Amrutha Ramamurthy: ಕಿರುತೆರೆ ಜೋಡಿಯ ಮುದ್ದಾದ ಗುದ್ದಾಟ ನೋಡಿ, ಅಮೃತಾ- ರಾಘವೇಂದ್ರ ಕ್ಯೂಟ್ ಫೋಟೋಸ್!

ಕಿರುತೆರೆ ಜೋಡಿ ನಟಿ ಅಮೃತಾ ರಾಮಮೂರ್ತಿ, ನಟ ರಾಘವೇಂದ್ರ ಮುದ್ದಾಗಿ ಫೋಟೋಗೆ ಪೋಸ್ ನೀಡಿದ್ದಾರೆ. ನೀವು ನೋಡಿ ಮುದ್ದಾದ ಜೋಡಿ ಫೋಟೋ.

First published:

  • 18

    Amrutha Ramamurthy: ಕಿರುತೆರೆ ಜೋಡಿಯ ಮುದ್ದಾದ ಗುದ್ದಾಟ ನೋಡಿ, ಅಮೃತಾ- ರಾಘವೇಂದ್ರ ಕ್ಯೂಟ್ ಫೋಟೋಸ್!

    ಕುಲವಧು ಮೂಲಕ ಖ್ಯಾತಿ ಪಡೆದಿದ್ದ ನಟಿ ಅಮೃತಾ ರಾಮಮೂರ್ತಿ, ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರಿಗೆ ಇಷ್ಟವಾಗಿದ್ದಾರೆ. ನೋಡಲು ಸಹ ಕ್ಯೂಟ್ ಆಗಿದ್ದಾರೆ.

    MORE
    GALLERIES

  • 28

    Amrutha Ramamurthy: ಕಿರುತೆರೆ ಜೋಡಿಯ ಮುದ್ದಾದ ಗುದ್ದಾಟ ನೋಡಿ, ಅಮೃತಾ- ರಾಘವೇಂದ್ರ ಕ್ಯೂಟ್ ಫೋಟೋಸ್!

    ಅಮೃತಾ ಅವರು ತಮ್ಮ ಸಹನಟ ರಾಘವೇಂದ್ರ ಅವರ ಜೊತೆ ಮದುವೆ ಆಗಿದ್ದಾರೆ. ಪತಿ ರಾಘವೇಂದ್ರ ಜೊತೆಗಿನ ಮುದ್ದಾದ ಗುದ್ದಾಟದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

    MORE
    GALLERIES

  • 38

    Amrutha Ramamurthy: ಕಿರುತೆರೆ ಜೋಡಿಯ ಮುದ್ದಾದ ಗುದ್ದಾಟ ನೋಡಿ, ಅಮೃತಾ- ರಾಘವೇಂದ್ರ ಕ್ಯೂಟ್ ಫೋಟೋಸ್!

    ಅಮೃತಾ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಆಗಾಗ ಜನರನ್ನು ಭೇಟಿಯಾಗ್ತಾರೆ. ಈ ಬಾರಿ ಪತಿಯ ಬಗ್ಗೆ ಯೂಟ್ಯೂಬ್ ನಲ್ಲಿ ಹೇಳಿದ್ದಾರೆ.

    MORE
    GALLERIES

  • 48

    Amrutha Ramamurthy: ಕಿರುತೆರೆ ಜೋಡಿಯ ಮುದ್ದಾದ ಗುದ್ದಾಟ ನೋಡಿ, ಅಮೃತಾ- ರಾಘವೇಂದ್ರ ಕ್ಯೂಟ್ ಫೋಟೋಸ್!

    ಅಮೃತಾ ರಾಮಮೂರ್ತಿ ಶೇರ್ ಮಾಡಿರುವ ಫೋಟೋಗಳಿಗೆ 35 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ನಿಮ್ಮದು ಕ್ಯೂಟ್ ಜೋಡಿ, ಯಾರ ದೃಷ್ಟಿಯೂ ಬೀಳದಿರಲಿ ಎಂದು ಫ್ಯಾನ್ಸ್ ಕಾಮೆಂಟ್ ಹಾಕಿದ್ದಾರೆ.

    MORE
    GALLERIES

  • 58

    Amrutha Ramamurthy: ಕಿರುತೆರೆ ಜೋಡಿಯ ಮುದ್ದಾದ ಗುದ್ದಾಟ ನೋಡಿ, ಅಮೃತಾ- ರಾಘವೇಂದ್ರ ಕ್ಯೂಟ್ ಫೋಟೋಸ್!

    ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ನಟಿ ಅಮೃತಾ ರಾಮಮೂರ್ತಿ ಸಾಧನಾ ಪಾತ್ರ ನಿರ್ವಸುತ್ತಿದ್ದಾರೆ.

    MORE
    GALLERIES

  • 68

    Amrutha Ramamurthy: ಕಿರುತೆರೆ ಜೋಡಿಯ ಮುದ್ದಾದ ಗುದ್ದಾಟ ನೋಡಿ, ಅಮೃತಾ- ರಾಘವೇಂದ್ರ ಕ್ಯೂಟ್ ಫೋಟೋಸ್!

    ಅಮೃತಾ ರಾಮಮೂರ್ತಿ ಅವರು ಹೆಚ್ಚಾಗಿ ನೆಗೆಟಿವ್ ರೋಲ್‍ಗಳನ್ನೇ ಮಾಡ್ತಾರೆ. ವಿಲನ್ ಪಾತ್ರ ನೋಡಿ ಜನ ಬೈದುಕೊಂಡೆ ಇವರ ಅಭಿನಯ ಚೆನ್ನಾಗಿದೆ ಎಂದು ಹೇಳ್ತಾರೆ.

    MORE
    GALLERIES

  • 78

    Amrutha Ramamurthy: ಕಿರುತೆರೆ ಜೋಡಿಯ ಮುದ್ದಾದ ಗುದ್ದಾಟ ನೋಡಿ, ಅಮೃತಾ- ರಾಘವೇಂದ್ರ ಕ್ಯೂಟ್ ಫೋಟೋಸ್!

    ನಮ್ಮನೆ ಯುವರಾಣಿಯ ನಂತರ ರಾಘವೇಂದ್ರ ಅವರು ತೆಲುಗಿನ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕನ್ನಡದಲ್ಲಿ ನಟಿಸಲು ಅವಕಾಶ ಸಿಕ್ರೆ ಖಂಡಿತಾ ಮಾಡ್ತೇನೆ ಎಂದು ಹೇಳಿಕೊಂಡಿದ್ದರು.

    MORE
    GALLERIES

  • 88

    Amrutha Ramamurthy: ಕಿರುತೆರೆ ಜೋಡಿಯ ಮುದ್ದಾದ ಗುದ್ದಾಟ ನೋಡಿ, ಅಮೃತಾ- ರಾಘವೇಂದ್ರ ಕ್ಯೂಟ್ ಫೋಟೋಸ್!

    ಅಮೃತಾ ಅವರು ಮತ್ತು ರಾಘವೇಂದ್ರ ಅವರಿಗೆ ಮುದ್ದಾದ ಹೆಣ್ಣು ಮಗು ಇದೆ. ಮಗುವಿನ ಫೋಟೋಗಳನ್ನು ಈ ಹಿಂದೆ ಅಮೃತಾ ಅವರು ಶೇರ್ ಮಾಡಿದ್ದರು.

    MORE
    GALLERIES