Actress Amulya: ಕಾಲಬೈರವೇಶ್ವರನ ಸನ್ನಿಧಿಯಲ್ಲಿ ಅಮೂಲ್ಯ ಮಕ್ಕಳ ಹುಟ್ಟುಹಬ್ಬ, ಆದಿಚುಂಚನಗಿರಿಯಲ್ಲಿ ಅವಳಿ ಮಕ್ಕಳೊಂದಿಗೆ ನಟಿ ಪೂಜೆ

ಇಂದು ಸ್ಯಾಂಡಲ್​ವುಡ್ ನಟಿ ಅಮೂಲ್ಯ ಜಗದೀಶ್ ಅವರ ಮುದ್ದು ಮಕ್ಕಳ ಮೊದಲನೇ ವರ್ಷದ ಹುಟ್ಟುಹಬ್ಬವಾಗಿದ್ದು, ಮಕ್ಕಳ ಜೊತೆ ಅಮೂಲ್ಯ ದಂಪತಿ ಆದಿಚುಂಚನಗಿರಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

First published:

  • 18

    Actress Amulya: ಕಾಲಬೈರವೇಶ್ವರನ ಸನ್ನಿಧಿಯಲ್ಲಿ ಅಮೂಲ್ಯ ಮಕ್ಕಳ ಹುಟ್ಟುಹಬ್ಬ, ಆದಿಚುಂಚನಗಿರಿಯಲ್ಲಿ ಅವಳಿ ಮಕ್ಕಳೊಂದಿಗೆ ನಟಿ ಪೂಜೆ

    ಸ್ಯಾಂಡಲ್ವುಡ್ ನಟಿ ಅಮೂಲ್ಯ ಮತ್ತು ಜಗದೀಶ್ ಅವರ ಅವಳಿ ಮಕ್ಕಳ ಮೊದಲನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ನಟಿ ಸೋಶಿಯಲ್ ಮೀಡಿಯಾದಲ್ಲಿ ಮಕ್ಕಳ ಫೋಟೋ ಹಂಚಿಕೊಂಡು ಶುಭಕೋರಿದ್ದಾರೆ.

    MORE
    GALLERIES

  • 28

    Actress Amulya: ಕಾಲಬೈರವೇಶ್ವರನ ಸನ್ನಿಧಿಯಲ್ಲಿ ಅಮೂಲ್ಯ ಮಕ್ಕಳ ಹುಟ್ಟುಹಬ್ಬ, ಆದಿಚುಂಚನಗಿರಿಯಲ್ಲಿ ಅವಳಿ ಮಕ್ಕಳೊಂದಿಗೆ ನಟಿ ಪೂಜೆ

    ಮಕ್ಕಳ ಜೊತೆ ಆದಿಚುಂಚನಗಿರಿ ದೇಗುಲಕ್ಕೆ ಭೇಟಿಕೊಟ್ಟ ನಟಿ ಅಮೂಲ್ಯ ದಂಪತಿ, ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದಿದ್ದಾರೆ. ದೇಗುಲಕ್ಕೆ ಭೇಟಿ ನೀಡಿದ ಫೋಟೋಗಳನ್ನು ಅಮೂಲ್ಯ ಪತಿ ಜಗದೀಶ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    MORE
    GALLERIES

  • 38

    Actress Amulya: ಕಾಲಬೈರವೇಶ್ವರನ ಸನ್ನಿಧಿಯಲ್ಲಿ ಅಮೂಲ್ಯ ಮಕ್ಕಳ ಹುಟ್ಟುಹಬ್ಬ, ಆದಿಚುಂಚನಗಿರಿಯಲ್ಲಿ ಅವಳಿ ಮಕ್ಕಳೊಂದಿಗೆ ನಟಿ ಪೂಜೆ

    ಇಂದು ನಮ್ಮ ಮಕ್ಕಳಾದ ಅಥರ್ವ್-ಆಧವ್ ಅವರ ಮೊದಲ ವರ್ಷದ ಜನ್ಮದಿನದ ಅಂಗವಾಗಿ ನಾಗಮಂಗಲದಲ್ಲಿರುವ ಶ್ರೀ ಆದಿಚುಂಚನಗಿರಿ ಮಠಕ್ಕೆ ತೆರಳಿ, ಶ್ರೀ ಕಾಲಭೈರವೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆದೆವು ಎಂದು ಬರೆದುಕೊಂಡಿದ್ದಾರೆ.

    MORE
    GALLERIES

  • 48

    Actress Amulya: ಕಾಲಬೈರವೇಶ್ವರನ ಸನ್ನಿಧಿಯಲ್ಲಿ ಅಮೂಲ್ಯ ಮಕ್ಕಳ ಹುಟ್ಟುಹಬ್ಬ, ಆದಿಚುಂಚನಗಿರಿಯಲ್ಲಿ ಅವಳಿ ಮಕ್ಕಳೊಂದಿಗೆ ನಟಿ ಪೂಜೆ

    ಪರಮಪೂಜ್ಯ ಡಾ| ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ. ಬಳಿಕ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಡಾ| ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆದಿದ್ದೇವೆ ಎಂದು ತಿಳಿಸಿದ್ದಾರೆ.

