರೆದಿತ್ತು. ಹೀಗಾಗಿ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದಾರೆ.

    MORE
    GALLERIES

  • 88

    Actress Viral Photo: ಖ್ಯಾತ ಯುವ ನಟಿಗೆ ಶ್ರದ್ಧಾಂಜಲಿ! ಅಸಂಖ್ಯಾತ ಅಭಿಮಾನಿಗಳಿಗೆ ಬಿಗ್ ಶಾಕ್

    ಕೊನೆಗೆ ಸತತ ಹುಡುಕಾಟದ ನಂತರ ಇದೊಂದು ಫೇಕ್ ನ್ಯೂಸ್ ಎನ್ನೋದು ಗೊತ್ತಾಗಿದೆ. ಚಿತ್ರದ ಶೂಟಿಂಗ್ ಸ್ಪಾಟ್‌ನಲ್ಲಿ ಅಂಟಿಸಲಾಗಿದ್ದ ಪೋಸ್ಟರ್‌ ಫೋಟೋವನ್ನು ಯಾರೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಇಷ್ಟೆಲ್ಲಾ ಗೊಂದಲಕ್ಕೆ ಕಾರಣವಾಗಿದೆ.

    MORE
    GALLERIES