Actress Amulya: ಮುದ್ದು 'ಬೇಬೀ'ಸ್ ಜೊತೆ ಅಣ್ಣಮ್ಮನ ದರ್ಶನ ಪಡೆದ 'ಐಶೂ'! ಅಮೂಲ್ಯಾ ಫೋಟೋಸ್ ಫುಲ್ ವೈರಲ್

Sandalwood Actress: ಸ್ಯಾಂಡಲ್​ವುಡ್​ನ ಗೋಲ್ಡನ್​ ಕ್ವೀನ್​ ಅಮೂಲ್ಯಾ ಮುದ್ದಾದ ಅವಳಿ ಗಂಡು ಮಕ್ಕಳ ತಾಯಿಯಾಗಿದ್ದಾರೆ. ಹೆರಿಗೆಯ ನಂತರ ಹೊರಗೆ ಎಲ್ಲೂ ಕಾಣಿಸಿಕೊಳ್ಳದ ಅಮೂಲ್ಯಾ ಇದೀಗ ಮಕ್ಕಳು ಹಾಗೂ ಕುಟುಂಬದವರ ಜೊತೆ ಅಣ್ಣಮ್ಮ ದೇವಿ ದೇವಾಲಯಕ್ಕೆ ಭೇಟಿ ನೀಡಿದ್ದು, ಫೋಟೋಗಳು ವೈರಲ್​ ಆಗುತ್ತಿದೆ.

First published: