Actress Amulya: ವಾಟ್ ಎ ವೆದರ್, ಕೂಲ್ ಕೂಲ್ ಬೆಂಗಳೂರು ಎಂದ ನಟಿ ಅಮೂಲ್ಯ!

ಚಳಿ, ಮಳೆಯಿಂದ ಬೆಂಗಳೂರು ಕೂಲ್ ಆಗಿದೆ. ನಟಿ ಅಮೂಲ್ಯ ಜಗದೀಶ್ ಅವರು ವಾಟ್ ಎ ವೆದರ್ ಸೂಪರ್ ಬೆಂಗಳೂರು ಎಂದಿದ್ದಾರೆ.

First published:

  • 18

    Actress Amulya: ವಾಟ್ ಎ ವೆದರ್, ಕೂಲ್ ಕೂಲ್ ಬೆಂಗಳೂರು ಎಂದ ನಟಿ ಅಮೂಲ್ಯ!

    ಮ್ಯಾಂಡಸ್ ಸೈಕ್ಲೋನ್ ಎಫೆಕ್ಟ್ ಬೆಂಗಳೂರಿಗೂ ತಟ್ಟಿದೆ. ಸಿಲಿಕಾನ್ ಸಿಟಿಯಲ್ಲಿ ಸಖತ್ ಚಳಿ ಇದೆ. ಜಿಟಿ ಜಿಟಿ ಮಳೆಯಾಗುತ್ತಿದೆ. ಸೂಪರ್ ವಾತಾವರಣ ನಿರ್ಮಾಣವಾಗಿದೆ.

    MORE
    GALLERIES

  • 28

    Actress Amulya: ವಾಟ್ ಎ ವೆದರ್, ಕೂಲ್ ಕೂಲ್ ಬೆಂಗಳೂರು ಎಂದ ನಟಿ ಅಮೂಲ್ಯ!

    ಚಳಿ, ಮಳೆಯಿಂದ ಬೆಂಗಳೂರು ಕೂಲ್ ಆಗಿದೆ. ನಟಿ ಅಮೂಲ್ಯ ಜಗದೀಶ್ ಅವರು ವಾಟ್ ಎ ವೆದರ್ ಸೂಪರ್ ಬೆಂಗಳೂರು ಎಂದಿದ್ದಾರೆ. (ಕೃಪೆ:ಇನ್‍ಸ್ಟಾಗ್ರಾಂ)

    MORE
    GALLERIES

  • 38

    Actress Amulya: ವಾಟ್ ಎ ವೆದರ್, ಕೂಲ್ ಕೂಲ್ ಬೆಂಗಳೂರು ಎಂದ ನಟಿ ಅಮೂಲ್ಯ!

    ರಾಜ್ಯದ ಹಲವು ಜಿಲ್ಲೆಗಳಲ್ಲೂ ಮಳೆ ಅಬ್ಬರ ಜೋರಾಗಿದೆ. ಕೋಲಾರ, ಕೊಪ್ಪಳ, ಹಾವೇರಿ ಜಿಲ್ಲೆಯಲ್ಲೂ ಬಿಟ್ಟು ಬಿಡದೇ ಸುರಿಯುತ್ತಿರೋ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.

    MORE
    GALLERIES

  • 48

    Actress Amulya: ವಾಟ್ ಎ ವೆದರ್, ಕೂಲ್ ಕೂಲ್ ಬೆಂಗಳೂರು ಎಂದ ನಟಿ ಅಮೂಲ್ಯ!

    ದೇಶದಲ್ಲಿ ಮಳೆ ಜೊತೆಗೆ ಮೈ ಕೊರೆಯುವ ಚಳಿ ಜೋರಾಗಿದೆ. ಕರ್ನಾಟಕ, ತಮಿಳುನಾಡು, ಪುದುಚೆರಿ, ಆಂಧ್ರದಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆ ಮುಂದುವರಿಯಲಿದೆ.

    MORE
    GALLERIES

  • 58

    Actress Amulya: ವಾಟ್ ಎ ವೆದರ್, ಕೂಲ್ ಕೂಲ್ ಬೆಂಗಳೂರು ಎಂದ ನಟಿ ಅಮೂಲ್ಯ!

    ಬಂಗಾಳಕೊಲ್ಲಿಯಲ್ಲಿ ಮ್ಯಾಂಡಸ್ ಚಂಡಮಾರುತ ಸೃಷ್ಟಿಯಾಗಿದ್ದು, ಚೆನ್ನೈ ಸೇರಿದಂತೆ ತಮಿಳುನಾಡಿನ 13 ಜಿಲ್ಲೆಗಳಲ್ಲಿ ಮಳೆ ಆರ್ಭಟಿಸ್ತಿದೆ.

    MORE
    GALLERIES

  • 68

    Actress Amulya: ವಾಟ್ ಎ ವೆದರ್, ಕೂಲ್ ಕೂಲ್ ಬೆಂಗಳೂರು ಎಂದ ನಟಿ ಅಮೂಲ್ಯ!

    ಬೆಂಗಳೂರು ಸಖತ್ ಕೂಲ್ ಆಗಿದ್ದು, ಜನ ಮನೆಯಿಂದ ಆಚೆ ಬರುತ್ತಿಲ್ಲ. ವೀಕೆಂಡ್ ಪ್ಲ್ಯಾನ್ ಮಾಡುತ್ತಿಲ್ಲ. ಬೆಚ್ಚಗೆ ನಿದ್ದೆ ಮಾಡೋಣ ಎಂದಿದ್ದಾರೆ.

    MORE
    GALLERIES

  • 78

    Actress Amulya: ವಾಟ್ ಎ ವೆದರ್, ಕೂಲ್ ಕೂಲ್ ಬೆಂಗಳೂರು ಎಂದ ನಟಿ ಅಮೂಲ್ಯ!

    ಸಂಡೇ ಆದ ಕಾರಣ, ಕೆಲಸಕ್ಕೆ ರಜೆ ಇರುವವರು ಮನೆಯಲ್ಲೇ ಇದ್ದಾರೆ. ಭಾನುವಾರದ ಬೆಂಗಳೂರು ಚಳಿಯನ್ನು ಎಂಜಾತ್ ಮಾಡ್ತಾ ಇದ್ದಾರೆ.

    MORE
    GALLERIES

  • 88

    Actress Amulya: ವಾಟ್ ಎ ವೆದರ್, ಕೂಲ್ ಕೂಲ್ ಬೆಂಗಳೂರು ಎಂದ ನಟಿ ಅಮೂಲ್ಯ!

    ನಟಿ ಅಮೂಲ್ಯ ಸಹ ಬೆಂಗಳೂರಇನ ಕೂಲ್ ವಾತಾವರಣವನ್ನು ಎಂಜಾಯ್ ಮಾಡ್ತಿದ್ದಾರೆ. ಸೂಪರ್ ಸಂಡೆ, ಚಿಲ್ ವೆದರ್ ಎಂದಿದ್ದಾರೆ.

    MORE
    GALLERIES