Anchor Anushree: ನನಗೆ ಯಾರಾದ್ರೂ ನನ್ನನ್ನು ಬಿಟ್ಟು ಹೋಗ್ತಾರೆ ಎನ್ನುವ ಭಯವಿದೆ! ಮದುವೆ ಬಗ್ಗೆ ಮಾತಾಡ್ತಾ ಕಣ್ಣೀರಿಟ್ಟ ಅನುಶ್ರೀ

ಆ್ಯಂಕರ್ ಅನುಶ್ರೀ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಮನದಾಳದ ಮಾತು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್​ನಲ್ಲಿ ಲೈವ್ ಮಾಡುತ್ತಾ ಅಭಿಮಾನಿಗಳ ಅನೇಕ ಪ್ರಶ್ನೆಗೆ ಉತ್ತರಿಸಿದ ಅನುಶ್ರೀ, ಮದುವೆ ಯಾವಾಗ ಎಂದು ಕೇಳುತ್ತಿದ್ದಂತೆ ಭಾವುಕರಾಗಿ ಮಾತಾಡಿದ್ದಾರೆ.

First published:

  • 18

    Anchor Anushree: ನನಗೆ ಯಾರಾದ್ರೂ ನನ್ನನ್ನು ಬಿಟ್ಟು ಹೋಗ್ತಾರೆ ಎನ್ನುವ ಭಯವಿದೆ! ಮದುವೆ ಬಗ್ಗೆ ಮಾತಾಡ್ತಾ ಕಣ್ಣೀರಿಟ್ಟ ಅನುಶ್ರೀ

    ನಾನು ಎಲ್ಲೇ ಹೋದ್ರು ಜನರು ಮದುವೆ ಯಾವಾಗ? ಮದುವೆ ಯಾವಾಗ? ಎಂದು ಕೇಳ್ತಾನೆ ಇರ್ತಾರೆ. ಮದುವೆ ಮಾಡಿಕೊಳ್ಳುವ ತುಂಬಾ ಸಮಯವಿದೆ. ಮೊದಲು ಕೆಲಸ ಮಾಡೋಣ ಎಂದು ಹೇಳಿದ್ರು. ಹಾಗೇ ಮದುವೆ ಅನ್ನೋದು ಒಂದು ಸುಂದರ ಅನುಭವ ಯಾರ್ಯಾರನ್ನೋ ಮದುವೆ ಮಾಡಿಕೊಳ್ಳಲು ಆಗಲ್ಲ ಎಂದು ಹೇಳಿದ್ದಾರೆ.

    MORE
    GALLERIES

  • 28

    Anchor Anushree: ನನಗೆ ಯಾರಾದ್ರೂ ನನ್ನನ್ನು ಬಿಟ್ಟು ಹೋಗ್ತಾರೆ ಎನ್ನುವ ಭಯವಿದೆ! ಮದುವೆ ಬಗ್ಗೆ ಮಾತಾಡ್ತಾ ಕಣ್ಣೀರಿಟ್ಟ ಅನುಶ್ರೀ

    ಪ್ಲೀಸ್ ನನ್ನ ಮದುವೆ ಬಗ್ಗೆ ಮಾತ್ರ ಕೇಳ್ಬೇಡಿ ಎಂದು ಅನುಶ್ರೀ ಲೈವ್ ಶುರುವಿನಲ್ಲಿ ಹೇಳಿದ್ದರು. ಆದ್ರೆ ಅಭಿಮಾನಿಗಳು ಪದೇ ಪದೇ ಮದುವೆ ಬಗ್ಗೆನೇ ಹೆಚ್ಚಾಗಿ ಕೇಳಿದ್ದಾರೆ. ಹೀಗಾಗಿ ಮದುವೆ ಬಗ್ಗೆ ಮೊದಲ ಬಾರಿಗೆ ಮನದಾಳದ ಮಾತು ಹಂಚಿಕೊಂಡಿದ್ದಾರೆ.