    MORE
    GALLERIES

  • 58

    Actress Amulya: ಕಾಲಬೈರವೇಶ್ವರನ ಸನ್ನಿಧಿಯಲ್ಲಿ ಅಮೂಲ್ಯ ಮಕ್ಕಳ ಹುಟ್ಟುಹಬ್ಬ, ಆದಿಚುಂಚನಗಿರಿಯಲ್ಲಿ ಅವಳಿ ಮಕ್ಕಳೊಂದಿಗೆ ನಟಿ ಪೂಜೆ

    ಅಥರ್ವ್ - ಆಧವ್ ಹುಟ್ಟುಹಬ್ಬವಾದ ಹಿನ್ನೆಲೆ ಮಠದ ಶಾಲಾ ಮಕ್ಕಳಿಗೆ ಸಿಹಿ ಹಂಚಿ, ಮಕ್ಕಳ ಜನ್ಮದಿನವನ್ನು ಆಚರಿಸಿದ್ದಾಗೆ ಅಮೂಲ್ಯ ಪತಿ ಜಗದೀಶ್ ಹೇಳಿದ್ದಾರೆ. ಈ ಜೋಡಿ ಅರ್ಥಪೂರ್ಣವಾಗಿ ತಮ್ಮ ಮಕ್ಕಳ ಹಟ್ಟುಹಬ್ಬ ಆಚರಿಸಿದ್ದಾರೆ.

    MORE
    GALLERIES

  • 68

    Actress Amulya: ಕಾಲಬೈರವೇಶ್ವರನ ಸನ್ನಿಧಿಯಲ್ಲಿ ಅಮೂಲ್ಯ ಮಕ್ಕಳ ಹುಟ್ಟುಹಬ್ಬ, ಆದಿಚುಂಚನಗಿರಿಯಲ್ಲಿ ಅವಳಿ ಮಕ್ಕಳೊಂದಿಗೆ ನಟಿ ಪೂಜೆ

    ಅವಳಿ ಮಕ್ಕಳ ಲಾಲನೆ ಪಾಲನೆಯಲ್ಲಿ ಅಮೂಲ್ಯ ಅವರು ಸದ್ಯ ಬ್ಯುಸಿ ಇದ್ದಾರೆ. ಮುದ್ದು ಮಕ್ಕಳನ್ನು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ತಾನೆ ಇರ್ತಾರೆ. ಇದೀಗ ತಾಯ್ತನದ ಖುಷಿ ಬಗ್ಗೆ ಮೊದಲ ಬಾರಿಗೆ ಹಂಚಿಕೊಂಡಿದ್ದರು.

    MORE
    GALLERIES

  • 78

    Actress Amulya: ಕಾಲಬೈರವೇಶ್ವರನ ಸನ್ನಿಧಿಯಲ್ಲಿ ಅಮೂಲ್ಯ ಮಕ್ಕಳ ಹುಟ್ಟುಹಬ್ಬ, ಆದಿಚುಂಚನಗಿರಿಯಲ್ಲಿ ಅವಳಿ ಮಕ್ಕಳೊಂದಿಗೆ ನಟಿ ಪೂಜೆ

    ಮಾತೃತ್ವವು ಪವಾಡಕ್ಕಿಂತ ಏನೂ ಕಮ್ಮಿ ಇಲ್ಲ. ಲೆಕ್ಕವಿಲ್ಲದಷ್ಟು ನಿದ್ದೆಯಿಲ್ಲದ ರಾತ್ರಿಗಳು, ಗಂಟೆಗಟ್ಟಲೆ ಒಟ್ಟಿಗೆ ಮಕ್ಕಳು ಅಳುವುದು. ಪ್ರತಿ 2 ಗಂಟೆಗಳಿಗೊಮ್ಮೆ ಆಹಾರವನ್ನು ನೀಡುವುದು. ಹುಚ್ಚುತನ, ಹಸಿವು, ಕೋಪ, ಕಿರಿಕಿರಿಯನ್ನು ನಾನು ನಿಮಗೆ ಹೇಳಬೇಕು. ಆದ್ರೆ ಆ ಎಲ್ಲಾ ನೋವು ಮಕ್ಕಳು ಮುಗುಳು ನಕ್ಕಾಗ ಮಯಾವಾಗುತ್ತೆ ಎಂದು ಅಮೂಲ್ಯ ಹೇಳಿದ್ದರು.

    MORE
    GALLERIES

  • 88

    Actress Amulya: ಕಾಲಬೈರವೇಶ್ವರನ ಸನ್ನಿಧಿಯಲ್ಲಿ ಅಮೂಲ್ಯ ಮಕ್ಕಳ ಹುಟ್ಟುಹಬ್ಬ, ಆದಿಚುಂಚನಗಿರಿಯಲ್ಲಿ ಅವಳಿ ಮಕ್ಕಳೊಂದಿಗೆ ನಟಿ ಪೂಜೆ

    ಚೆಲುವಿನ ಚಿತ್ತಾರದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಮೋಡಿ ಮಾಡಿದ್ದ ಐಶು ಅಂದ್ರೆ ಅಮೂಲ್ಯ ಅವರು ಮಕ್ಕಳೊಂದಿಗೆ ಎಂಜಾಯ್ ಮಾಡ್ತಾ ಇದ್ದಾರೆ. ಅಮೂಲ್ಯ ಮತ್ತೆ ಸಿನಿಮಾ ಮಾಡಬೇಕೆಂದು ಅಭಿಮಾನಿಗಳ ಆಸೆಯಾಗಿದೆ. ಮಕ್ಕಳಿಗೆ ಒಂದು ವರ್ಷ ಆಯ್ತು  ಇನ್ಮೇಲೆ ಸಿನಿಮಾ ಮಾಡ್ತೀರಾ ಎಂದು ಫ್ಯಾನ್ಸ್ ಕೇಳ್ತಾ ಇದ್ದಾರೆ.

    MORE
    GALLERIES