ಮಾತೃತ್ವವು ಪವಾಡಕ್ಕಿಂತ ಏನೂ ಕಮ್ಮಿ ಇಲ್ಲ. ಲೆಕ್ಕವಿಲ್ಲದಷ್ಟು ನಿದ್ದೆಯಿಲ್ಲದ ರಾತ್ರಿಗಳು, ಗಂಟೆಗಟ್ಟಲೆ ಒಟ್ಟಿಗೆ ಮಕ್ಕಳು ಅಳುವುದು. ಪ್ರತಿ 2 ಗಂಟೆಗಳಿಗೊಮ್ಮೆ ಆಹಾರವನ್ನು ನೀಡುವುದು. ಹುಚ್ಚುತನ, ಹಸಿವು, ಕೋಪ, ಕಿರಿಕಿರಿಯನ್ನು ನಾನು ನಿಮಗೆ ಹೇಳಬೇಕು. ಆದ್ರೆ ಆ ಎಲ್ಲಾ ನೋವು ಮಕ್ಕಳು ಮುಗುಳು ನಕ್ಕಾಗ ಮಯಾವಾಗುತ್ತೆ ಎಂದು ಅಮೂಲ್ಯ ಹೇಳಿದ್ದರು.