    MORE
    GALLERIES

  • 38

    Anchor Anushree: ನನಗೆ ಯಾರಾದ್ರೂ ನನ್ನನ್ನು ಬಿಟ್ಟು ಹೋಗ್ತಾರೆ ಎನ್ನುವ ಭಯವಿದೆ! ಮದುವೆ ಬಗ್ಗೆ ಮಾತಾಡ್ತಾ ಕಣ್ಣೀರಿಟ್ಟ ಅನುಶ್ರೀ

    ಮದುವೆಯನ್ನು ಒಬ್ಬ ವ್ಯಕ್ತಿ ಯಾವಾಗ ಯಾಕೆ ಹಾಕ್ತಾರೆ ಗೊತ್ತಾ? ಮದುವೆ ಅನ್ನೋದು ಬ್ಯೂಟಿಫುಲ್ ಅನುಭವ, ಮದುವೆ ಜೀವನ ಪೂರ್ತಿ ಕಾಪಾಡಿಕೊಳ್ಳಬೇಕಾದ ಸಂಬಂಧ ,ಈ ಸಂಬಂಧದ ಒಳಗೆ ಇಬ್ಬರು ಹೋಗ್ಬೇಕು ಇದಕ್ಕೆಲ್ಲಾ ಸ್ವಲ್ಪ ಟೈಮ್ ಬೇಕು ಎಂದು ಅನುಶ್ರೀ ಹೇಳಿದ್ದಾರೆ.

    MORE
    GALLERIES

  • 48

    Anchor Anushree: ನನಗೆ ಯಾರಾದ್ರೂ ನನ್ನನ್ನು ಬಿಟ್ಟು ಹೋಗ್ತಾರೆ ಎನ್ನುವ ಭಯವಿದೆ! ಮದುವೆ ಬಗ್ಗೆ ಮಾತಾಡ್ತಾ ಕಣ್ಣೀರಿಟ್ಟ ಅನುಶ್ರೀ

    ನಿಮಗೆ ಏಜ್ ಆಯ್ತು ಮದುವೆ ಆಗಿ ಅಂತಾರೆ ಹೀಗೆ ಹೇಳಿದ್ರು ಅಂತ ಮದುವೆ ಆಗಲು ಆಗಲ್ಲ ಎಂದು ಅನುಶ್ರೀ ಹೇಳಿದ್ದಾರೆ. ಈ ವಿಚಾರವನ್ನು ನಮ್ ದೇವರು ನಮ್ಮ ಕೊರಗಜ್ಜನ ಮೇಲೆ ಬಿಡ್ತೀನಿ ದೇವರೇ ಎಲ್ಲಾ ನೋಡಿಕೊಳ್ತಾನೆ ಎಂದು ಅನುಶ್ರೀ ಹೇಳಿದ್ದಾರೆ.

    MORE
    GALLERIES

  • 58

    Anchor Anushree: ನನಗೆ ಯಾರಾದ್ರೂ ನನ್ನನ್ನು ಬಿಟ್ಟು ಹೋಗ್ತಾರೆ ಎನ್ನುವ ಭಯವಿದೆ! ಮದುವೆ ಬಗ್ಗೆ ಮಾತಾಡ್ತಾ ಕಣ್ಣೀರಿಟ್ಟ ಅನುಶ್ರೀ

    ನನಗೆ ನನ್ನನ್ನು ಯಾರಾದ್ರೂ ಬಿಟ್ಟು ಹೋಗ್ತಾರಾ ಅನ್ನೋ ಭಯವಿದೆ. ನನಗೆ ಆ ದುಃಖವನ್ನು ತಡೆಯುವ ಶಕ್ತಿ ಇಲ್ಲ ಎನ್ನುತ್ತಲೇ ನಟಿ ಅನುಶ್ರೀ ಭಾವುಕರಾದ್ರು. ಈ ವೇಳೆ ಕಣ್ಣೀರು ಹಾಕಿದ್ದಾರೆ. ಪ್ಲೀಸ್ ಇಂತಹ ವಿಚಾರವನ್ನು ಕೇಳ್ಬೇಡಿ ನಾನು ಭಾವುಕರಾಗ್ತೀನಿ ಎಂದು ಹೇಳಿದ್ದಾರೆ.

