Anicka Vikramman: ಗುರುತೇ ಸಿಗದಂತೆ ಖ್ಯಾತ ನಟಿಯ ಮುಖಕ್ಕೆ ಗುದ್ದಿದ ಬಾಯ್​ಫ್ರೆಂಡ್, ಫೋಟೋ ನೋಡಿದ್ರೆ ಅಯ್ಯೋ ಅನ್ನಿಸುತ್ತೆ!

ನಟಿಯ ಕಣ್ಣಿನ ಸುತ್ತ ಹಾಗೂ ಮುಖ ಊದಿಕೊಂಡ ಆ ಫೋಟೋಗಳನ್ನು ನೋಡಿದರೆ ಯಾರ ಮನಸ್ಸಾದರೂ ಕರಗುತ್ತೆ.

First published:

 • 110

  Anicka Vikramman: ಗುರುತೇ ಸಿಗದಂತೆ ಖ್ಯಾತ ನಟಿಯ ಮುಖಕ್ಕೆ ಗುದ್ದಿದ ಬಾಯ್​ಫ್ರೆಂಡ್, ಫೋಟೋ ನೋಡಿದ್ರೆ ಅಯ್ಯೋ ಅನ್ನಿಸುತ್ತೆ!

  ಇತ್ತೀಚೆಗೆ ನಟಿಯರು ತಾವು ಅನುಭವಿಸಿದ ನೋವನ್ನು ಹಂಚಿಕೊಳ್ಳು ಸೋಷಿಯಲ್​ ಮೀಡಿಯಾವನ್ನು ಬಳಸುತ್ತಿದ್ದಾರೆ. ಇದೀಗ ಖ್ಯಾತ ನಟಿಯೊಬ್ಬರು ಕೆಲ ಫೋಟೋಗಳನ್ನು ಹಂಚಿಕೊಂಡಿದ್ದು, ನಿಜಕ್ಕೂ ನೋಡಲು ಭಯ ಹುಟ್ಟಿಸುತ್ತೆ.

  MORE
  GALLERIES

 • 210

  Anicka Vikramman: ಗುರುತೇ ಸಿಗದಂತೆ ಖ್ಯಾತ ನಟಿಯ ಮುಖಕ್ಕೆ ಗುದ್ದಿದ ಬಾಯ್​ಫ್ರೆಂಡ್, ಫೋಟೋ ನೋಡಿದ್ರೆ ಅಯ್ಯೋ ಅನ್ನಿಸುತ್ತೆ!

  ನಟಿ ಅನಿಕಾ ವಿಜಯ್ ವಿಕ್ರಮನ್ (Anika Vijay Vikraman) ಮೇಲೆ ಮಾಜಿ ಪ್ರಿಯಕರ ಅನೂಪ್ ಪಿಳ್ಳೈ (Anoop Pillai) ಮಾರಣಾಂತಿಕ ಹಲ್ಲೆ (Assault) ಮಾಡಿದ್ದಾರೆ. ಮುಖ, ಕಣ್ಣುಗಳಿಗೆ ಗುದ್ದಿ ಗಾಯಗೊಳಿಸಿದ್ದಾರೆ. ಈ ಫೋಟೋಗಳನ್ನು ನಟಿ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  MORE
  GALLERIES

 • 310

  Anicka Vikramman: ಗುರುತೇ ಸಿಗದಂತೆ ಖ್ಯಾತ ನಟಿಯ ಮುಖಕ್ಕೆ ಗುದ್ದಿದ ಬಾಯ್​ಫ್ರೆಂಡ್, ಫೋಟೋ ನೋಡಿದ್ರೆ ಅಯ್ಯೋ ಅನ್ನಿಸುತ್ತೆ!

  ರಕ್ತಸಿಕ್ತ ಮುಖದ ಫೋಟೋವನ್ನು ನಟಿ ಹಂಚಿಕೊಂಡು ತನ್ನ ಮಾಜಿ ಪ್ರಿಯಕರನ ಬಗ್ಗೆ ಬರೆದಿದ್ದಾರೆ.ಜೊತೆಗೆ ತಾನು ಅನುಭವಿಸಿದ ಯಾತನೆಯನ್ನು ಇಂಚಿಂಚಾಗಿ ಹೇಳಿಕೊಂಡಿದ್ದಾರೆ.

  MORE
  GALLERIES

 • 410

  Anicka Vikramman: ಗುರುತೇ ಸಿಗದಂತೆ ಖ್ಯಾತ ನಟಿಯ ಮುಖಕ್ಕೆ ಗುದ್ದಿದ ಬಾಯ್​ಫ್ರೆಂಡ್, ಫೋಟೋ ನೋಡಿದ್ರೆ ಅಯ್ಯೋ ಅನ್ನಿಸುತ್ತೆ!

  ತನ್ನ ಮಾಜಿ ಗೆಳೆಯ ತನಗೆ ತೀವ್ರವಾಗಿ ಥಳಿಸಿ ಮಾನಸಿಕ ಹಿಂಸೆ ನೀಡಿದ್ದಾನೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅನಿಕಾ ಪೋಸ್ಟ್‌ ಹಂಚಿಕೊಂಡಿದ್ದಾರೆ

  MORE
  GALLERIES

 • 510

  Anicka Vikramman: ಗುರುತೇ ಸಿಗದಂತೆ ಖ್ಯಾತ ನಟಿಯ ಮುಖಕ್ಕೆ ಗುದ್ದಿದ ಬಾಯ್​ಫ್ರೆಂಡ್, ಫೋಟೋ ನೋಡಿದ್ರೆ ಅಯ್ಯೋ ಅನ್ನಿಸುತ್ತೆ!

