Amrutha Ramamurthy: ಬ್ಯಾಗ್‍ನಲ್ಲಿ ಚಾಕು, ಪೆಪ್ಪರ್ ಸ್ಪ್ರೇ ಇರಬೇಕು, ಹೀಗೆ ಅಂದಿದ್ಯಾರು?

ನಟಿ ಅಮೃತಾ ರಾಮಮೂರ್ತಿ ಹೆಣ್ಣು ಮಕ್ಕಳು ಸೆಲ್ಫ್ ಡಿಫೆನ್ಸ್ ಗೆ ಬ್ಯಾಗ್‍ನಲ್ಲಿ ಏನಿಟ್ಟುಕೊಂಡಿರುತ್ತಾರೆ ಎಂದು ಹೇಳಿದ್ದಾರೆ. ನೀವು ಅದೇ ರೀತಿ ಮಾಡಬಹುದು.

First published:

  • 18

    Amrutha Ramamurthy: ಬ್ಯಾಗ್‍ನಲ್ಲಿ ಚಾಕು, ಪೆಪ್ಪರ್ ಸ್ಪ್ರೇ ಇರಬೇಕು, ಹೀಗೆ ಅಂದಿದ್ಯಾರು?

    ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೆಂಡಸಂಪಿಗೆ ಧಾರಾವಾಹಿಯಲ್ಲಿ ಸಾಧನಾ ಪಾತ್ರ ನಿರ್ವಸುತ್ತಿರುವ ನಟಿ ಅಮೃತಾ ರಾಮಮೂರ್ತಿ ತಮ್ಮ ಬ್ಯಾಗ್ ನಲ್ಲಿ ಏನಿರುತ್ತೆ ಎಂದು ಜನರಿಗೆ ತಿಳಿದ್ದಾರೆ.

    MORE
    GALLERIES

  • 28

    Amrutha Ramamurthy: ಬ್ಯಾಗ್‍ನಲ್ಲಿ ಚಾಕು, ಪೆಪ್ಪರ್ ಸ್ಪ್ರೇ ಇರಬೇಕು, ಹೀಗೆ ಅಂದಿದ್ಯಾರು?

    ಕುಲವಧು ಮೂಲಕ ಖ್ಯಾತಿ ಪಡೆದಿದ್ದ ನಟಿ, ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ತಮ್ಮ ಅದ್ಭುತ ನಟನೆ ಮೂಲಕ ಜನರಿಗೆ ಇಷ್ಟವಾಗಿದ್ದಾರೆ. ನೋಡಲು ಸಹ ಕ್ಯೂಟ್ ಆಗಿದ್ದಾರೆ.

    MORE
    GALLERIES

  • 38

    Amrutha Ramamurthy: ಬ್ಯಾಗ್‍ನಲ್ಲಿ ಚಾಕು, ಪೆಪ್ಪರ್ ಸ್ಪ್ರೇ ಇರಬೇಕು, ಹೀಗೆ ಅಂದಿದ್ಯಾರು?

    ಅಮೃತಾ ರಾಮಮೂರ್ತಿ ಅವರು ಹೆಚ್ಚಾಗಿ ನೆಗೆಟಿವ್ ರೋಲ್‍ಗಳನ್ನೇ ಮಾಡ್ತಾರೆ. ವಿಲನ್ ಪಾತ್ರ ನೋಡಿ ಜನ ಬೈದುಕೊಂಡೆ ಇವರ ಅಭಿನಯ ಚೆನ್ನಾಗಿದೆ ಎಂದು ಹೇಳ್ತಾರೆ.

    MORE
    GALLERIES

  • 48

    Amrutha Ramamurthy: ಬ್ಯಾಗ್‍ನಲ್ಲಿ ಚಾಕು, ಪೆಪ್ಪರ್ ಸ್ಪ್ರೇ ಇರಬೇಕು, ಹೀಗೆ ಅಂದಿದ್ಯಾರು?

    ಅಮೃತಾ ರಾಮಮೂರ್ತಿ ಅವರು ತಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ, ಬ್ಯಾಗ್ ನಲ್ಲಿ ಏನೇನು ಇಟ್ಟುಕೊಂಡಿರುತ್ತಾರೆ ಎಂದು ಜನರಿಗೆ ತಿಳಿಸಿದ್ದಾರೆ. ಅದನ್ನು ನೋಡಿ ಹೌದಾ ಎಂದು ಜನ ಕೇಳಿದ್ದಾರೆ.