    MORE
    GALLERIES

  • 68

    Anchor Anushree: ನನಗೆ ಯಾರಾದ್ರೂ ನನ್ನನ್ನು ಬಿಟ್ಟು ಹೋಗ್ತಾರೆ ಎನ್ನುವ ಭಯವಿದೆ! ಮದುವೆ ಬಗ್ಗೆ ಮಾತಾಡ್ತಾ ಕಣ್ಣೀರಿಟ್ಟ ಅನುಶ್ರೀ

    ಮದುವೆ ಬಗ್ಗೆ ನಮ್ಮ ಅಮ್ಮ ಕೂಡ ಹೇಳ್ತಾನೆ ಇರ್ತಾರೆ. ಮನೆಯಲ್ಲೇ ಏನೇ ನಡೆದ್ರೂ ಮೊದಲು ನೀನು ಮದುವೆ ಆಗು ಅಂತಾರೆ. ತೆಂಗಿನ ಮರ ಬಿದ್ರು, ನೀನು ಮದುವೆ ಮಾಡಿಕೋ ಎಲ್ಲಾ ಸರಿ ಹೋಗುತ್ತೆ ಎನ್ನುತ್ತಾರೆ. ಅವ್ರು ಈಗೆಲ್ಲಾ ಹೇಳ್ತಾರೆ ಎಂದು ಮದುವೆ ಮಾಡಿಕೊಳ್ಳಲು ಆಗಲ್ಲ ಎಂದು ಅನುಶ್ರೀ ಹೇಳಿದ್ದಾರೆ.

    MORE
    GALLERIES

  • 78

    Anchor Anushree: ನನಗೆ ಯಾರಾದ್ರೂ ನನ್ನನ್ನು ಬಿಟ್ಟು ಹೋಗ್ತಾರೆ ಎನ್ನುವ ಭಯವಿದೆ! ಮದುವೆ ಬಗ್ಗೆ ಮಾತಾಡ್ತಾ ಕಣ್ಣೀರಿಟ್ಟ ಅನುಶ್ರೀ

    ನೀವು ಮ್ಯಾರೇಜ್ ಆದ್ರೆ ಲವ್ ಮ್ಯಾರೇಜ್ ಆಗ್ತೀರಾ, ಇಲ್ಲ ಅರೆಂಜ್ ಮ್ಯಾರೇಜ್ ಆಗ್ತೀರಾ ಎಂದು ನೆಟ್ಟಿಗರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅನುಶ್ರೀ, ಈ ಬಗ್ಗೆ ನಾನು ಯೋಚನೆ ಮಾಡಿಲ್ಲ ಎಂದಿದ್ದಾರೆ. ಮೊದಲು ಲವ್ ಆಗ್ಬೇಕು ಅಲ್ವಾ, ನಮ್ಮನ್ನು ಯಾರು ಲವ್ ಮಾಡ್ತಾರೆ ಬಿಡಿ ಎಂದು ಅನುಶ್ರೀ ಹೇಳಿದ್ದಾರೆ.

    MORE
    GALLERIES

  • 88

    Anchor Anushree: ನನಗೆ ಯಾರಾದ್ರೂ ನನ್ನನ್ನು ಬಿಟ್ಟು ಹೋಗ್ತಾರೆ ಎನ್ನುವ ಭಯವಿದೆ! ಮದುವೆ ಬಗ್ಗೆ ಮಾತಾಡ್ತಾ ಕಣ್ಣೀರಿಟ್ಟ ಅನುಶ್ರೀ

    ತಮ್ಮ ಮನೆಯಲ್ಲಿರುವ ಪುನೀತ್ ರಾಜ್ ಕುಮಾರ್ ಜೊತೆಗಿರುವ ಫೋಟೋಗಳನ್ನು ಅನುಶ್ರೀ ಲೈವ್​ ನಲ್ಲಿ ತೋರಿಸಿದ್ದಾರೆ. ಅವರ ನೆನಪು ನಮ್ಮನ್ನು ಶಾಶ್ವತವಾಗಿ ಕಾಡ್ತಿರುತ್ತದೆ ಎಂದು ಅನುಶ್ರೀ ಇದೇ ವೇಳೆ ಹೇಳಿದ್ದಾರೆ.

    MORE
    GALLERIES