  ಕಣ್ಣಿನ ಸುತ್ತ ಹಾಗೂ ಮುಖ ಊದಿಕೊಂಡ ಆ ಫೋಟೋಗಳನ್ನು ನೋಡಿದರೆ ಯಾರ ಮನಸ್ಸಾದರೂ ಕರಗುತ್ತದೆ. ತನಗೆ ಈ ರೀತಿ ಹಿಂಸೆ ಕೊಟ್ಟಿದ್ದು ಮಾಜಿ ಗೆಳೆಯ ಅನುಪ್ ಪಿಳ್ಳೈ ಎಂದೂ ಅನಿಕಾ ಹೇಳಿಕೊಂಡಿದ್ದಾರೆ.

  MORE
  GALLERIES

 • 610

  Anicka Vikramman: ಗುರುತೇ ಸಿಗದಂತೆ ಖ್ಯಾತ ನಟಿಯ ಮುಖಕ್ಕೆ ಗುದ್ದಿದ ಬಾಯ್​ಫ್ರೆಂಡ್, ಫೋಟೋ ನೋಡಿದ್ರೆ ಅಯ್ಯೋ ಅನ್ನಿಸುತ್ತೆ!

  ಈಗಾಗಲೇ ಹಲವು ಬಾರಿ ದೈಹಿಕವಾಗಿ ಹಲ್ಲೆ ನಡೆಸಿದ್ದಾನೆ ಎಂದು ಆಕೆ ನೋವು ತೋಡಿಕೊಂಡಿದ್ದಾರೆ. ಈ ಕುರಿತು ಬೆಂಗಳೂರು (Bangalore) ಪೊಲೀಸರಿಗೆ ದೂರು (Complaint) ನೀಡಿದ್ದಾರೆ.

  MORE
  GALLERIES

 • 710

  Anicka Vikramman: ಗುರುತೇ ಸಿಗದಂತೆ ಖ್ಯಾತ ನಟಿಯ ಮುಖಕ್ಕೆ ಗುದ್ದಿದ ಬಾಯ್​ಫ್ರೆಂಡ್, ಫೋಟೋ ನೋಡಿದ್ರೆ ಅಯ್ಯೋ ಅನ್ನಿಸುತ್ತೆ!

  ‘ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ, ಅವನಿಂದ ದೂರ ಇರು ಎಂದು ನನಗೆ ಸಲಹೆ ನೀಡಿದರು. ಅವನು ಪೊಲೀಸರಿಗೂ ಹಣ ಕೊಟ್ಟಿದ್ದಾನೆ ಎಂದು ನಟಿ ಆರೋಪಿಸಿದ್ದಾರೆ.

  MORE
  GALLERIES

 • 810

  Anicka Vikramman: ಗುರುತೇ ಸಿಗದಂತೆ ಖ್ಯಾತ ನಟಿಯ ಮುಖಕ್ಕೆ ಗುದ್ದಿದ ಬಾಯ್​ಫ್ರೆಂಡ್, ಫೋಟೋ ನೋಡಿದ್ರೆ ಅಯ್ಯೋ ಅನ್ನಿಸುತ್ತೆ!

  ಅನಿಕಾ ಒಂದಷ್ಟು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಪ್ರಿಯಕರನ ವಿರುದ್ಧದ ಕ್ರಮಕ್ಕೆ ಅನೇಕರು ಆಗ್ರಹಿಸಿದ್ದಾರೆ.

  MORE
  GALLERIES

 • 910

  Anicka Vikramman: ಗುರುತೇ ಸಿಗದಂತೆ ಖ್ಯಾತ ನಟಿಯ ಮುಖಕ್ಕೆ ಗುದ್ದಿದ ಬಾಯ್​ಫ್ರೆಂಡ್, ಫೋಟೋ ನೋಡಿದ್ರೆ ಅಯ್ಯೋ ಅನ್ನಿಸುತ್ತೆ!

  ಆತನಿಂದ ಬೆದರಿಕೆ ಕರೆಗಳು ಬರುವುದು ಮಾತ್ರ ತಪ್ಪುತ್ತಿಲ್ಲ. ಆದ್ದರಿಂದಲೇ ನಾನು ಇದನ್ನೆಲ್ಲಾ ಪೋಸ್ಟ್‌ ಮಾಡುತ್ತಿದ್ದೇನೆ. ಆತ ತಲೆ ಮರೆಸಿಕೊಂಡು ನ್ಯೂಯಾರ್ಕ್‌ನಲ್ಲಿದ್ಧಾನೆ ಎಂದು ಅನಿಕಾ ಹೇಳಿದ್ದಾರೆ.

  MORE
  GALLERIES

 • 1010

  Anicka Vikramman: ಗುರುತೇ ಸಿಗದಂತೆ ಖ್ಯಾತ ನಟಿಯ ಮುಖಕ್ಕೆ ಗುದ್ದಿದ ಬಾಯ್​ಫ್ರೆಂಡ್, ಫೋಟೋ ನೋಡಿದ್ರೆ ಅಯ್ಯೋ ಅನ್ನಿಸುತ್ತೆ!

  ಬೆಂಗಳೂರಿನ ಅನಿಕಾ ವಿಕ್ರಮನ್ ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

  MORE
  GALLERIES