    MORE
    GALLERIES

  • 58

    Amrutha Ramamurthy: ಬ್ಯಾಗ್‍ನಲ್ಲಿ ಚಾಕು, ಪೆಪ್ಪರ್ ಸ್ಪ್ರೇ ಇರಬೇಕು, ಹೀಗೆ ಅಂದಿದ್ಯಾರು?

    ಅಮೃತಾ ಅವರ ಬ್ಯಾಗ್‍ನಲ್ಲಿ ಲಿಪ್‍ಸ್ಟಿಕ್, ಮಗಳ ಎರಡು ರಬರ್‍ಬ್ಯಾಂಡ್, ಜುಮುಕಿ, ಲಿಪ್ ಬಾಮ್, ಕಣ್ಣು ಕಪ್ಪು ಇತ್ತು. ಇವನ್ನು ಸಾಮಾನ್ಯವಾಗಿ ಎಲ್ಲಾ ಹುಡುಗಿಯರು ಇಟ್ಟುಕೊಂಡಿರುತ್ತಾರೆ.

    MORE
    GALLERIES

  • 68

    Amrutha Ramamurthy: ಬ್ಯಾಗ್‍ನಲ್ಲಿ ಚಾಕು, ಪೆಪ್ಪರ್ ಸ್ಪ್ರೇ ಇರಬೇಕು, ಹೀಗೆ ಅಂದಿದ್ಯಾರು?

    ಇನ್ನು ಅಮೃತಾ ಅವರ ಬ್ಯಾಗ್ ನಲ್ಲಿ ಒಂದು ಡೈರಿ ಇತ್ತು. ಅವರು ತಮ್ಮ ಶೂಟ್‍ಗಳ ಬಗ್ಗೆ ಅದರಲ್ಲಿ ಬರೆದುಕೊಂಡು ಇರುತ್ತಾರಂತೆ. ಮರೆಯಬಾರದು ಎಂದು. ಇತ್ತೀಚೆಗೆ ಅವರಿಗೆ ಎಲ್ಲ ಮರೆತು ಹೋಗುತ್ತಂತೆ.

    MORE
    GALLERIES

  • 78

    Amrutha Ramamurthy: ಬ್ಯಾಗ್‍ನಲ್ಲಿ ಚಾಕು, ಪೆಪ್ಪರ್ ಸ್ಪ್ರೇ ಇರಬೇಕು, ಹೀಗೆ ಅಂದಿದ್ಯಾರು?

    ಮುಖ್ಯವಾಗಿ ಅಮೃತಾ ಅವರ ಬ್ಯಾಗ್‍ನಲ್ಲಿ ಪೆಪ್ಪರ್ ಸ್ಪ್ರೇ ಮತ್ತು ಚಾಕು ಇರುತ್ತೆ. ಸೆಲ್ಫ್ ಡಿಫೆನ್ಸ್ ಗೆ ಬೇಕಾಗುತ್ತದೆ ಬಳಸದಿದ್ದರೂ ಬ್ಯಾಗಲ್ಲಿ ಇರಬೇಕು ಎಂದು ನಟಿ ಹೇಳಿದ್ದಾರೆ.

    MORE
    GALLERIES

  • 88

    Amrutha Ramamurthy: ಬ್ಯಾಗ್‍ನಲ್ಲಿ ಚಾಕು, ಪೆಪ್ಪರ್ ಸ್ಪ್ರೇ ಇರಬೇಕು, ಹೀಗೆ ಅಂದಿದ್ಯಾರು?

    ಅಮೃತಾ ಅವರು ತಮ್ಮ ಸಹನಟ ರಾಘವೇಂದ್ರ ಅವರ ಜೊತೆ ಮದುವೆ ಆಗಿದ್ದಾರೆ. ಇಬ್ಬರಿಗೂ ಮುದ್ದಾದ ಹೆಣ್ಣು ಮಗು ಇದೆ. ಅಮೃತಾ ಅವರು ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಆಗಾಗ ಜನರನ್ನು ಭೇಟಿಯಾಗ್ತಾರೆ.

    MORE
    GALLERIES