ನಿರ್ಮಾಪಕರು, ನಿರ್ದೇಶಕರು, ನಿರ್ಮಾಣ ತಂಡ, ಸಂಪಾದಕರು, ಮಾರ್ಕೆಟಿಂಗ್ ತಂಡ, ಸಹ ನಟರು, ಸಹ ನಿರೂಪಕರು, ನನ್ನ ಮೇಕಪ್, ಹೇರ್ ಸ್ಟೈಲ್ ತಂಡ, ನನ್ನ ಸಹಾಯಕರು, ನನ್ನ ಚಾಲಕರು ಹೀಗೆ ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ, ಚಾನಲ್ ಮುಖ್ಯಸ್ಥರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಶ್ವೇತಾ ಅವರು ಹೇಳಿದ್ದಾರೆ.